ಸೋನಿ ಏಕ್ಸಪೀರಿಯಾ XZ1 ಲಾಂಚ್: ವಿಶೇಷತೆ-ಬೆಲೆ

ಹೊಸ ಹೊಸ ಆಯ್ಕೆಗಳೊಂದಿಗೆ ಕಾಣಿಸಿಕೊಂಡಿರುವ ಸೋನಿ ಏಕ್ಸಪೀರಿಯಾ XZ1 ಸ್ಮಾರ್ಟ್‌ಫೋನ್ 3D ಸ್ಕ್ಯಾನಿಂಗ್ ನೊಂದಿಗೆ ಬ್ಲೂಟೂತ್ 5.0 ಅನ್ನು ಕಾಣಬಹುದು.

|

ಸೋನಿ ಮತ್ತೊಂದು ಹೊಸ ಟಾಪ್ ಎಂಡ್ ಫೋನ್ ಅನ್ನು ಭಾರತದಲ್ಲಿ ಲಾಂಚ್ ಮಾಡಿದ್ದು, ರೂ.44,990ಕ್ಕೆ ದೊರೆಯುತ್ತಿದೆ. ಸೋನಿ ಏಕ್ಸಪೀರಿಯಾ XZ ಪ್ರೀಮಿಯಮ್ ಸ್ಮಾರ್ಟ್‌ಫೋನ್‌ ಸರಣಿಗೆ ಈ ಫೋನ್ ಹೊಸ ಸೇರ್ಪಡೆಯಾಗಿದೆ.

ಸೋನಿ ಏಕ್ಸಪೀರಿಯಾ XZ1 ಲಾಂಚ್: ವಿಶೇಷತೆ-ಬೆಲೆ

ಹೊಸ ಹೊಸ ಆಯ್ಕೆಗಳೊಂದಿಗೆ ಕಾಣಿಸಿಕೊಂಡಿರುವ ಸೋನಿ ಏಕ್ಸಪೀರಿಯಾ XZ1 ಸ್ಮಾರ್ಟ್‌ಫೋನ್ 3D ಸ್ಕ್ಯಾನಿಂಗ್ ನೊಂದಿಗೆ ಬ್ಲೂಟೂತ್ 5.0 ಅನ್ನು ಕಾಣಬಹುದು. ಆಂಡ್ರಾಯ್ಡ್ ಓರಿಯೋದೊಂದಿಗೆ ಕಾಣಿಸಿಕೊಳ್ಳಲಿದೆ. ಈ ಹಿನ್ನಲೆಯಲ್ಲಿ ಸೋನಿ ಏಕ್ಸಪೀರಿಯಾ XZ1 ಸ್ಮಾರ್ಟ್‌ಫೋನಿನ ವಿಶೇಷತೆಗಳನ್ನು ನೋಡುವ.

FHD ಡಿಸ್‌ಪ್ಲೇ ಜೊತೆಗೆ HDR ಮೋಡ್:

FHD ಡಿಸ್‌ಪ್ಲೇ ಜೊತೆಗೆ HDR ಮೋಡ್:

ಸೋನಿ ಏಕ್ಸಪೀರಿಯಾ XZ1 ಸ್ಮಾರ್ಟ್‌ಫೋನಿನಲ್ಲಿ 5.2 ಇಂಚಿನ FHD ಡಿಸ್‌ಪ್ಲೇ ಜೊತೆಗೆ HDR ಮೋಡ್ ಕಾಣಬಹುದಾಗಿದೆ. ಅಲ್ಲದೇ ಗೊರಿಲ್ಲ ಗ್ಲಾಸ್ 5 ಸುರಕ್ಷತೆಯನ್ನು ನೀಡಲಾಗಿದೆ. ಇದು ಟ್ರೈಲೂಮಿನಸ್ ಡಿಸ್‌ಪ್ಲೇಯಾಗಿದೆ.

ಆಂಡ್ರಾಯ್ಡ್ ಫೋನ್ ಇಂಟರ್ನಲ್ ಮೆಮೊರಿ ಹೆಚ್ಚಿಸುವುದು ಹೇಗೆ..?!!ಆಂಡ್ರಾಯ್ಡ್ ಫೋನ್ ಇಂಟರ್ನಲ್ ಮೆಮೊರಿ ಹೆಚ್ಚಿಸುವುದು ಹೇಗೆ..?!!

FHD ಡಿಸ್‌ಪ್ಲೇ ಜೊತೆಗೆ HDR ಮೋಡ್:

FHD ಡಿಸ್‌ಪ್ಲೇ ಜೊತೆಗೆ HDR ಮೋಡ್:

ಸೋನಿ ಏಕ್ಸಪೀರಿಯಾ XZ1 ಸ್ಮಾರ್ಟ್‌ಫೋನಿನಲ್ಲಿ 5.2 ಇಂಚಿನ FHD ಡಿಸ್‌ಪ್ಲೇ ಜೊತೆಗೆ HDR ಮೋಡ್ ಕಾಣಬಹುದಾಗಿದೆ. ಅಲ್ಲದೇ ಗೊರಿಲ್ಲ ಗ್ಲಾಸ್ 5 ಸುರಕ್ಷತೆಯನ್ನು ನೀಡಲಾಗಿದೆ. ಇದು ಟ್ರೈಲೂಮಿನಸ್ ಡಿಸ್‌ಪ್ಲೇಯಾಗಿದೆ.

