ಸ್ಪೈಸ್‌ನಿಂದ ಮತ್ತೊಂದು ಫ್ಯಾಬ್ಲೆಟ್ ಬಿಡುಗಡೆ
oi
-Ashwath
By Ashwath
ಭಾರತದ ಫ್ಯಾಬ್ಲೆಟ್ ಮಾರುಕಟ್ಟೆಗೆ ಮತ್ತೊಂದು ಫ್ಯಾಬ್ಲೆಟ್ ಬಿಡುಗಡೆಯಾಗಿದೆ. ಮೊಬೈಲ್ ತಯಾರಕ ಕಂಪೆನಿ ಸ್ಪೈಸ್ ತನ್ನ ಮತ್ತೊಂದು ಫ್ಯಾಬ್ಲೆಟ್‌ನ್ನು ಬಿಡುಗಡೆ ಮಾಡಿದೆ.
ಹೊಸದಾಗಿ ಬಿಡುಗಡೆಯಾಗಿರುವ ಫ್ಯಾಬ್ಲೆಟ್ ಸ್ಟೆಲ್ಲರ್ ಪಿನಾಕಲ್ ಪ್ರೋ ಎಂದು ಹೆಸರಿಟ್ಟಿದ್ದು ಗ್ರಾಹಕರು ಆನ್‌ಲೈನ್ ಶಾಪಿಂಗ್ ತಾಣ ಸಾಹೋಲಿಕ್‌ನಲ್ಲಿ 14990 ಬೆಲೆಯಲ್ಲಿ ಖರೀದಿಸಬಹುದು.

ಸ್ಪೈಸ್ ಸ್ಟೆಲ್ಲರ್ ಪಿನಾಕಲ್ ಪ್ರೋ
ವಿಶೇಷತೆ:
5.3 ಇಂಚಿನ qHD ಐಪಿಎಸ್ ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್( 960 x 540 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
1.2GHz ಕ್ವಾಡ್ ಕೋರ್ ಪ್ರೋಸೆಸರ್
1GB RAM
16GB ಆಂತರಿಕ ಮೆಮೋರಿ
8 ಎಂಪಿ ಹಿಂದುಗಡೆ ಕ್ಯಾಮೆರಾ
5 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,3G,ಬ್ಲೂಟೂತ್,ಜಿಪಿಎಸ್
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2,550 mAh ಬ್ಯಾಟರಿ
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed
Story first
published: Tuesday, April 23, 2013, 17:59 [IST]
Other articles published on Apr 23, 2013


Click it and Unblock the Notifications