Spice ಮೊಬೈಲ್ ಇಂಟರ್ನೆಟ್ ಟಿವಿ 3,100 ರೂ
oi
-Staff
By Super

ನಿಮ್ಮ ಕೈ ಅಲ್ಲಿ ಮೊಬೈಲ್ ಇರೋದು ಹೆಚ್ಚಲ್ಲ. ಕೈ ಅಲ್ಲಿ ಇರೋ ಮೊಬೈಲ್ನಲ್ಲಿ ಟಿವಿ ಇರೋದು ನಿಜಕ್ಕೂ ಗ್ರೇಟ್ ಅಲ್ವಾ? ಆ ಥರ ಟಿವಿ ಇರೋ ಮೊಬೈಲ್ ಅನ್ನು ಹೊರತಂದಿದೆ, ಭಾರತದ ಹೆಸರಾಂತ ಮೊಬೈಲ್ ಕಂಪನಿ ಸ್ಪೈಸ್.
ಫ್ಲೋ ಟಿವಿ- M600 ಹೆಸರಿನ ಈ ಟಿವಿಯ ಬೆಲೆ ಕೇವಲ 3,100 ರೂಪಾಯಿಯಾಗಿದ್ದು, ಟಚ್ ಸ್ಕ್ರೀನ್ ಹೊಂದಿರುವ, ಈ ಅನಲಾಗ್ ಟಿವಿ ನಿಮಗೆ ಮಲ್ಟಿಮೀಡಿಯಾ ಅನುಭೂತಿ ಒದಗಿಸುತ್ತದೆ. ಬರೀ ಟಿವಿ ಮಾತ್ರವಲ್ಲದೆ ಸ್ಮಾರ್ಟ್ ಫೋನಿನಂತೆ ಹಲವಾರು ಫೀಚರುಗಳನ್ನು ಒಳಗೊಂಡಿದೆ. ಇನ್ನೂ ಏನೇನು ಫೀಚರುಗಳು ಇದೆ ನೋಡೋಣ:
- 8.12 cm ಇರುವ QVGA ಫುಲ್ ಟಚ್ ಸ್ಕ್ರೀನ್
- S ಪ್ಲಾನೆಟ್ App ಮಳಿಗೆ
- ಪ್ರೀ ಇನ್ಸ್ಟಾಲ್ ಆಗಿರುವ ಫೇಸ್ ಬುಕ್ App
- 1,3 ಮೆಗಾ ಪಿಕ್ಸೆಲ್ ಕ್ಯಾಮೆರಾ
- ನಿಸ್ತಂತು ಎಫ್ಎಂ ರೇಡಿಯೋ (ರೆಕಾರ್ಡಿಂಗ್ ಸೌಲಭ್ಯವೂ ಇದೆ)
- ಮೀಡಿಯಾ ಪ್ಲೇಯರ್
- 8 GB ವರೆಗೂ ವಿಸ್ತರಿಸಬಹುದಾದ ಮೆಮೊರಿ
- ಸ್ಟೀರಿಯೋ ಬ್ಲೂಟೂತ್
- WAP / GPRS
- 4 ಗಂಟೆ ಟಾಕ್ ಟೈಮ್ ಸಾಮರ್ಥ್ಯದ 1200 MAh ಬ್ಯಾಟರಿ
ಜೆಟ್ ಬ್ಲಾಕ್ ಹಾಗು ಐವರಿ ವೈಟ್ ಬಣ್ಣಗಳಲ್ಲಿ ಬರುವ ಈ ಮೊಬೈಲ್ ಟಿವಿಯನ್ನು ನೀವು ಸ್ಪೈಸ್ ನ ಹಾಟ್ ಸ್ಪಾಟ್ ಮಳಿಗೆ ಇಲ್ಲವೇ ದೇಶಾದ್ಯಂತ ಇರುವ 50 ಸಾವಿರಕ್ಕೂ ಹೆಚ್ಚು ರೀಟೇಲ್ ಮಳಿಗೆಗಳಲ್ಲಿ ಖರೀದಿಸಬಹುದು.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications