ಸೋನಿ Xperia ಮಿಂಟ್: 13 MP ಕ್ಯಾಮರಾ ಜೊತೆ

By Varun
|
ಸೋನಿ Xperia ಮಿಂಟ್: 13 MP ಕ್ಯಾಮರಾ ಜೊತೆ

ಸೋನಿ ಸರಣಿಯ Xperia ಆಂಡ್ರಾಯ್ಡ್ ಸ್ಮಾರ್ಟ್ ಫೋನುಗಳು ಈಗಾಗಲೇ ಸೂಪರ್ ಹಿಟ್ ಆಗಿದ್ದು ಈಗ ಜರ್ಮನಿಯ ಬರ್ಲಿನ್ ನಲ್ಲಿ ನಡೆದ IFA ದಲ್ಲಿ ಪ್ರದರ್ಶನ ಗೊಂಡ Xperia ಮಿಂಟ್ ಸ್ಮಾರ್ಟ್ ಫೋನ್ ಅನ್ನು ಮಾರುಕಟ್ಟೆಗೆ ಬಿಡಲು ಸಜ್ಜಾಗಿದೆ.

ಈ ಫೋನುಗಳ ಸ್ಪೆಸಿಫಿಕೇಶನ್ ಲಭ್ಯವಾಗಿದ್ದು, ಹಲವಾರು ದೊಡ್ಡ ಮಟ್ಟದ ಸ್ಮಾರ್ಟ್ ಫೋನುಗುಗಳಿಗೆ ತೀವ್ರ ಪೈಪೋಟಿ ನಡೆಸುವುದಂತೂ ಗ್ಯಾರಂಟಿ ಎಂಬಂತಿದೆ.

ಅದರ ವಿವರ ಇಲ್ಲಿದೆ :

  • ಆಂಡ್ರಾಯ್ಡ್ 4.0 ಐಸ್ ಕ್ರೀಮ್ ಸ್ಯಾಂಡ್ವಿಚ್ ತಂತ್ರಾಂಶ

  • 4.3 ಇಂಚ್ ನ HD ಪರದೆ, 1280 x 720 HD ರೆಸಲ್ಯೂಶನ್

  • 1.5 Ghz ಡ್ಯುಯಲ್ ಕೋರ್ Snapdragon S4 ಪ್ರೋಸೆಸರ್

  • 1 GB ರಾಮ್

  • 13 ಮೆಗಾ ಪಿಕ್ಸೆಲ್ ಕ್ಯಾಮರಾ

  • ಒಂದು ಮುಂಬದಿಯ ಕ್ಯಾಮರಾ (HD ರೆಕಾರ್ಡಿಂಗ್ ಮಾಡಬಹುದು)

  • 16 GB ಆಂತರಿಕ ಮೆಮೊರಿ

  • SD ಕಾರ್ಡ್ ಮೂಲಕ 32 GB ವರೆಗೂ ವಿಸ್ತರಿಸಬಹುದಾದ ಮೆಮೊರಿ

  • NFC,ವೈಫೈ,ಬ್ಲೂಟೂತ್ 4.0,USB ಪೋರ್ಟ್

  • ಶಕ್ತಿಶಾಲಿ ಬ್ಯಾಟರಿ

ಈ ಸ್ಮಾರ್ಟ್ ಫೋನ್ ಮುಂದಿನ ತಿಂಗಳು ಬಿಡುಗಡೆಯಾಗುವ ನಿರೀಕ್ಷೆ ಇದ್ದು, ಇದರ ಬೆಲೆ ಇನ್ನೂ ನಿಗದಿಯಾಗಿಲ್ಲ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X