Home
ಮೊಬೈಲ್

ಸೋನಿ ಡ್ಯುಯಲ್‌ ಸಿಮ್‌ ಸ್ಮಾರ್ಟ್‌ಫೋನ್‌ ಬೆಲೆ ದಿಢೀರ್ ಇಳಿಕೆ

By Ashwath

ಸೋನಿ ಕಂಪೆನಿಯ ಡ್ಯುಯಲ್‌ ಸಿಮ್ ಸ್ಮಾರ್ಟ್‌ಫೋನ್‌ ಟಿಪು ಬೆಲೆ ದಿಢೀರ್ ಕಡಿಮೆಯಾಗಿದೆ. ಕಡಿಮೆಯಾಗಿದ್ದೇ ತಡ ಟಿಪು ಡ್ಯುಯಲ್‌ಗೆ ಆನ್‌ಲೈನ್‌ ಶಾಪಿಂಗ್‌ನಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ಹೀಗಾಗಿ ಸೋನಿ ಟಿಪು ಡ್ಯುಯಲ್‌ ಖರೀದಿಸುತ್ತಿರುವ ಗ್ರಾಹಕರಿಗೆ ಗಿಜ್ಬಾಟ್‌ ಇಂದು ಟಾಪ್‌- 10 ಆನ್‌ಲೈನ್‌ ಶಾಪಿಂಗ್‌ ತಾಣಗಳ ಮಾಹಿತಿಯನ್ನು ತಂದಿದೆ. ಒಂದೊಂದು ಆನ್‌ಲೈನ್ ಶಾಪಿಂಗ್‌ ತಾಣದಲ್ಲಿ ಬೇರೆಬೇರೆ ರೀತಿಯ ದರವಿರುತ್ತದೆ. ಹೀಗಾಗಿ ಒಂದೊಂದೆ ಪುಟ ತಿರುಗಿಸಿ ಮಾಹಿತಿಯನ್ನು ಓದಿಕೊಂಡು ಹೋಗಿ.ನಂತರ ನಿಮಗಿಷ್ಟವಾದ ಶಾಪಿಂಗ್‌ ತಾಣದಲ್ಲಿ ಸ್ಮಾರ್ಟ್‌ಫೋನ್‌ ಖರೀದಿಸಿ.

ಸೋನಿ ಎಕ್ಸ್‌ಪೀರಿಯಾ ಟಿಪು ಡ್ಯುಯಲ್‌
ವಿಶೇಷತೆ:

ಡ್ಯುಯಲ್‌ ಸಿಮ್‌ (GSM + GSM)
3.2 ಎಂಪಿ ಹಿಂದುಗಡೆ ಕ್ಯಾಮೆರಾ
3.2 ಇಂಚಿನ ಟಿಎಫ್‌ಟಿ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್
ಆಂಡ್ರಾಯ್ಡ್ v4.0 ಐಸಿಎಸ್‌ ಓಎಸ್
2.5 GB ಆಂತರಿಕ ಮೆಮೋರಿ
512 MB RAM
32 GBವರೆಗೆ ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
800 MHz ಸ್ಕಾರ್ಪಿಯನ್‌ ಪ್ರೋಸೆಸರ್‌
1500 mAh ಬ್ಯಾಟರಿ

ಇದನ್ನೂ ಓದಿ : ಟ್ವೀಟರ್‌ನಲ್ಲಿ ಕ್ರಿಕೆಟ್‌ ಆಟಗಾರರು

ಸೋನಿ ಡ್ಯುಯಲ್‌ ಸಿಮ್‌ ಸ್ಮಾರ್ಟ್‌ಫೋನ್‌ ಬೆಲೆ ದಿಢೀರ್ ಇಳಿಕೆ

ಸೋನಿ ಡ್ಯುಯಲ್‌ ಸಿಮ್‌ ಸ್ಮಾರ್ಟ್‌ಫೋನ್‌ ಬೆಲೆ ದಿಢೀರ್ ಇಳಿಕೆ

adexmart

eBay

Saholic

MirchiMart

HomeShop18

Indiatimes Shopping

ಸೋನಿ ಡ್ಯುಯಲ್‌ ಸಿಮ್‌ ಸ್ಮಾರ್ಟ್‌ಫೋನ್‌ ಬೆಲೆ ದಿಢೀರ್ ಇಳಿಕೆ

ಸೋನಿ ಡ್ಯುಯಲ್‌ ಸಿಮ್‌ ಸ್ಮಾರ್ಟ್‌ಫೋನ್‌ ಬೆಲೆ ದಿಢೀರ್ ಇಳಿಕೆ

Zoomin

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+