ಸೋನಿ ಎಕ್ಸ್‍ಪೀರಿಯಾ ಎಕ್ಸ್‍ಜೆಡ್ ಎದುರಾಗಿ 19 ಎಮ್‍ಪಿ ಕ್ಯಾಮೆರಾ ಇರುವ ಸ್ಮಾರ್ಟ್‍ಫೋನುಗಳು

  ಸೋನಿ ಭಾರತದಲ್ಲಿ ತನ್ನ ಎಕ್ಸ್‍ಪೀರಿಯಾ ಎಕ್ಸ್‍ಜೆಡ್ ಅನ್ನು ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಳೆದ ದಿನವಷ್ಟೆ ಬಿಡುಗಡೆಗೊಳಿಸಿತು. ಕಂಪನಿ ತನ್ನ ಸ್ಮಾರ್ಟ್‍ಫೋನನ್ನು ಎಮ್‍ಡಬ್ಲ್ಯುಸಿ 2017 ಬಾರ್ಸಿಲೊನಾದಲ್ಲಿ ಇತರ ಸ್ಮಾರ್ಟ್‍ಫೋನುಗಳೊಂದಿಗೆ ಪ್ರದರ್ಶಿಸಿತು.

  ಸೋನಿ ಎಕ್ಸ್‍ಪೀರಿಯಾ ಎಕ್ಸ್‍ಜೆಡ್ ಎದುರಾಗಿ 19 ಎಮ್‍ಪಿ ಕ್ಯಾಮೆರಾ

  ಈ ಫೋನು 5.2 ಇಂಚು ಟ್ರಿಲುಮಿನೊಸ್ ಡಿಸ್ಪ್ಲೆ, ಆಂಡ್ರೊಯಿಡ್ 7.0 ನೌಗಟ್, ಸ್ನಾಪ್‍ಡ್ರಾಗನ್ 820 ಎಸ್‍ಒಎಸಿ, 4ಜಿಬಿ ರಾಮ್ 32ಜಿಬಿ/64ಜಿಬಿ ಸ್ಟೊರೆಜ್ ಕ್ಷಮತೆ, 256ಜಿಬಿ ತನಕ ಮೆಮೊರಿ ಹೆಚ್ಚಿಸಲು ಮೈಕ್ರೊಎಸ್‍ಡಿ ಕಾರ್ಡ್ ಸ್ಲೊಟ್ ಹಾಗೂ ಡುಯಲ್ ಸಿಮ್ ನೊಂದಿಗೆ ಭಾರತದಲ್ಲಿ ಬಂದಿದೆ,ಹಿಂದೆಯೂ ಸೋನಿ ಇದನ್ನೇ ಮಾಡಿದ್ದು.

  ಎಕ್ಸ್‍ಪೀರಿಯಾ ಎಕ್ಸ್‍ಜೆಡ್ ನ ವಿಶೇಷತೆಯೆಂದರೆ ಇದರಲ್ಲಿ 19 ಎಮ್‍ಪಿ ರೇರ್ ಕ್ಯಾಮೆರಾ ಮತ್ತು 13 ಎಮ್‍ಪಿ ಸೆಲ್ಫಿ ಕ್ಯಾಮೆರಾ ಇದೆ. ಇದರೊಂದಿಗೆ ವೈ-ಫೈ, 4ಜಿ, ಬ್ಲೂಟೂತ್ 4.2, ಯುಎಸ್‍ಬಿ ಟೈಪ್-ಸಿ ಪೊರ್ಟ್, ಎನ್‍ಎಫ್‍ಸಿ ಮತ್ತು 2900 ಎಮ್‍ಎಎಚ್ ಬ್ಯಾಟರಿ.

  ಓದಿರಿ: ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಬರಲಿದೆ ನೋಕಿಯಾ 6 ಆಂಡ್ರಾಯ್ಡ್! ಈಗಲೇ ರಿಜಿಸ್ಟ್ರೇಷನ್ ಮಾಡಿಕೊಳ್ಳಿ

  ಭಾರತದಲ್ಲಿ ಇದೀಗ ಈ ಸ್ಮಾರ್ಟ್‍ಫೋನ್ ಬಂದಿದೆ. ಇಲ್ಲಿವೆ ಸ್ಪರ್ಧೆಗಿಳಿಯಲಿರುವ ಹೈ ಎಂಡ್ ಕ್ಯಾಮೆರಾ ಸ್ಮಾರ್ಟ್‍ಫೋನ್ ಗಳ ಪಟ್ಟಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  ಎಚ್‍ಟಿಸಿ ಡಿಜೈರ್ 10 ಪ್ರೊ

