Subscribe to Gizbot

ಸೋನಿ 20 ಎಂಪಿ ಕ್ಯಾಮೆರಾ ಸ್ಮಾರ್ಟ್‌‌ಫೋನ್‌ ಭಾರತದ ಮಾರುಕಟ್ಟೆಗೆ ಬಿಡುಗಡೆ

Posted By:

ಈಗ ಮಾರುಕಟ್ಟೆಯಲ್ಲಿ ಕ್ಯಾಮೆರಾ ಸ್ಮಾರ್ಟ್‌ಫೋನ್‌ಗಳಿಗೆ ಭರ್ಜರಿ ಡಿಮ್ಯಾಂಡ್‌.ಬೆಲೆ ಹೆಚ್ಚಾದ್ರೂ ಈ ಸ್ಮಾರ್ಟ್‌ಫೋನ್‌ಗಳನ್ನು ಕೊಳ್ಳುವವರ ಸಂಖ್ಯೆ ಏನು ಕಮ್ಮಿಯಿಲ್ಲ. ಅದಕ್ಕಾಗಿಯೇ ಏನೋ ಈ ರೀತಿ ಆಸೆ ಇಟ್ಟುಕೊಂಡ ಗ್ರಾಹಕರಿಗಾಗಿ ಸೋನಿ 20 ಎಂಪಿ ಕ್ಯಾಮೆರಾವಿರುವ ಎಕ್ಸ್‌ಪೀರಿಯಾ ಝಡ್‌ 1(ಹೊನಾಮಿ) ಸ್ಮಾರ್ಟ್‌ಫೋನ್‌ನ್ನು ಭಾರತದ ಮಾರುಕಟ್ಟೆಗೆ 44,990 ಬೆಲೆಯಲ್ಲಿ ಬಿಡುಗಡೆ ಮಾಡಿದೆ.

8.5ಮಿಲಿ ಮೀಟರ್‌ ದಪ್ಪವಿರುವ ಸ್ಮಾರ್ಟ್‌‌ಫೋನ್‌ 2GHz ಕ್ವಾಡ್‌‌ಕೋರ್‍ ಪ್ರೊಸೆಸರ್‌‌,2GB RAM,16GB ಆಂತರಿಕ ಮೆಮೋರಿಯನ್ನು ಹೊಂದಿದೆ.ಕ್ಯಾಮೆರಾ ಜಿ ಲೆನ್ಸ್‌,1/2.3" 20.7 MP Exmor RS ಸೆನ್ಸರ್‌ ಹೊಂದಿದ್ದು ನೋಕಿಯಾದ 41 ಎಂಪಿ ಕ್ಯಾಮೆರಾ ಸ್ಮಾರ್ಟ್‌ಫೋನ್‌ಗಿಂತಲೂ ಉತ್ತಮ ಗುಣಮಟ್ಟದಲ್ಲಿ ಚಿತ್ರಗಳನ್ನು ಕ್ಲಿಕ್ಕಿಸಬಹುದು ಎಂದು ಸೋನಿ ಕಂಪೆನಿ ಹೇಳಿದೆ.ಜೊತೆಗೆ ಚಿತ್ರದ ಪ್ರಕಾಶವನ್ನು(brightness) ಹೆಚ್ಚು ಮಾಡುವ ಮೊಬೈಲ್‌ ಇಮೇಜ್‌ ಪ್ರೊಸೆಸರ್‌ ಇಂಜಿನ್‌ ಹೊಂದಿದೆ. burst ಮೂಡ್‌ನಲ್ಲಿ2 ಸೆಕೆಂಡ್‌ನಲ್ಲೇ 61 ಚಿತ್ರಗಳನ್ನು ತೆಗೆಯಬಲ್ಲ ಸಾಮರ್ಥ್ಯ ಈಸ್ಮಾರ್ಟ್‌ಫೋನ್‌ ಕ್ಯಾಮೆರಾಕ್ಕಿದೆ.ಇನ್ನೂ ಈ ಸ್ಮಾರ್ಟ್‌ಫೋನಲ್ಲಿ ಫೋಟೋಗ್ರಾಫಿ ಹವ್ಯಾಸವನ್ನು ಬೆಳೆಸಿಕೊಳ್ಳುವವರಿಗೆ ಇತರ ಪರಿಕರಗಳನ್ನು ಬಿಡುಗಡೆ ಮಾಡಿದ್ದಾರೆ.

ಈ ಸ್ಮಾರ್ಟ್‌ಫೋನಲ್ಲಿ ಫೋಟೋಗ್ರಫಿಯನ್ನು ಅಭ್ಯಾಸ ಮಾಡುವವರಿಗೆ 3.6 ಎಕ್ಸ್‌ ಝೂಮ್‌ Carl Zeiss Vario Sonnar T ಲೆನ್ಸ್‌‌ನ್ನು ಸೋನಿ ಬಿಡುಗಡೆ ಮಾಡಿದೆ.ಜಲ ನಿರೋಧಕ(water resistant) ದೂಳು ನಿರೋಧಕ(dust-proof) ಗುಣಗಳನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್‌, ಕಪ್ಪು,ನೆರಳೆ,ಬಿಳಿ ಬಣ್ಣದಲ್ಲಿ ಮಾರುಕಟ್ಟೆಗೆ ಬಂದಿದೆ.

ಸೋನಿ ಎಕ್ಸ್‌ಪೀರಿಯಾ ಝಡ್‌ 1
ವಿಶೇಷತೆ:
5 ಇಂಚಿನ ಫುಲ್‌ ಎಚ್‌ಡಿ TRILUMINOS ಸ್ಕ್ರೀನ್‌(1080x1920)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್‌ ಓಎಸ್‌
2.2GHz ಕ್ವಾಡ್‌ ಕೋರ್‌ ಪ್ರೊಸೆಸರ್‍
2GB RAM
16GB ಆಂತರಿಕ ಮೆಮೋರಿ
64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
20.7 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌,ಎನ್‌ಎಫ್‌ಸಿ
3000mAh ಬ್ಯಾಟರಿ

ಹೀಗಾಗಿ ಇಲ್ಲಿ ಈ ಸ್ಮಾರ್ಟ್‌ಫೋನ್‌ ಹೇಗಿದೆ? ಬೇರೆ ಸ್ಮಾರ್ಟ್‌ಫೋನ್‌ ಕ್ಯಾಮೆರಾದಲ್ಲಿ ಕ್ಲಿಕ್‌ ಮಾಡಿದ ಫೋಟೋಗಳಿಗೂ ಈ ಕ್ಯಾಮೆರಾದಲ್ಲಿ ಕ್ಲಿಕ್‌ ಮಾಡಿದ ಫೋಟೋಗಳಿಗೆ ಏನು ವ್ಯತ್ಯಾಸ? ಸ್ಕ್ರೀನ್‌ನಲ್ಲಿ ಫೋಟೋ ಹೇಗೆ ಕಾಣುತ್ತದೆ? ಯಾವೆಲ್ಲ ಪರಿಕರಗಳನ್ನು ಬಿಡುಗಡೆ ಮಾಡಿದ್ದಾರೆ? ಎನ್ನುವ ನಿಮ್ಮ ಕುತೂಹಲಕ್ಕಾಗಿ ಇಲ್ಲಿ ಕೆಲವು ಫೋಟೋಗಳಿವೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಸೋನಿ ಸ್ಮಾರ್ಟ್‌ಫೋನ್‌ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ:

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot