ಮೊಬೈಲ್ ಕ್ಷೇತ್ರದಲ್ಲಿ ಕೇಳಿ ಬರಲಿದೆ ಸೋನಿ ರಿಂಗ್

|

ಮೊಬೈಲ್ ಕ್ಷೇತ್ರದಲ್ಲಿ ಕೇಳಿ ಬರಲಿದೆ ಸೋನಿ ರಿಂಗ್
ಮೊಬೈಲ್ ಕ್ಷೇತ್ರದಲ್ಲಿ ಕೂಡ ಸೋನಿ ತನ್ನನ್ನು ಗುರುತಿಸಿಕೊಂಡಿದೆ ಎಂಬುದು ಹೊಸ ವಿಷಯವಲ್ಲ. ಇದೀಗ ಸೋನಿಯ ಸೋನಿ ಎಕ್ಸ್ ಪಿರಿಯಾ ಡ್ರೀಮ್6 ಮೊಬೈಲ್ ಮಾರುಕಟ್ಟೆಯನ್ನು ಪ್ರವೇಶಿಸಲು ಸಿದ್ಧವಾಗಿದೆ. ಈ ಹೊಸ ಮೊಬೈಲ್ ಬಗ್ಗೆ ಮೊಬೈಲ್ ಮಾರುಕಟ್ಟೆಯಲ್ಲಿ ಸಾಕಷ್ಟು ಕುತೂಹಲವಿದೆ.

ಈ ಮೊಬೈಲ್ ಗ್ರಾಹಕರ ಬೇಡಿಕೆಯನ್ನು ಪೂರೈಸುವಂತೆ ಈ ಕೆಳಗಿನ ಮುಖ್ಯ ಗುಣಲಕ್ಷಣವನ್ನು ಹೊಂದಿದೆ.

1. ಇದರಲ್ಲಿ ಬಳಸಿರುವ ಪ್ರೊಸೆಸರ್ ಬಗ್ಗೆ ಇದೂವರೆಗೂ ತಿಳಿದು ಬಂದಿಲ್ಲವಾದರೂ , ಇದರ ಕ್ಲೋಕ್ ಸ್ಪೀಡ್ 1500MHz ಆಗಿದೆ ಎಂಬ ಸುದ್ಧಿ ಕೇಳಿ ಬರುತ್ತಿದೆ.

2. 1 GB ಸಿಸ್ಟಮ್ ಮೆಮೊರಿ

3. ಗೂಗಲ್ ಆಂಡ್ರಾಯ್ಡ್ 4.0 ಆಪರೇಟಿಂಗ್ ಸಿಸ್ಟಮ್

4. 4.6 ಇಂಚಿನ ಡಿಸ್ ಪ್ಲೇ

5. 720 x 1280 ಪಿಕ್ಸಲ್ ರೆಸ್ಯೂಲೇಶನ್

6. ಮಲ್ಟಿಟಚ್ ಫಂಕ್ಷನಾಲಿಟಿ

7. 3.5 ಮಿಮಿ ಆಡಿಯೊ ಜಾಕ್

8. ಸೆಲ್ಯೂಲರ್ ನೆಟ್ ವರ್ಕ್ : GSM 850 / 900 / 1800 / 1900 , UMTS 850 / 1900 / 2100

9. GPRS,.EDGE, HSDPA ಮತ್ತು ಮೈಕ್ರೊ USB ಕನೆಕ್ಟರ್

10. ವೈರ್ ಲೆಸ್ LAN ಜೊತೆಗೆ GPS

12. ಜಿಯೊ ಟ್ಯಾಗಿಂಗ್

13. 13.2 ಮೆಗಾ ಪಿಕ್ಸಲ್ ಇನ್ ಬಿಲ್ಟ್ ಕ್ಯಾಮೆರಾ

14. 1 x ಆಪ್ಟಿಕಲ್ ಝೂಮ್

15. ಅಟೊ ಫೋಕಸ್

ಈ ಫೋನ್ 2012ರ ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗಲಿದ್ದು ಇದರ ಬೆಲೆ ಬಗ್ಗೆ ಇನ್ನೂ ನಿಗದಿ ಪಡಿಸಿಲ್ಲ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X