  ಬೆಲೆ: ರೂ. 24,299

  ಕೀ ಫೀಚರ್ಸ್:

  • 5.5 ಇಂಚು (1920*1080 ಪಿಕ್ಸೆಲ್ಸ್) ಫುಲ್ ಎಚ್‍ಡಿ ಐಪಿಎಸ್ ಡಿಸ್ಪ್ಲೆ ಕೊರ್ನಿಂಗ್ ಗೊರಿಲ್ಲಾ ಗ್ಲಾಸ್ ಸುರಕ್ಷತೆಯೊಂದಿಗೆ

  • 1.8 ಗಿಗಾ ಹಡ್ಜ್ ಒಕ್ಟಾ ಕೊರ್ ಮೀಡಿಯಾಟೆಕ್ ಹೆಲಿಯೊ ಪಿ10 ಪ್ರೊಸೆಸರ್ 550 ಮೆಗಾ ಹಡ್ಜ್ ಮಾಲಿ ಟಿ860 ಜಿಪಿಯು ದೊಂದಿಗೆ

  • 3ಜಿಬಿ/4ಜಿಬಿ ರಾಮ್

  • 32/64ಜಿಬಿ ಇಂಟರ್ನಲ್ ಸ್ಟೊರೆಜ್ , 2ಟಿಬಿ ತನಕ ಹೆಚ್ಚಿಸಬಹುದು

  • ಆಂಡ್ರೊಯಿಡ್ 6.1 (ಮಾರ್ಷ್‍ಮ್ಯಾಲೊ) ಎಚ್‍ಟಿಸಿ ಸೆನ್ಸ್ ಯುಐ ನೊಂದಿಗೆ

  • ಡುಯಲ್ ನಾನೊ ಸಿಮ್ ನೊಂದಿಗೆ

  • 20 ಎಮ್‍ಪಿ ರೇರ್ ಕ್ಯಾಮೆರಾ ಡುಯಲ್ ಎಲ್‍ಇಡಿ ಫ್ಲ್ಯಾಷ್ ನೊಂದಿಗೆ

  • 13 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ

  • ಫಿಂಗರ್ ಪ್ರಿಂಟ್ ಸೆನ್ಸರ್

  • ಎಚ್ ಟಿಸಿ ಬೂಮ್‍ಸೌಂಡ್

  • 4ಜಿ ಎಲ್‍ಟಿಇ

  • 3000 ಎಮ್‍ಎಎಚ್ ಬ್ಯಾಟರಿ

  ಬ್ಲ್ಯಾಕ್‍ಬೆರ್ರಿ ಡಿಟೆಕ್60

  ಬೆಲೆ: ರೂ. 40,500

  ಕೀ ಫೀಚರ್ಸ್:

  • 5.5 ಇಂಚು (2560*1440 ಪಿಕ್ಸೆಲ್ಸ್) ಕ್ವ್ಯಾಡ್ ಎಚ್‍ಡಿ ಡಿಸ್ಪ್ಲೆ

  • ಕ್ಯ್ಯಾಡ್ ಕೊರ್ ಸ್ನಾಪ್‍ಡ್ರಾಗನ್ 820 64 ಬಿಟ್ ಪ್ರೊಸೆಸರ್ ಅಡ್ರೆನೊ 530 ಜಿಪಿಯು ದೊಂದಿಗೆ

  • 4ಜಿಬಿ ರಾಮ್

  • 32ಜಿಬಿ ಇಂಟರ್ನಲ್ ಸ್ಟೊರೆಜ್

  • ಆಂಡ್ರೊಯಿಡ್ 6.0 (ಮಾರ್ಷ್ ಮ್ಯಾಲೊ)

