ಸ್ಪೈಸ್‌ನಿಂದ ಕಡಿಮೆ ಬೆಲೆಯ ಜೆಲ್ಲಿ ಬೀನ್ ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್
ಕಡಿಮೆ ಬೆಲೆಯ ಡ್ಯುಯಲ್ ಸಿಮ್ ಜೆಲ್ಲಿ ಬೀನ್ ಸ್ಮಾರ್ಟ್‌ಫೋನ್ ಖರೀದಿಸಬೇಕು ಎಂದು ಯೋಚಿಸುತ್ತಿದ್ದವರಿಗೆ ಸ್ಪೈಸ್ ಕಂಪೆನಿ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ.ಸ್ಪೈಸ್ ಸ್ಟೆಲ್ಲರ್ ಎನ್‌ಹಾನ್ಸ್ 2 ಹೆಸರಿನ ಸ್ಮಾರ್ಟ್‌ಫೋನ್ 5,899. ಬೆಲೆಯಲ್ಲಿ ಬಿಡುಗಡೆ ಮಾಡಿದ್ದು ಆನ್‌ಲೈನ್ ಶಾಪಿಂಗ್ ತಾಣ ಸಾಹೋಲಿಕ್‌ನಲ್ಲಿ ಸ್ಮಾರ್ಟ್‌ಫೋನ್ ಲಭ್ಯವಿದೆ.
4 ಇಂಚಿನ WVGA ಟಿಎಫ್‌ಟಿ ಎಲ್‌ಸಿಡಿ ಸ್ಕ್ರೀನ್,ಎಲ್‌ಇಡಿ ಫ್ಲ್ಯಾಶ್ ಹೊಂದಿರುವ ಹಿಂದುಗಡೆ ಕ್ಯಾಮೆರಾ,1GHz ಡ್ಯುಯಲ್ ಕೋರ್ ಪ್ರೊಸೆಸರ್,512MB RAM,
4GB ಆಂತರಿಕ ಮೆಮೋರಿಯನ್ನು ಈ ಸ್ಮಾರ್ಟ್‌ಫೋನ್ ಹೊಂದಿದೆ.
ಸ್ಪೈಸ್ ಸ್ಟೆಲ್ಲರ್ ಎನ್‌ಹಾನ್ಸ್ 2(Spice Stellar Nhance 2)
ವಿಶೇಷತೆ:
ಡ್ಯುಯಲ್ ಸಿಮ್(3ಜಿ+3ಜಿ)
4 ಇಂಚಿನ WVGA ಟಿಎಫ್‌ಟಿ ಎಲ್‌ಸಿಡಿ ಸ್ಕ್ರೀನ್(800 x 480 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
1GHz ಡ್ಯುಯಲ್ ಕೋರ್ ಪ್ರೊಸೆಸರ್
512MB RAM
4GB ಆಂತರಿಕ ಮೆಮೋರಿ
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
3ಜಿ,ವೈಫೈ,ಬ್ಲೂಟೂತ್,ಜಿಪಿಎಸ್,ಎ-ಜಿಪಿಎಸ್
1400mAh ಬ್ಯಾಟರಿ
ಸ್ಪೈಸ್ ಸ್ಮಾರ್ಟ್‌ಫೋನಿನ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:ಗ್ಯಾಲರಿ
ಇದನ್ನೂ ಓದಿ: ಟಾಪ್ ಸ್ಮಾರ್ಟ್‌ಫೋನ್‌ಗಳ ಬೆಲೆ ದಿಢೀರ್ ಇಳಿಕೆ

ಸ್ಪೈಸ್‌ನಿಂದ ಕಡಿಮೆ ಬೆಲೆಯ ಜೆಲ್ಲಿ ಬೀನ್ ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್
108ಗ್ರಾಂ ತೂಕ, 124.5x65.5x10.5 ಮಿ.ಮೀಟರ್ ಗಾತ್ರವನ್ನು ಸ್ಮಾರ್ಟ್‌ಫೋನ್ ಹೊಂದಿದೆ

ಸ್ಪೈಸ್‌ನಿಂದ ಕಡಿಮೆ ಬೆಲೆಯ ಜೆಲ್ಲಿ ಬೀನ್ ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್
512MB RAM, 4GB ಆಂತರಿಕ ಮೆಮೋರಿ, 32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯವನ್ನು ಸ್ಮಾರ್ಟ್‌ಫೋನ್ ಹೊಂದಿದೆ.

ಸ್ಪೈಸ್‌ನಿಂದ ಕಡಿಮೆ ಬೆಲೆಯ ಜೆಲ್ಲಿ ಬೀನ್ ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್
ಎಲ್‌ಇಡಿ ಫ್ಲ್ಯಾಶ್ ಹೊಂದಿರುವ 3 ಎಂಪಿ ಹಿಂದುಗಡೆ ಕ್ಯಾಮೆರಾ,1.3 ಎಂಪಿ ಮುಂದುಗಡೆ ಕ್ಯಾಮೆರಾ ಈ ಫೋನಿನಲ್ಲಿದೆ

ಸ್ಪೈಸ್‌ನಿಂದ ಕಡಿಮೆ ಬೆಲೆಯ ಜೆಲ್ಲಿ ಬೀನ್ ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್
ಸ್ಪೈಸ್ ಸ್ಟೆಲ್ಲರ್ ಎನ್‌ಹಾನ್ಸ್ 2(Spice Stellar Nhance 2)

Click it and Unblock the Notifications