Subscribe to Gizbot

ಬೆಂಗಳೂರು, ನೋಯ್ಡಾದಲ್ಲಿ ದೇಶದ ಪ್ರಥಮ ಆಂಡ್ರಾಯ್ಡ್‌ ಮಳಿಗೆ ಆರಂಭ

Posted By:

ಭಾರತದಲ್ಲಿ ಪ್ರಪ್ರಥಮ ಭಾರಿಗೆ ಆಂಡ್ರಾಯ್ಡ್ ಸಾಧನಗಳ ಮಳಿಗೆ 'ಆಂಡ್ರಾಯ್ಡ್‌ಲ್ಯಾಂಡ್‌' ಬೆಂಗಳೂರು ಮತ್ತು ಉತ್ತರ ಪ್ರದೇಶದ ನೋಯ್ಡಾದಲ್ಲಿ ಉದ್ಘಾಟನೆಯಾಗಿದೆ.ಸ್ಪೈಸ್‌ ಮೊಬಿಲಿಟಿ ಗೂಗಲ್‌ ಸಹಯೋಗದೊಂದಿಗೆ ಮಳಿಗೆಯನ್ನು ಆರಂಭಿಸಿದ್ದು ಆಂಡ್ರಾಯ್ಡ್‌ ಓಎಸ್‌ಗೆ ಸಂಬಂಧಿಸಿದ ಎಲ್ಲಾ ಕಂಪೆನಿಗಳ ಉತ್ಪನ್ನಗಳು ಇಲ್ಲಿ ದೊರೆಯಲಿದೆ.

ಆಂಡ್ರಾಯ್ಡ್‌ ಸಾಧನಗಳು ಮಾತ್ರ ಅಲ್ಲದೇ ಗೂಗಲ್‌ ಪ್ಲೇ ಸ್ಟೋರ್‌‌ನಲ್ಲಿರುವ ಪ್ರಸಿದ್ದ ಆಪ್‌ ಮತ್ತು ಗೇಮಿಂಗ್‌ ಆಪ್‌ಗಳ ಬಗ್ಗೆ ಮಾಹಿತಿ ಇದ್ದು ಬಳಕೆದಾರರು ಇಷ್ಟವಾದ ಆಪ್‌ಗಳನ್ನು ಕ್ಷಣದಲ್ಲೇ ಡೌನ್‌ಲೋಡ್‌ ಮಾಡಬಹುದು ಎಂದು ಸ್ಪೈಸ್‌ ಮೊಬಿಲಿಟಿ ಹೇಳಿದೆ.

ಇನ್ನೂ ಆಂಡ್ರಾಯ್ಡ್‌ಲ್ಯಾಂಡ್‌ನಲ್ಲಿರುವ ಸಿಬ್ಬಂದಿಗಳು ಸಂಪೂರ್ಣ‌ವಾಗಿ ಆಂಡ್ರಾಯ್ಡ್‌‌ ಆಪ್‌, ಸ್ಮಾರ್ಟ್‌ಫೋನ್‌,ಟ್ಯಾಬ್ಲೆಟ್‌‌ಗಳ ತಿಳಿದಿದ್ದು ಬಳಕೆದಾರರಿಗೆ ಮಾಹಿತಿಯನ್ನು ನೀಡಲಿದ್ದಾರೆ.

ಬೆಂಗಳೂರು ವಿಳಾಸ:
ಆಂಡ್ರಾಯ್ಡ್‌ ಲ್ಯಾಂಡ್‌,
ಅಂಗಡಿ ಸಂಖ್ಯೆ115,
ಕೋರಮಂಗಲ, ಬೆಂಗಳೂರು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಬೆಂಗಳೂರು ನೋಯ್ಡಾದಲ್ಲಿ ದೇಶದ ಪ್ರಥಮ ಆಂಡ್ರಾಯ್ಡ್‌ ಮಳಿಗೆ ಆರಂಭ

ಆಂಡ್ರಾಯ್ಡ್‌‌ಲ್ಯಾಂಡ್‌,ಬೆಂಗಳೂರು

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot