ಆನ್‌ಲೈನ್‌ಲ್ಲಿ ಸೋನಿ ಫ್ಯಾಬ್ಲೆಟ್ ಖರೀದಿಸಿ
ಸ್ಯಾಮ್‌ಸಂಗ್ ಮೆಗಾ 6.3ಗೆ ಫೈಟ್ ನೀಡಲು ಸೋನಿ 6.4 ಇಂಚು ಹೊಂದಿರುವ ಎಕ್ಸ್‌ಪೀರಿಯಾ ಝಡ್ ಅಲ್ಟ್ರಾ ಸ್ಲಿಮ್ ಫ್ಯಾಬ್ಲೆಟ್ ಈಗಾಗಲೇ ಭಾರತದ ಮಾರುಕಟ್ಟೆಗೆ ಅಧಿಕೃತವಾಗಿ ಬಿಡುಗಡೆಯಾಗಿದೆ .ಸೋನಿ ಎಕ್ಸ್‌ಪೀರಿಯಾ ಝಡ್‌ನಂತೆ ಈ ಫ್ಯಾಬ್ಲೆಟ್ ಜಲ ನಿರೋಧಕ(water resistant) ಹೊಂದಿದ್ದು 6.5 ಮಿ.ಮೀ ದಪ್ಪ, 212 ಗ್ರಾಂ ತೂಕ ಹೊಂದಿದೆ. ಕಪ್ಪು.ಬಿಳಿ,ಮತ್ತು ನೇರಳೆ ಬಣ್ಣದಲ್ಲಿ ಈ ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದ್ದು ಸೋನಿ ಈ ಫ್ಯಾಬ್ಲೆಟ್‌ಗೆ 46,990 ಬೆಲೆ ನಿಗದಿ ಮಾಡಿದೆ. ಆದರೆ ಆನ್‌ಲೈನ್ ತಾಣದಲ್ಲಿ ಸೋನಿ ನಿಗದಿ ಮಾಡಿದ ಬೆಲೆಗಿಂತಲೂ ಕಡಿಮೆ ರೂಪಾಯಿಯಲ್ಲಿ ಈ ಸ್ಮಾರ್ಟ್‌ಫೋನ್ ಖರೀದಿಸಬಹುದು. ಹಾಗಾದ್ರೆ ಯಾವ ತಾಣದಲ್ಲಿ ಎಷ್ಟು ಬೆಲೆ ನಿಗದಿ ಪಡಿಸಿದ್ದಾರೆ ಎನ್ನುವುದಕ್ಕೆ ಆ ತಾಣಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.
ಸೋನಿ ಎಕ್ಸ್‌ಪೀರಿಯಾ ಝಡ್ ಅಲ್ಟ್ರಾ
ವಿಶೇಷತೆ:
6.4 ಇಂಚಿನ ಟಿಎಫ್‌ಟಿ ಸ್ಕ್ರೀನ್(1080x1920 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
2.2GHz ಕ್ವಾಡ್ ಕೋರ್ ಪ್ರೊಸೆಸರ್
2GB RAM
16GB ಆಂತರಿಕ ಮೆಮೊರಿ 8 ಎಂಪಿ ಹಿಂದುಗಡೆ ಕ್ಯಾಮೆರಾ (Exmor RS sensor)
2 ಎಂಪಿ ಮುಂದುಗಡೆ ಕ್ಯಾಮೆರಾ
64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
4G,3G,ಎನ್‌ಎಫ್‌ಸಿ,ಬ್ಲೂಟೂತ್,ವೈಫೈ
3000mAh ಬ್ಯಾಟರಿ
ಸೋನಿ ಎಕ್ಸ್‌ಪೀರಿಯಾ ಝಡ್ ಅಲ್ಟ್ರಾ ಫ್ಯಾಬ್ಲೆಟ್‌ನ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ

ಆನ್‌ಲೈನ್‌ಲ್ಲಿ ಸೋನಿ ಫ್ಯಾಬ್ಲೆಟ್ ಖರೀದಿಸಿ

ಆನ್‌ಲೈನ್‌ಲ್ಲಿ ಸೋನಿ ಫ್ಯಾಬ್ಲೆಟ್ ಖರೀದಿಸಿ

ಆನ್‌ಲೈನ್‌ಲ್ಲಿ ಸೋನಿ ಫ್ಯಾಬ್ಲೆಟ್ ಖರೀದಿಸಿ

ಆನ್‌ಲೈನ್‌ಲ್ಲಿ ಸೋನಿ ಫ್ಯಾಬ್ಲೆಟ್ ಖರೀದಿಸಿ

ಆನ್‌ಲೈನ್‌ಲ್ಲಿ ಸೋನಿ ಫ್ಯಾಬ್ಲೆಟ್ ಖರೀದಿಸಿ

ಆನ್‌ಲೈನ್‌ಲ್ಲಿ ಸೋನಿ ಫ್ಯಾಬ್ಲೆಟ್ ಖರೀದಿಸಿ

ಆನ್‌ಲೈನ್‌ಲ್ಲಿ ಸೋನಿ ಫ್ಯಾಬ್ಲೆಟ್ ಖರೀದಿಸಿ

ಆನ್‌ಲೈನ್‌ಲ್ಲಿ ಸೋನಿ ಫ್ಯಾಬ್ಲೆಟ್ ಖರೀದಿಸಿ



Click it and Unblock the Notifications