Home
ಮೊಬೈಲ್

ಸೋನಿ ಮೂರು ಸ್ಮಾರ್ಟ್‌‌ಫೋನ್‌‌ಗಳು ಕಿಟ್‌ಕ್ಯಾಟ್‌ ಓಎಸ್‌ಗೆ ಅಪ್‌ಗ್ರೇಡ್‌

By Ashwath

ಸೋನಿ ತನ್ನ ಮೂರು ಸ್ಮಾರ್ಟ್‌ಫೋನ್‌ಗಳಿಗೆ ಆಂಡ್ರಾಯ್ಡ್‌ ಕಿಟ್‌ಕ್ಯಾಟ್‌ ಓಎಸ್‌ ಅಪ್‌‌ಗ್ರೇಡ್‌ ಅವಕಾಶವನ್ನು ಕಲ್ಪಿಸಿದೆ. ಎಕ್ಸ್‌ಪೀರಿಯಾ ಝಿ 1,ಎಕ್ಸ್‌ಪೀರಿಯಾ ಝಿ1 ಕಾಂಪ್ಯಾಕ್ಟ್‌‌‌,ಎಕ್ಸ್‌‌ಪೀರಿಯಾ ಝಿ ಆಲ್ಟ್ರಾ ಸ್ಮಾರ್ಟ್‌ಫೋನ್‌ ಹೊಂದಿರುವ ಬಳಕೆದಾರರು ಕಿಟ್‌ಕ್ಯಾಟ್‌‌ ಓಎಸ್‌ಗೆ ಅಪ್‌‌ಗ್ರೇಡ್‌ ಮಾಡಬಹುದು.

ಸೋನಿ ತನ್ನ ಅಧಿಕೃತ ಬ್ಲಾಗ್‌ನಲ್ಲಿ ಈ ಸುದ್ದಿಯನ್ನು ತಿಳಿಸಿದ್ದು, ಸದ್ಯದಲ್ಲೇ ಎಕ್ಸ್‌ಪೀರಿಯಾ ಝಿ,ಎಕ್ಸ್‌ಪೀರಿಯಾ ಝಿಎಲ್‌‌‌,ಎಕ್ಸ್‌ಪೀರಿಯಾ ಝಿಆರ್‌,ಎಕ್ಸ್‌ಪೀರಿಯಾ ಝಿ ಟ್ಯಾಬ್ಲೆಟ್‌‌ಗೂ ಕಿಟ್‌ಕ್ಯಾಟ್‌ ಅಪ್‌ಗ್ರೇಡ್ ಕಲ್ಪಿಸಲಾಗುವುದು ಎಂದು ತಿಳಿಸಿದೆ.ಮುಂದಿನ ಪುಟದಲ್ಲಿ ಈ ಮೂರು ಸ್ಮಾರ್ಟ್‌ಫೋನ್‌ಗಳ ವಿಶೇಷತೆಯನ್ನು ನೀಡಲಾಗಿದೆ.

ಎಕ್ಸ್‌ಪೀರಿಯಾ ಝಿ1

ಎಕ್ಸ್‌ಪೀರಿಯಾ ಝಿ1

ಬೆಲೆ:39990

ವಿಶೇಷತೆ:
5 ಇಂಚಿನ ಫುಲ್‌ ಎಚ್‌ಡಿ TRILUMINOS ಸ್ಕ್ರೀನ್‌(1080x1920 ಪಿಕ್ಸೆಲ್‌)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್‌ ಓಎಸ್‌
2.2GHz ಕ್ವಾಡ್‌ ಕೋರ್‌ ಪ್ರೊಸೆಸರ್‍
2GB RAM
16GB ಆಂತರಿಕ ಮೆಮೋರಿ
64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
20.7 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌,ಎನ್‌ಎಫ್‌ಸಿ
3000mAh ಬ್ಯಾಟರಿ

 ಎಕ್ಸ್‌ಪೀರಿಯಾ ಝಿ1 ಕಾಂಪ್ಯಾಕ್ಟ್‌

ಎಕ್ಸ್‌ಪೀರಿಯಾ ಝಿ1 ಕಾಂಪ್ಯಾಕ್ಟ್‌

ಬೆಲೆ:32990

ವಿಶೇಷತೆ:
ಸಿಂಗಲ್‌ ಸಿಮ್‌
4.3 ಇಂಚಿನ ಟಿಎಫ್‌ಟಿ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(720 x 1280 ಪಿಕ್ಸೆಲ್‌,342 ಪಿಪಿಐ)
ಆಂಡ್ರಾಯ್ಡ್ 4.3 ಜೆಲ್ಲಿ ಬೀನ್‌ ಓಎಸ್‌
2.2 GHz ಕ್ರೈಟ್‌ ಕ್ವಾಲಕಂ ಸ್ನಾಪ್‌ಡ್ರಾಗನ್‌ ಪ್ರೊಸೆಸರ್‌
Adreno 330 ಗ್ರಾಫಿಕ್‌ ಪ್ರೊಸೆಸರ್‌
16 ಜಿಬಿ ಆಂತರಿಕ ಮೆಮೊರಿ
2ಜಿಬಿ ರ್‍ಯಾಮ್‌
20.7 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
64ಜಿಬಿ ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,4ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌,ಎನ್‌ಎಫ್‌ಸಿ
2300 mAh ಬ್ಯಾಟರಿ

  ಸೋನಿ ಎಕ್ಸ್‌ಪೀರಿಯಾ ಝಿ ಅಲ್ಟ್ರಾ

ಸೋನಿ ಎಕ್ಸ್‌ಪೀರಿಯಾ ಝಿ ಅಲ್ಟ್ರಾ

ಬೆಲೆ:34490

ವಿಶೇಷತೆ:
ಸಿಂಗಲ್‌ ಸಿಮ್‌
6.4 ಇಂಚಿನ ಟಿಎಫ್‌ಟಿ ಸ್ಕ್ರೀನ್‌(1080x1920 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್ ಓಎಸ್‌
2.2GHz ಕ್ವಾಡ್‌ ಕೋರ್‌ ಪ್ರೊಸೆಸರ್‍
2GB RAM
16GB ಆಂತರಿಕ ಮೆಮೊರಿ
8 ಎಂಪಿ ಹಿಂದುಗಡೆ ಕ್ಯಾಮೆರಾ (Exmor RS sensor)
2 ಎಂಪಿ ಮುಂದುಗಡೆ ಕ್ಯಾಮೆರಾ
64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ‌
4G,3G,ಎನ್‌ಎಫ್‌ಸಿ,ಬ್ಲೂಟೂತ್‌,ವೈಫೈ
3000mAh ಬ್ಯಾಟರಿ

2014 ಸೋನಿ ಪೋಟೋಗ್ರಫಿ ಸ್ಪರ್ಧೆ ಪ್ರಶಸ್ತಿ ಪಡೆದ ಫೋಟೋಗಳು

2014 ಸೋನಿ ಪೋಟೋಗ್ರಫಿ ಸ್ಪರ್ಧೆ ಪ್ರಶಸ್ತಿ ಪಡೆದ ಫೋಟೋಗಳು

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+