Home
ಮೊಬೈಲ್

ಸೋನಿಯಿಂದ ಕಡಿಮೆ ಬೆಲೆಯ ಎರಡು ಸ್ಮಾರ್ಟ್‌ಫೋನ್ ಬಿಡುಗಡೆ

By Ashwath

ಇಲ್ಲಿಯವರೆಗೆ ದುಬಾರಿ ಬೆಲೆಯ ಮತ್ತು ಮಿಡ್‌ ರೇಂಜ್‌ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದ್ದ ಸೋನಿ ಇದೀಗ ಭಾರತದ ಮಾರುಕಟ್ಟೆಗೆ ಕಡಿಮೆ ಬೆಲೆಯ ಸಿಂಗಲ್‌ ಸಿಮ್‌ ಮತ್ತು ಡ್ಯುಯಲ್‌ ಸಿಮ್‌ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ.

ಸಿಂಗಲ್‌ ಸಿಮ್‌ ಹಾಕಬಹುದಾದ ಸೋನಿ ಎಕ್ಸ್‌‌ಪೀರಿಯಾ ಇ1 ಸ್ಮಾರ್ಟ್‌‌ಫೋನಿಗೆ 9,490 ರೂಪಾಯಿ, ಎರಡು ಸಿಮ್‌ ಹಾಕಬಹುದಾದ ಎಕ್ಸ್‌‌ಪೀರಿಯಾ ಇ1 ಡ್ಯುಯಲ್‌ಗೆ 10,490 ರೂಪಾಯಿ ಬೆಲೆಯನ್ನು ಸೋನಿ ನಿಗದಿ ಪಡಿಸಿದೆ.ಸಿಂಗಲ್‌ ಸಿಮ್‌ ಮತ್ತು ಡ್ಯುಯಲ್‌ ಸಿಮ್‌ ವಿಶೇಷತೆ ಹೊರತು ಪಡಿಸಿದರೆ ಎರಡು ಸ್ಮಾರ್ಟ್‌ಫೋನ್ ಒಂದೇ ವಿಶೇಷತೆಯನ್ನು ಒಳಗೊಂಡಿದೆ. 118x62.4x12 ಮಿ.ಮೀ ಗಾತ್ರವನ್ನು ಹೊಂದಿರುವ ಸ್ಮಾರ್ಟ್‌‌ಫೋನ್ 120 ಗ್ರಾಂ ತೂಕವನ್ನು ಹೊಂದಿದೆ.ಕಪ್ಪು,ಬಿಳಿ,ನೇರಳೆ ಬಣ್ಣದಲ್ಲಿ ಸ್ಮಾರ್ಟ್‌‌ಫೋನ್ ಮಾರುಕಟ್ಟೆಯಲ್ಲಿ ಲಭ್ಯವಿದೆ.

 ಸೋನಿಯಿಂದ ಕಡಿಮೆ ಬೆಲೆಯ ಎರಡು ಸ್ಮಾರ್ಟ್‌ಫೋನ್ ಬಿಡುಗಡೆ

ಸೋನಿ ಎಕ್ಸ್‌‌ಪೀರಿಯಾ ಇ1
ವಿಶೇಷತೆ:
4 ಇಂಚಿನ ಟಿಎಫ್‌ಟಿ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌ (480 x 800 ಪಿಕ್ಸೆಲ್‌)
ಆಂಡ್ರಾಯ್ಡ್ 4.3 ಜೆಲ್ಲಿ ಬೀನ್‌ ಓಎಸ್‌
1.2 GHz ಕ್ವಾಲಕಂ ಸ್ನಾಪ್‌ಡ್ರಾಗನ್‌ ಡ್ಯುಯಲ್‌ ಕೋರ್‌ ಪ್ರೊಸೆಸರ್‌‌
4ಜಿಬಿ ಆಂತರಿಕ ಮೆಮೊರಿ
512 ಎಂಬಿ ರ್‍ಯಾಮ್‌
ಹಿಂದುಗಡೆ 3.15 ಎಂಪಿ ಕ್ಯಾಮೆರಾ
ಮುಂದುಗಡೆ ಕ್ಯಾಮೆರಾವಿಲ್ಲ
32 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌
1750 mAh ಬ್ಯಾಟರಿ

ಸೋನಿ ಎಕ್ಸ್‌‌ಪೀರಿಯಾ ಇ1 ಡ್ಯುಯಲ್‌

ವಿಶೇಷತೆ:
ಡ್ಯುಯಲ್ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
4 ಇಂಚಿನ ಟಿಎಫ್‌ಟಿ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌ (480 x 800 ಪಿಕ್ಸೆಲ್‌)
ಆಂಡ್ರಾಯ್ಡ್ 4.3 ಜೆಲ್ಲಿ ಬೀನ್‌ ಓಎಸ್‌
1.2 GHz ಕ್ವಾಲಕಂ ಸ್ನಾಪ್‌ಡ್ರಾಗನ್‌ ಡ್ಯುಯಲ್‌ ಕೋರ್‌ ಪ್ರೊಸೆಸರ್‌‌
4ಜಿಬಿ ಆಂತರಿಕ ಮೆಮೊರಿ
512 ಎಂಬಿ ರ್‍ಯಾಮ್‌
ಹಿಂದುಗಡೆ 3.15 ಎಂಪಿ ಕ್ಯಾಮೆರಾ
ಮುಂದುಗಡೆ ಕ್ಯಾಮೆರಾವಿಲ್ಲ
32 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌
1750 mAh ಬ್ಯಾಟರಿ

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+