ಐಫೋನ್ ‍‍‍‍‍‍‍Xಗೆ ಸೆಡ್ಡು ಸ್ಯಾಮ್‌ಸಂಗ್‌ನಿಂದ ವಿಶ್ವದ ಮೊದಲ ಮಡಚುವ ಸ್ಮಾರ್ಟ್‌ಫೋನ್ಐಫೋನ್ ‍‍‍‍‍‍‍Xಗೆ ಸೆಡ್ಡು ಸ್ಯಾಮ್‌ಸಂಗ್‌ನಿಂದ ವಿಶ್ವದ ಮೊದಲ ಮಡಚುವ ಸ್ಮಾರ್ಟ್‌ಫೋನ್

ಮೋಷನ್ ಐ ಕ್ಯಾಮೆರಾ:

ಮೋಷನ್ ಐ ಕ್ಯಾಮೆರಾ:

ಸೋನಿ ಏಕ್ಸಪೀರಿಯಾ XZ1 ಸ್ಮಾರ್ಟ್‌ಫೋನಿನಲ್ಲಿ 19MP ಕ್ಯಾಮೆರಾವನ್ನು ಕಾಣಬಹುದಾಗಿದ್ದು, ಇದರಲ್ಲಿ ಅತ್ಯುನ್ನತ ಕ್ಯಾಮೆರಾ ಟೆಕ್ನಾಲಜಿಯನ್ನು ಅಳವಡಿಸಲಾಗಿದೆ. 3D ಕ್ರಿಯೇಟರ್, ಸುಪರ್ ಸ್ಲೋ ಮೊಷನ್ ವಿಡಿಯೋ, ಆಟೋ ಫೋಕಸ್ ಬಸ್ಟ್ ಅನ್ನು ನೀಡಲಾಗಿದೆ.

ಸ್ಮಾರ್ಟ್‌ಫೋನ್‌, ಸ್ಮಾರ್ಟ್‌ವಾಚ್ ಆಯ್ತು ಈಗ ಸ್ಮಾರ್ಟ್‌ಮನೆ- ಸ್ಮಾರ್ಟ್ ರೋಡ್..!!ಸ್ಮಾರ್ಟ್‌ಫೋನ್‌, ಸ್ಮಾರ್ಟ್‌ವಾಚ್ ಆಯ್ತು ಈಗ ಸ್ಮಾರ್ಟ್‌ಮನೆ- ಸ್ಮಾರ್ಟ್ ರೋಡ್..!!

4GB RAM-64GB ROM:

4GB RAM-64GB ROM:

ಸೋನಿ ಏಕ್ಸಪೀರಿಯಾ XZ1 ಸ್ಮಾರ್ಟ್‌ಫೋನಿನಲ್ಲಿ 4 GB RAM ಅನ್ನು ಕಾಣಬಹುದಾಗಿದೆ. ಇದಲ್ಲದೇ ಸ್ನಾಪ್‌ಡ್ರಾಗನ್ 835 ಪ್ರೋಸೆಸರ್ ಮತ್ತು ಆಡ್ರಿನೋ 540 GPU ನೀಡಲಾಗಿದೆ. ಅಲ್ಲದೇ ಮೆಮೊರಿ ಕಾರ್ಡ್ ಸಹ ಹಾಕಿಕೊಳ್ಳಬಹುದಾಗಿದೆ.

 ಕ್ವೀಕ್ ಚಾರ್ಜರ್:

ಕ್ವೀಕ್ ಚಾರ್ಜರ್:

ಸೋನಿ ಏಕ್ಸಪೀರಿಯಾ XZ1 ಸ್ಮಾರ್ಟ್‌ಫೋನಿನಲ್ಲಿ ಕ್ವೀಕ್ ಚಾರ್ಜರ್ 3.0 ನೀಡಲಾಗಿದ್ದು, 2,700mAh ಬ್ಯಾಟರಿಯನ್ನು ನೀಡಲಾಗಿದೆ. ಬ್ಲೂಟೂತ್ 5.0 ಹಾಗೂ USB ಟೈಪ್ C ಪೋರ್ಟ್ ಕಾಣಬಹುದಾಗಿದೆ. ಅಲ್ಲದೇ ವಾಟರ್ ಪ್ರೂಫ್ ಆಗಿದೆ.

Best Mobiles in India

English summary
Sony latest flagship smartphone, the Xperia XZ1, is now available in India for Rs 44,990. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X