ಸ್ಪೈಸ್ ತಂದಿದೆ ನಿಮ್ಮ ಬಜೆಟ್ ಗೆ ಹೊಂದುವ ಫೋನ್

ಸ್ಪೈಸ್ ನಿಂದ ಹೊಸ ಬಜೆಟ್ ಫೋನೊಂದು ತೆರೆಕಂಡಿದೆ. ಈಗಾಗಲೇ ಸ್ಪೈಸ್ ನ ಈ ಹೊಸ ಮೊಬೈಲ್ ಮಾರುಕಟ್ಟೆಯಲ್ಲಿ ಸುದ್ದಿಯಾಗುತ್ತಿದೆ.
ತುಂಬಾ ಆಕರ್ಷಕವಾಗಿರುವ ಮೊಬೈಲನ್ನು ಕಡಿಮೆ ಬೆಲೆಗೆ ನೀಡುವುದು ಸ್ಪೈಸ್ ವಿಶೇಷತೆಯೆಂದೇ ಹೇಳಬಹುದು. ಅದೇ ರೀತಿ ಸ್ಪೈಸ್ Mi 280 ಎಂಬ ಮೊಬೈಲನ್ನು ಕಂಪನಿ ಹೊರತಂದಿದೆ. ಈ ಮೊಬೈಲಿನಲ್ಲಿ ಮಾಹಿತಿ ವಿನಿಯಮಕ್ಕೆಂದು ಮತ್ತು ಸಂಪರ್ಕಕ್ಕೆಂದು ಆಧುನಿಕ ಆಯ್ಕೆಗಳನ್ನು ನೀಡಲಾಗಿದೆ.
ಈ ಸ್ಪೈಸ್ ಮೊಬೈಲ್ ಆಂಡ್ರಾಯ್ಡ್ ಜಿಂಜರ್ ಬ್ರೆಡ್ 2.3 ಆಪರೇಟಿಂಗ್ ಸಿಸ್ಟಮ್ ಪಡೆದುಕೊಂಡಿದ್ದು, 650 MHz ಪ್ರೊಸೆಸರ್ ನಿಂದ ಕಾರ್ಯನಿರ್ವಹಿಸುತ್ತದೆ.
ಸ್ಪೈಸ್ Mi 280 ಮೊಬೈಲ್ ವಿಶೇಷತೆ:
* 2.8 ಇಂಚಿನ ಟಚ್ ಸ್ಕ್ರೀನ್, 2592x1944 ಪಿಕ್ಸಲ್ ರೆಸೊಲ್ಯೂಷನ್ ಡಿಸ್ಪ್ಲೇ
* ಡ್ಯೂಯಲ್ ಸಿಮ್ GSM
* 3.2 ಮೆಗಾ ಪಿಕ್ಸಲ್ ಕ್ಯಾಮೆರಾ
* 0.3 ಮೆಗಾ ಪಿಕ್ಸಲ್ ಸೆಕೆಂಡರಿ ಕ್ಯಾಮೆರಾ
* 256 ಎಂಬಿRAM
* ಮೀಡಿಯಾ ಪ್ಲೇಯರ್
* ಬ್ಲೂಟೂಥ್, ವೈ-ಫೈ ಸಂಪರ್ಕ
* GPRS, EDGE,3ಜಿ, ಆಂಡ್ರಾಯ್ಡ್ ವೆಬ್ ಕಿಟ್ ಬ್ರೌಸರ್
* GPS, ಗೂಗಲ್ ಮ್ಯಾಪ್, ಪ್ರಾಕ್ಸಿಮಿಟಿ ಸೆನ್ಸಾರ್
ಈ ಸ್ಪೈಸ್ Mi 280 ಮೊಬೈಲ್ ಬೆಲೆ ಕೇವಲ 5,500ರೂ ಆಗಿದೆ. ಇಷ್ಟು ಕಡಿಮೆ ಬೆಲೆಗೆ ಆಂಡ್ರಾಯ್ಡ್ ಫೋನ್ ದೊರೆಯುತ್ತಿರುವುದು ವಿಶೇಷವೆಂದೇ ಹೇಳಬಹುದು.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470


Click it and Unblock the Notifications