  • 21 ಎಮ್‍ಪಿ ರೇರ್ ಕ್ಯಾಮೆರಾ ಡುಯಲ್ ಟೊನ್ ಎಲ್‍ಇಡಿ ಫ್ಲ್ಯಾಷ್ ನೊಂದಿಗೆ

  • 8 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ

  • ಫಿಂಗರ್ ಪ್ರಿಂಟ್ ಸೆನ್ಸರ್

  • 4ಜಿ ವೊಲ್ಟ್

  • 3000 ಎಮ್‍ಎಎಚ್ ಬ್ಯಾಟರಿ ಕ್ವ್ಯಾಲ್‍ಕೊಮ್ ಕ್ವಿಕ್ ಚಾರ್ಜ್ 3.0 ದೊಂದಿಗೆ

  ಆಸಸ್ ಜೆನ್‍ಫೋನ್ 3 ಅಲ್ಟ್ರಾ

  ಬೆಲೆ : ರೂ. 49,999

  ಕೀ ಫೀಚರ್ಸ್ :

  • 6.8 ಇಂಚು (1920 * 1080 ಪಿಕ್ಸೆಲ್ಸ್) ಡಿಸ್ಪ್ಲೆ 95% ಎನ್‍ಟಿಎಸ್‍ಸಿ ಕಲರ್ ಗ್ಯಾಮಟ್
  • ಒಕ್ಟಾ ಕೊರ್ ಸ್ನಾಪ್‍ಡ್ರಾಗನ್ 652 ಪ್ರೊಸೆಸರ್ ಅಡ್ರೆನೊ 510 ಜಿಪಿಯು ದೊಂದಿಗೆ
  • 4ಜಿಬಿ ರಾಮ್
  • 64ಜಿಬಿ ಇಂಟರ್ನಲ್ ಸ್ಟೊರೆಜ್
  • ಆಂಡ್ರೊಯಿಡ್ 6.0 (ಮಾರ್ಷ್‍ಮ್ಯಾಲೊ) ಜೆನ್ ಯುಐ ದೊಂದಿಗೆ
  • 23ಎಮ್‍ಪಿ ರೇರ್ ಕ್ಯಾಮೆರಾ ಡುಯಲ್ ಟೋನ್ ಎಲ್‍ಇಡಿ ಫ್ಲ್ಯಾಷ್ ನೊಂದಿಗೆ
  • 8 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ
  • ಎಫ್/2.0 ಅಪೆರ್ಚರ್, 85 ಡಿಗ್ರಿ ವೈಡ್ ವೀವಿಂಗ್ ಆಂಗಲ್
  • ಡೈಬ್ರಿಡ್ ಡುಯಲ್ ಸಿಮ್ (ಮೈಕ್ರೊ+ನಾನೊ/ಮೈಕ್ರೊ ಎಸ್‍ಡಿ)
  • ಫಿಂಗರ್‍ಪ್ರಿಂಟ್ ಸೆನ್ಸರ್
  • 4ಜಿ ಎಲ್‍ಟಿಇ, 4600ಎಮ್‍ಎಎಚ್ ಬ್ಯಾಟರಿ ಕ್ವ್ಯಾಲ್‍ಕೊಮ್ ಕ್ವಿಕ್ ಚಾರ್ಜ್ 3.0

  ಲಿಇಕೊ ಲೆ ಮ್ಯಾಕ್ಸ್ 2

  ಬೆಲೆ: ರೂ. 17,999

  ಕೀ ಫೀಚರ್ಸ್ :

  • 5.7 ಇಂಚು (2560 *1440 ಪಿಕ್ಸೆಲ್ಸ್) ಕ್ವ್ಯಾಡ್ ಎಚ್‍ಡಿ ಡಿಸ್ಪ್ಲೆ 95% ಎನ್‍ಟಿಎಸ್‍ಸಿ ಕಲರ್ ಗ್ಯಾಮಟ್ ನೊಂದಿಗೆ 450 ನಿಟ್ಸ್ ಬ್ರೈಟ್‍ನೆಸ್

  • 2.15 ಗಿಗಾ ಹಡ್ಜ್ ಕ್ವ್ಯಾಡ್ ಕೊರ್ ಸ್ನಾಪ್‍ಡ್ರಾಗನ್ 820 64 ಬಿಟ್ ಪ್ರೊಸೆಸರ್ ಅಡ್ರೆನೊ 530 ಜಿಪಿಯು ದೊಂದಿಗೆ

