ಸೋನಿ Xperia ಗೋ ವಾಟರ್ ಪ್ರೂಫ್ ಫೋನ್
oi
-Varun
By Varun

ಸೋನಿ ಮೊಬೈಲ್ ನ ಮೊನ್ನೆ ತಾನೇ Xperia ಸರಣಿಯ S ಮಾಡೆಲ್ ಅನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ, ಈಗ ಏಕ್ಸ್ಪೀರಿಯಾದ ಇತರೆ ಮಾಡೆಲ್ ಗಳ ಬಹುತೇಕ ಫೀಚರ್ ಗಳು ಇರುವ ವಾಟರ್ ಪ್ರೂಫ್ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಒಂದನ್ನು ಹೊರತರುವುದಾಗಿ ಹೇಳಿದೆ.
ಈ ಸ್ಮಾರ್ಟ್ ಫೋನ್ ನ ಫೀಚರುಗಳು ಈ ರೀತಿ ಇವೆ:
- ಆಂಡ್ರಾಯ್ಡ್ (2.3) ಆಪರೇಟಿಂಗ್ ಸಿಸ್ಟಮ್.
- 3.50 ಇಂಚ್ ಕೆಪಾಸಿಟಿವ್ ಮಲ್ಟಿ ಟಚ್ ಸ್ಕ್ರೀನ್
- 320 X 480 ಪಿಕ್ಸೆಲ್ ರೆಸೊಲ್ಯೂಶನ್
- ಪ್ರಾಕ್ಸಿಮಿಟಿ ಸೆನ್ಸರ್ ಹಾಗು ತರಚು ನಿರೋಧಕ ಗ್ಲಾಸ್.
- ನೀರು ನಿರೋಧಕ ಮತ್ತು ಧೂಳು ನಿರೋಧಕ
- 512 MB ರಾಮ್
- 5 ಮೆಗಾ ಪಿಕ್ಸೆಲ್ ಕ್ಯಾಮರಾ
- 4GB ಆಂತರಿಕ ಮೆಮೊರಿ
- 32 GB ವರೆಗೂ ವಿಸ್ತರಿಸಬಹುದಾದ ಮೆಮೊರಿ.
- ಮೈಕ್ರೊ ಮತ್ತು microSDHC ಕಾರ್ಡ್ ಸ್ಲಾಟ್ ಮೂಲಕ 32GB ವರೆಗೂ ವಿಸ್ತರಿಸಬಹುದಾದ ಮೆಮೊರಿ
- USB 2.0, ಬ್ಲೂಟೂತ್
- FM ರೇಡಿಯೋ ಹಾಗು ಲೌಡ್ ಸ್ಪೀಕರ್
- ಫೇಸ್ ಬುಕ್, ಯೂಟ್ಯೂಬ್, ಪಿಕಾಸ ಹಾಗು ಟ್ವಿಟರ್ ಆಪ್ಸ್ .
- ವಾಯ್ಸ್ ಡಯಲಿಂಗ್, ವಾಯ್ಸ್ ಕಮ್ಯಾಂಡ್, ವಾಯ್ಸ್ ರೆಕಾರ್ಡಿಂಗ್
- 5.50 ಟಾಕ್ ಟೈಮ್ ಸಾಮರ್ಥ್ಯದ 1305 mAh ಬ್ಯಾಟರಿ.
ಈ ಫೋನಿನ ಬೆಲೆಯನ್ನು ಇನ್ನೂ ನಿಗದಿಪಡಿಸದ ಸೋನಿ, ಜುಲೈ ತಿಂಗಳಲ್ಲಿ ಮಾರುಕಟ್ಟೆಗೆ ಹೊರತರುವ ಸಾಧ್ಯತೆ ಇದೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications
