ಆನ್‌ಲೈನ್‌ಲ್ಲಿ ಸೋನಿ ಸ್ಮಾರ್ಟ್‌ಫೋನ್ ಖರೀದಿಸಿ
ಸೋನಿ ಅಭಿಮಾನಿಗಳಿಗೆ ಗುಡ್ ನ್ಯೂಸ್.ಸೋನಿ ಎಕ್ಸ್‌ಪೀರಿಯಾ ಮತ್ತೊಂದು ಸ್ಮಾರ್ಟ್‌ಫೋನ್ ಆನ್‌ಲೈನ್ ಶಾಪಿಂಗ್‌ನಲ್ಲಿ ಲಭ್ಯವಿದೆ. ಸೋನಿ ಎಕ್ಸ್‌ಪೀರಿಯಾ ಎಸ್‌ಪಿ ಬೆಲೆ ಹೆಚ್ಚಿದ್ದರೂ ಖರೀದಿಸುವಷ್ಟು ಹೆಚ್ಚಿಲ್ಲ. ಹೀಗಾಗಿ ಗಿಜ್ಬಾಟ್ ಈ ಸ್ಮಾರ್ಟ್‌ಫೋನ್ ವಿಶೇಷತೆ ಮತ್ತು ಸ್ಮಾರ್ಟ್‌ಫೋನ್ ಖರೀದಿಸಲು ಟಾಪ್-10 ಆನ್‌ಲೈನ್ ಶಾಪಿಂಗ್ ತಾಣಗಳ ಮಾಹಿತಿ ತಂದಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.
ಸೋನಿ ಎಕ್ಸ್‌ಪೀರಿಯಾ ಎಸ್‌ಪಿ
ವಿಶೇಷತೆ:
4.6 ಇಂಚಿನ ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್(1280 x 720 ಪಿಕ್ಸೆಲ್)
ಆಂಡ್ರಾಯ್ಡ್ 4.1 ಜೆಲ್ಲಿಬೀನ್ ಓಎಸ್
1.7GHz ಡ್ಯುಯಲ್ ಕೋರ್ ಸ್ನಾಪ್‌ಡ್ರಾಗನ್ ಎಸ್4 ಪ್ರೋಸೆಸರ್
8 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
1 GB RAM
8GB ಆಂತರಿಕ ಮೆಮೋರಿ
ವೈಫೈ,ಜಿಪಿಎಸ್,ಎನ್‌ಎಫ್‌ಸಿ
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2,370 mAh ಬ್ಯಾಟರಿ
ಸೋನಿ ಎಕ್ಸ್‌ಪೀರಿಯಾ ಎಸ್‌ಪಿ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ: ಗಿಜ್ಬಾಟ್ ಗ್ಯಾಲರಿ

saholic

snapdeal

homeshop18

infibeam

maniacstore

themobilestore

tradus

ezeekart

ebay



Click it and Unblock the Notifications