  • 4ಜಿಬಿ ಡಿಡಿಆರ್4 ರಾಮ್ 32ಜಿಬಿ(ಯುಎಫ್‍ಎಸ್ 2.0) ದೊಂದಿಗೆ

  • 6ಜಿಬಿ ಡಿಡಿಆರ್4 ರಾಮ್ 64ಜಿಬಿ(ಯುಎಫ್‍ಎಸ್2.0) ದೊಂದಿಗೆ

  • ಆಂಡ್ರೊಯಿಡ್ 6.0 (ಮಾರ್ಷ್‍ಮ್ಯಾಲೊ) ಇಯುಐ 5.8 ನೊಂದಿಗೆ

  • ಡುಯಲ್ ಸಿಮ್ (ನಾನೊ + ನಾನೊ)

  • 21 ಎಮ್‍ಪಿ ರೇರ್ ಕ್ಯಾಮೆರಾ ಡುಯಲ್ ಟೊನ್ ನೊಂದಿಗೆ

  • 8 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ

  • 4ಜಿ ಎಲ್‍ಟಿಇ ವೊಲ್ಟ್ ನೊಂದಿಗೆ

  • 3100 ಎಮ್‍ಎಎಚ್ ಬ್ಯಾಟರಿ ಕ್ವಿಕ್ ಚಾರ್ಜರ್ 3.0 ದೊಂದಿಗೆ

  ಜೆಡ್‍ಟಿಇ ನುಬಿಯಾ ಜೆಡ್11 ಮಿನಿ ಎಸ್

  ಬೆಲೆ: ರೂ. 16,999

  ಕೀ ಫೀಚರ್ಸ್ :

  • 5.2 ಇಂಚು (1920*1080 ಪಿಕ್ಸೆಲ್ಸ್) ಫುಲ್ ಎಚ್‍ಡಿ 2.5 ಡಿ ಡಿಸ್ಪ್ಲೆ
  • 2 ಗಿಗಾ ಹಡ್ಜ್ ಎಲ್‍ಪಿಡಿಡಿಆರ್3 ಒಕ್ಟಾ-ಕೊರ್ ಸ್ನಾಪ್‍ಡ್ರಾಗನ್ 625 ಪ್ರೊಸೆಸರ್ ಅಡ್ರೆನೊ 506 ಜಿಪಿಯು ದೊಂದಿಗೆ
  • 4ಜಿಬಿ ಎಲ್‍ಪಿಡಿಡಿಆರ್3 ರಾಮ್ /128 ಜಿಬಿ(ಇಎಮ್‍ಎಮ್‍ಸಿ 5.1) ಸ್ಟೊರೆಜ್
  • 200 ಜಿಬಿ ತನಕ ಸ್ಟೊರೆಜ್ ಹೆಚ್ಚಿಸಬಹುದು
  • ಆಂಡ್ರೊಯಿಡ್ 6.0 (ಮಾರ್ಷ್‍ಮ್ಯಾಲೊ) ನುಬಿಯಾ ಯುಐ 4.0 ದೊಂದಿಗೆ
  • ಹೈಬ್ರಿಡ್ ಡುಯಲ್ ಸಿಮ್ (ನಾನೊ + ನಾನೊ/ಮೈಕ್ರೊ ಎಸ್‍ಡಿ)
  • 23 ಎಮ್‍ಪಿ ರೇರ್ ಕ್ಯಾಮೆರಾ ಎಲ್‍ಇಡಿ ಫ್ಲ್ಯಾಷ್ ನೊಂದಿಗೆ
  • 13 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ
  • 4ಜಿ ವೊಲ್ಟ್, 3000 ಎಮ್‍ಎಎಚ್ ಬ್ಯಾಟರಿ

  ಹುಯಾವೈ ಮೇಟ್ 9 ಪ್ರೊ

  ಬೆಲೆ: ರೂ. 57,196

  ಕೀ ಫೀಚರ್ಸ್:

  • 5.5 ಇಂಚು(2560 *1440 ಪಿಕ್ಸೆಲ್ಸ್) ಕ್ವ್ಯಾಡ್ ಎಚ್‍ಡಿ ಅಮೊಲೆಡ್ 2.5 ಡಿ ಕರ್ವ್‍ಡ್ ಗ್ಲಾಸ್ ಡಿಸ್ಪ್ಲೆ

