ಅಗ್ಗದ ದ್ವಿಸಿಮ್ ಫೋನ್: ಸ್ಪೈಸ್ M5363
oi
-Varun
By Varun

ಹೊಸ ದ್ವಿಸಿಮ್ ಬಜೆಟ್ ಫೋನ್ ಅನ್ನುಸ್ಪೈಸ್ ಕಂಪನಿ ಬಿಡುಗಡೆ ಮಾಡಿದೆ. M5363 ಹೆಸರಿನ ಈ ಫೋನ್, ಮಲ್ಟಿಮೀಡಿಯಾ, ಮೆಮೊರಿ ಹಾಗು ಬ್ಯಾಟರಿ ಬ್ಯಾಕಪ್ ನ ಲೆಕ್ಕದಲ್ಲಿ ಉತ್ತಮವಾಗಿದೆ. 1,700 ರೂಪಾಯಿ ಬೆಲೆಗೆ ಉತ್ತಮ ಫೀಚರುಗಳು ಇರುವ ಸ್ಪೈಸ್ M5363 ದ್ವಿ ಸಿಮ್ ಹೊಂದಿದ್ದು, ಈ ಬೆಲೆಗೆ ಏನೇನು ಫೀಚರುಗಳು ಇವೆ ಎಂದು ನೋಡೋಣವೆ :
- 2.4 ಇಂಚ್ QVGA TFT LCD ಡಿಸ್ಪ್ಲೇ
- 320 X 240 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್
- 1.3 MP ಹಿಂಬದಿಯ ಕ್ಯಾಮೆರಾ (ಡಿಜಿಟಲ್ ಜೂಮ್ ಹಾಗು ವೀಡಿಯೋ ರೆಕಾರ್ಡಿಂಗ್ ಜೊತೆ)
- 5 ವೇ ಕೀ ನ್ಯಾವಿಗೇಶನ್
- ಮಲ್ಟಿ ಫಾರ್ಮ್ಯಾಟ್ ವೀಡಿಯೋಪ್ಲೇಯರ್ : MP4, 3GP
- ಮಲ್ಟಿ ಫಾರ್ಮ್ಯಾಟ್ಆಡಿಯೋ ಪ್ಲೇಯರ್ : MP3, WAV, MIDI
- FM ರೇಡಿಯೋ ಹಾಗು ಸ್ಪೀಕರ್
- 3.5mm ಆಡಿಯೊ ಜ್ಯಾಕ್
- ಆಂತರಿಕ ಗೇಮ್ಸ್
- ಟಾರ್ಚ್ ಲೈಟ್
- ಬ್ಲೂಟೂತ್, USB 2.0
- 8GB ವರೆಗೂ ವಿಸ್ತರಿಸಬಹುದಾದ ಮೆಮೊರಿ
- 2G ಸಿಮ್
- ಡ್ಯುಯಲ್ ಸ್ಟ್ಯಾಂಡ್ ಬೈ
- 1800mAh ಲಿ-ಅಯಾನ್ ಬ್ಯಾಟರಿ
102 ಗ್ರಾಮ್ ತೂಕವಿರುವ ಈ ಫೋನ್ ಕಪ್ಪು ಬಣ್ಣದಲ್ಲಿ ಲಭ್ಯವಿದೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications