ಸೂಪರ್ ಸ್ಪೈಸ್ ಫೋನ್ ಅಗ್ಗದ ಬೆಲೆಗೆ

ಸ್ಟೈಸ್ ಕಂಪನಿ ಮಾರುಕಟ್ಟೆಯಲ್ಲಿ ಮುನ್ನುಗ್ಗಲು ಹೊರಟಿದೆ. ಹೌದು. ಸ್ಟೈಸ್ ನ ವಿನೂತನ ಸ್ಪೈಸ್ M 5455 ಫ್ಲೊ ಮೊಬೈಲ್ ಹೆಚ್ಚು ವಿಶೇಷತೆಗಳೊಂದಿಗೆ ನಿಮ್ಮ ಕೈತಲುಪಲು ಅಣಿಯಾಗಿದೆ. ಆಧುನಿಕ ಟಚ್ ಸ್ಕ್ರೀನ್ ಹ್ಯಾಂಡ್ ಸೆಟ್ ಅನ್ನು ಮನಮೋಹಕವಾಗಿ ವಿನ್ಯಾಸಗೊಳಿಸಿರುವುದು ಕಂಡ ತಕ್ಷಣವೇ ಕೊಂಡುಕೊಳ್ಳುವ ಆಸೆಯಾಗುತ್ತೆ.
ಇನ್ನಿತರ ಮೊಬೈಲ್ ಗಳಂತೆ ಆಡಿಯೋ, ವಿಡಿಯೋ ಪ್ಲೇಯರ್ ಜೊತೆ ಮಲ್ಟಿ ಫಾರ್ಮೆಟ್ ಫೈಲ್ ಗಳನ್ನು ಇದು ಬೆಂಬಲಿಸುವ ಮೊಬೈಲ್ ಇದಾಗಿದೆ. ಭಾರತೀಯ ಗ್ರಾಹಕರ ಅಭಿರುಚಿಯನ್ನು ಉದ್ದೇಶವಾಗಿಟ್ಟುಕೊಂಡು ಉತ್ತಮ ಬ್ಯಾಟರಿಯನ್ನೂ ನೀಡಲಾಗಿದೆ.
ಸ್ಪೈಸ್ M 5455 ಫ್ಲೋ ಮೊಬೈಲ್ ವಿಶೇಷತೆ:
* ಟಚ್ ಸ್ಕ್ರೀನ್
* 6 cm QVGA ಸ್ಕ್ರೀನ್
* ಡ್ಯೂಯಲ್ ಸಿಮ್
* 1.3 ಮೆಗಾ ಪಿಕ್ಸಲ್ ಕ್ಯಾಮೆರಾ
* 8 ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಅವಕಾಶ
* 2.0 ಆಯಾಮದ ಬ್ಲೂಟೂಥ್
950 mAh Li-ion ಬ್ಯಾಟರಿ ಹೊಂದಿರುವ ಈ ಮೊಬೈಲ್ 4 ಗಂಟೆ ಟಾಕ್ ಟೈಂ ಮತ್ತು7 230 ಗಂಟೆ ಸ್ಟ್ಯಾಂಡ್ ಬೈ ಟೈಂ ನೀಡುತ್ತದೆ. ಅಂದಹಾಗೆ ಈ ಸ್ಪೈಸ್ M 5455 ಫ್ಲೋ ಮೊಬೈಲ್ ಬೆಲೆ ಭಾರತದಲ್ಲಿ 2,400ರು ಎಂದು ಕಂಪನಿ ತಿಳಿಸಿದೆ.
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999


Click it and Unblock the Notifications
