ಎಕ್ಸ್‌ಪೀರಿಯಾವನ್ನು ನಿಮ್ಮದಾಗಿಸಿಕೊಳ್ಳಲು 5 ಆನ್‌ಲೈನ್ ತಾಣಗಳು

By Shwetha
|

ಸೋನಿ ಎಕ್ಸ್‌ಪೀರಿಯಾ ಹೆಚ್ಚು ಕಾತರದಿಂದ ಕಾಯುತ್ತಿರುವ ಎಕ್ಸ್‌ಪೀರಿಯಾ Z2 ವನ್ನು ರೂ 49,990 ಕ್ಕೆ ನೀಡಲು ನಿರ್ಧರಿಸಿದೆ. ಇದರೊಂದಿಗೆ ಉಚಿತ ರೂ 5,990 ರ ಬೆಲೆಯ ಸ್ಮಾರ್ಟ್‌ಬ್ರಾಂಡ್ ದೊರೆಯಲಿದೆ. ಈ ಡಿವೈಸ್ ಪೂರ್ಣವಾಗಿ ಕ್ಯಾಮೆರಾ ಆಧಾರಿತವಾಗಿದ್ದು ಉತ್ತಮ ವೈಶಿಷ್ಟ್ಯಗಳನ್ನು ಇದರಲ್ಲಿ ಯೋಜಿಸಲಾಗಿದೆ.

ನಿನ್ನೆಯಷ್ಟೇ ಈ ಡಿವೈಸ್ ಅನ್ನು ಮಾರುಕಟ್ಟೆಗೆ ತಂದಿದ್ದು ಮೇ 12 ರಿಂದ ಅಂತರ್ಜಾಲದಲ್ಲಿ ಈ ಫೋನ್ ಲಭ್ಯವಿರುವ ತಾಣಗಳ ಸಂಪರ್ಕವನ್ನು ಇದು ನೀಡಲಿದೆ. ಅದರ ಮುಂಚೆ ಈ ಫೋನ್‌ನ ವೈಶಿಷ್ಟ್ಯವನ್ನು ಒಮ್ಮೆ ತಿಳಿದುಕೊಳ್ಳೋಣಎಕ್ಸ್‌ಪೀರಿಯಾ z2 ಮೂರು ಬಣ್ಣಗಳನ್ನು ಹೊಂದಿದ್ದು ಕಪ್ಪು, ಬಿಳಿ ಹಾಗೂ ನೇರಳೆ ಬಣ್ಣದಲ್ಲಿ ಇದು ದೊರೆಯಲಿದೆ. 5.2 ಇಂಚಿನ ಪೂರ್ಣ ಎಚ್‌ಡಿ ಟ್ರಿಮ್ಯುನಿಲಿಯಸ್ ಡಿಸ್‌ಪ್ಲೇಯನ್ನು ಇದು ಹೊಂದಿದ್ದು ಎಕ್ಸ್ - ರಿಯಾಲಿಟಿಯೊಂದಿಗೆ ಇದನ್ನು ರಚಿಸಲಾಗಿದೆ.

ಇದು ಧೂಳು ಹಾಗೂ ನೀರು ನಿರೋಧಕವಾಗಿದ್ದು ಕ್ವಾಲಿಕಾಂ ಚಿಪ್‌ಸೆಟ್ ಇದರಲ್ಲಿದೆ. ಸ್ನ್ಯಾಪ್‌ಡ್ರಾಗನ್ 801 ಕ್ವಾಡ್ ಕೋರ್ ಪ್ರೊಸೆಸರ್ ಹಾಗೂ 3 ಜಿಬಿ ರ್‌ಯಾಮ್ ಇದರಲ್ಲಿದೆ. ಇದರಲ್ಲಿ ಗೂಗಲ್ ಆಂಡ್ರಾಯ್ಡ್ 4.4 (ಕಿಟ್‌ಕ್ಯಾಟ್) ಓಎಸ್ ಚಾಲನೆಯಾಗುತ್ತದೆ.

ಎಕ್ಸ್‌ಪೀರಿಯಾ 3200 mAh ಬ್ಯಾಟರಿಯೊಂದಿಗೆ ಚಾಲನೆಯಾಗುತ್ತದೆ, ಇದು 19 ಗಂಟೆಗಳ ಸ್ಟ್ಯಾಂಡ್ ಬೈ ಸಮಯವನ್ನು 120 ಗಂಟೆಗಳ ಮ್ಯೂಸಿಕ್ ಆಲಿಸುವಿಕೆಯನ್ನು ಹಾಗೂ 10 ಗಂಟೆಗಳ ವೀಡಿಯೋ ಪ್ಲೇ ಬ್ಯಾಕ್ ಸಮಯವನ್ನು ನೀಡುತ್ತದೆ.
ಈ ಫೋನ್ ಅನ್ನು ಮುಂಚಿತವಾಗಿ ಕಾಯ್ದಿರಿಸಲು ಕೆಳಗಿನ ಸ್ಲೈಡರ್‌ಗಳನ್ನು ಗಮನಿಸಿ

#1

#1

ಇನ್‌ಫೀಬೀಮ್

ಕಾಯ್ದಿರಿಸಲು ಇಲ್ಲಿ ಕ್ಲಿಕ್ ಮಾಡಿ

#2

#2

ದ ಮೊಬೈಲ್ ಸ್ಟೋರ್

ಕಾಯ್ದಿರಿಸಲು ಇಲ್ಲಿ ಕ್ಲಿಕ್ ಮಾಡಿ

#3

#3

ಸಂಗೀತ ಮೊಬೈಲ್ಸ್

ಕಾಯ್ದಿರಿಸಲು ಇಲ್ಲಿ ಕ್ಲಿಕ್ ಮಾಡಿ

#4

#4

ಯುನಿವರ್ಸಲ್

ಕಾಯ್ದಿರಿಸಲು ಇಲ್ಲಿ ಕ್ಲಿಕ್ ಮಾಡಿ

#5

#5

ಸಹೋಲಿಕ್

ಕಾಯ್ದಿರಿಸಲು ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X