  • ಒಕ್ಟಾ ಕೊರ್ ಹುಯಾವೈ ಕಿರಿನ್ 960 ಪ್ರೊಸೆಸರ್ ಮಾಲಿ ಜಿ71 ಒಕ್ಟಾ ಕೊರ್ ನೊಂದಿಗೆ

  • 4ಜಿಬಿ ರಾಮ್ 64ಜಿಬಿ ಸ್ಟೊರೆಜ್ ನೊಂದಿಗೆ

  • 6ಜಿಬಿ ರಾಮ್ 128ಜಿಬಿ ಸ್ಟೊರೆಜ್ ನೊಂದಿಗೆ

  • 256 ಜಿಬಿ ತನಕ ಸ್ಟೊರೆಜ್ ಹೆಚ್ಚಿಸಬಹುದಾಗಿದೆ

  • ಆಂಡ್ರೊಯಿಡ್ 7.0(ನೌಗಟ್) ಇಮೊಷನ್ ಯುಐ 5.0 ದೊಂದಿಗೆ

  • ಹೈಬ್ರಿಡ್ ಡುಯಲ್ ಸಿಮ್ (ನಾನೊ+ನಾನೊ+ಮೈಕ್ರೊ ಎಸ್‍ಡಿ)

  • 20 ಎಮ್‍ಪಿ(ಮೊನೊಕ್ರೊಮ್) + 12 ಎಮ್‍ಪಿ(ಆರ್‍ಜಿಬಿ) ಡುಯಲ್ ರೇರ್ ಕ್ಯಾಮೆರಾ ಲೀಕಾ ಲೆನ್ಸಸ್ ನೊಂದಿಗೆ

  • 8 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ

  • ಫಿಂಗರ್ ಪ್ರಿಂಟ್ ಸೆನ್ಸರ್

  • 4ಜಿ ವೊಲ್ಟ್

  • 4000 ಎಮ್‍ಎಎಚ್ ಬ್ಯಾಟರಿ ಫಾಸ್ಟ್ ಚಾರ್ಜಿಂಗ್ ನೊಂದಿಗೆ

  ಆಸಸ್ ಜೆನ್‍ಫೋನ್ 3 ಡಿಲಕ್ಸ್

  ಬೆಲೆ: ರೂ. 49,999

  ಕೀ ಫೀಚರ್ಸ್ :

  • 5.7 ಇಂಚು (1920 * 1080 ಪಿಕ್ಸೆಲ್ಸ್) ಫುಲ್ ಎಚ್‍ಡಿ ಸೂಪರ್ ಅಮೊಲೆಡ್ ಡಿಸ್ಪ್ಲೆ

  • ಕ್ವ್ಯಾಡ್ ಕೊರ್ ಸ್ನಾಪ್‍ಡ್ರಾಗನ್ 820 ಪ್ರೊಸೆಸರ್ ಅಡ್ರೆನೊ 530 ಜಿಪಿಯು ದೊಂದಿಗೆ

  • 6ಜಿಬಿ ರಾಮ್ 64ಜಿಬಿ/128ಜಿಬಿ/256 ಜಿಬಿ ಸ್ಟೊರೆಜ್ ದೊಂದಿಗೆ

  • ಆಂಡ್ರೊಯಿಡ್ 6.0 (ಮಾರ್ಷ್‍ಮ್ಯಾಲೊ) ಜೆನ್ ಯುಐ 3.0 ದೊಂದಿಗೆ

  • 23 ಎಮ್‍ಪಿ ರೇರ್ ಕ್ಯಾಮೆರಾ ಡುಯಲ್ ಟೋನ್ ಎಲ್‍ಇಡಿ ಫ್ಲ್ಯಾಷ್ ನೊಂದಿಗೆ

  • 8 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ

  • ಫಿಂಗರ್ ಪ್ರಿಂಟ್ ಸೆನ್ಸರ್

  • ಹೈಬ್ರಿಡ್ ಡುಯಲ್ ಸಿಮ್ (ಮೈಕ್ರೊ +ನಾನೊ/ಮೈಕ್ರೊ ಎಸ್‍ಡಿ)

  • 4ಜಿ ಎಲ್‍ಟಿಇ ವೊಲ್ಟ್ ನೊಂದಿಗೆ

  • 3000 ಎಮ್‍ಎಎಚ್ ಬ್ಯಾಟರಿ ಕ್ವ್ಯಾಲ್‍ಕೊಮ್ ಕ್ವಿಕ್ ಚಾರ್ಜ್ 3.0 ದೊಂದಿಗೆ

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  English summary
  Sony Xperia XZs is launching today in India. Do take a look at the competition from other 19 MP Plus camera smartphones that could face the threat.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more