ಸೋನಿಯಿಂದ ಮತ್ತೊಂದು ಸ್ಮಾರ್ಟ್‌ಫೋನ್
ಸೋನಿ ಕಂಪೆನಿಯ ಮೊಬೈಲ್ ಅಭಿಮಾನಿಗಳಿಗೆ ಒಂದು ಗುಡ್‌ನ್ಯೂಸ್. ಇದೇ ಮಾರ್ಚ್ 6 ರಂದು ಸೋನಿ ಮತ್ತೊಂದು ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿದೆ.
ಈ ಸ್ಮಾರ್ಟ್‌ಫೋನ್‌ನ್ನು ಸಿಇಎಸ್ 2013ರಲ್ಲೇ ಬಿಡುಗಡೆ ಮಾಡಿದ್ದ ಸೋನಿ, ತನ್ನ ಈ ಸ್ಮಾರ್ಟ್‌ಫೋನ್‌ಗೆ ಎಕ್ಸ್‌ಪಿರಿಯಾ ಝಡ್ ಎಂದು ಹೆಸರಿಟ್ಟಿದ್ದು, ಗ್ರಾಹಕರು ಆನ್‌ಲೈನ್ ಶಾಪಿಂಗ್ ಸೈಟ್ ದಿ ಮೊಬೈಲ್ ಸ್ಟೋರ್‌ನಲ್ಲಿ 40,000 ರೂಪಾಯಿ ನೀಡಿ ಮುಂಗಡ ಬುಕ್ಕಿಂಗ್ ಮಾಡಬಹುದು.
ಸೋನಿ ಎಕ್ಸ್‌ಪಿರಿಯಾ ಝಡ್ ಇನ್ನಷ್ಟು ಆಕರ್ಷಕ ಚಿತ್ರಗಳಿಗಾಗಿ ಗಿಜ್ಬಾಟ್ ಗ್ಯಾಲರಿ
ಸೋನಿ ಎಕ್ಸ್‌ಪಿರಿಯಾ ಝಡ್
ವಿಶೇಷತೆ:
ಆಂಡ್ರಾಯ್ಡ್ 4.1 ಜೆಲ್ಲಿಬೀನ್ ಓಎಸ್
5 ಇಂಚಿನ ಫುಲ್ ಎಚ್‌ಡಿ ಟಚ್‌ಸ್ಕ್ರೀನ್ (1920 x 1080 ಪಿಕ್ಸೆಲ್)
1.5GHz ಕ್ವಾಡ್‌ಕೋರ್ ಸ್ನಾಪ್‌ಡ್ರಾಗನ್ ಪ್ರೋಸೆಸರ್
13 ಎಂಪಿ ಹಿಂದುಗಡೆ ಕ್ಯಾಮೆರಾ
2.2 ಎಂಪಿ ಮುಂದುಗಡೆ ಕ್ಯಾಮೆರಾ
16GB ಆಂತರಿಕ ಮೊಮೋರಿ
2GB RAM
ವೈಫಿ,ಬ್ಲೂಟೂತ್,ಎನ್‌ಎಫ್‌ಸಿ
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2,330 mAh ಲಿಯಾನ್ ಬ್ಯಾಟರಿ
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999


Click it and Unblock the Notifications