ಸ್ಪೈಸ್ ವೈಫೈ ಇರುವ ಟಚ್ ಸ್ಕ್ರೀನ್ ಫೋನ್ 3,800 ಕ್ಕೆ

By Varun
|
ಸ್ಪೈಸ್ ವೈಫೈ ಇರುವ ಟಚ್ ಸ್ಕ್ರೀನ್ ಫೋನ್ 3,800 ಕ್ಕೆ

ಸ್ಪೈಸ್ ಕಂಪನಿ ಭಾರತೀಯ ಮಾರುಕಟ್ಟೆಯಲ್ಲಿ ಟಾಪ್ 10 ಮಾರುಕಟ್ಟೆ ಪಾಲು ಹೊಂದಿರುವ ಕಂಪನಿಗಳಲ್ಲಿ 7 ನೆ ಸ್ಥಾನದಲ್ಲಿದ್ದು, ಒಟ್ಟಾರೆಯಾಗಿ 2.5 % ಪಾಲು ಹೊಂದಿದೆ. ತನ್ನ ಬಜೆಟ್ ಮೊಬೈಲುಗಳಿಂದ ಫೇಮಸ್ ಆಗಿರುವ ಸ್ಪೈಸ್, ಈಗ ದ್ವಿಸಿಮ್ ಹೊಂದಿರುವ ಟಚ್ ಸ್ಕ್ರೀನ್ ವೈಫೈ ಫೋನ್ ಒಂದನ್ನು ಬಿಡುಗಡೆ ಮಾಡಿದೆ.

M6688 ಹೆಸರಿನ ಈ ಮೊಬೈಲ್, ಇಂಟರ್ನೆಟ್ ಬಳಕೆ ಮಾಡಲು ಕಡಿಮೆ ಬಜೆಟ್ ಫೋನ್ ಅನ್ನು ಹುಡುಕುತ್ತಿರುವ ಜನರಿಗೆ ಉತ್ತಮವಾಗಿದೆ.

ಇದರ ಫೀಚರುಗಳು ಈ ರೀತಿ ಇವೆ:

  • 3.2 ಇಂಚ್ ಟಚ್ ಸ್ಕ್ರೀನ್, 400x240 ಪಿಕ್ಸೆಲ್ ರೆಸಲ್ಯೂಶನ್ ನೊಂದಿಗೆ

  • 3.2 ಮೆಗಾ ಪಿಕ್ಸೆಲ್ ಕ್ಯಾಮರಾ, ವೀಡಿಯೋ ರೆಕಾರ್ಡಿಂಗ್ ನೊಂದಿಗೆ

  • EDGE,ವೈಫೈ ಹಾಗು GPRS, ಬ್ಲೂಟೂತ್ ಹಾಗು USB ಸಂಪರ್ಕ

  • 312MHz ಪ್ರೋಸೆಸರ್

  • ದ್ವಿಸಿಮ್ ಫೋನ್

  • ಪ್ರಾಕ್ಸಿಮಿಟಿ ಸೆನ್ಸರ್

  • 43.8MB ಆಂತರಿಕ ಮೆಮೊರಿ

  • ಮೈಕ್ರೋ SD ಕಾರ್ಡ್ ಮೂಲಕ 8GB ವರೆಗೂ ವಿಸ್ತರಿಸಬಹುದಾದ ಮೆಮೊರಿ

  • FM ರೇಡಿಯೋ, ರೆಕಾರ್ಡಿಂಗ್ ಸೌಲಭ್ಯದೊಂದಿಗೆ

  • 4 ಗಂಟೆ ಟಾಕ್ ಟೈಮ್ ಇರುವ 1000mAh ಬ್ಯಾಟರಿ

3,800 ರೂಪಾಯಿಗೆ ಬರುವ ಈ ಫೋನನ್ನು ನೀವು ಆನ್ಲೈನ್ ನಲ್ಲಿ ಖರೀದಿ ಮಾಡಬಹುದು.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X