ಎರಡು 3ಜಿ ಸಿಮ್ ಹಾಕಬಹುದಾದ ಸ್ಪೈಸ್ ಫ್ಯಾಬ್ಲೆಟ್ ಬಿಡುಗಡೆ
oi
-Ashwath
By Ashwath
ಸ್ಪೈಸ್ ಕಂಪೆನಿ ತನ್ನ ಮತ್ತೊಂದು ಫ್ಯಾಬ್ಲೆಟ್‌ನ್ನು ಬಿಡುಗಡೆ ಮಾಡಿದೆ. 5 ಇಂಚಿನ ಸ್ಪೈಸ್ ಸ್ಟೆಲ್ಲರ್ ಪ್ರೈಮ್ ಡ್ಯುಯಲ್ ಸಿಮ್ ಫ್ಯಾಬ್ಲೆಟ್‌ನ್ನು ಬಿಡುಗಡೆ ಮಾಡಿದ್ದು ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್ ಹೊಂದಿದೆ. ಈ ಡ್ಯುಯಲ್ ಸಿಮ್‌ನಲ್ಲಿ ನೀವು ಎರಡು 3ಜಿ ನೆಟ್‌ವರ್ಕ್ ಹೊಂದಿರುವ ಸಿಮ್ ಹಾಕಬಹುದಾಗಿದೆ.
ಆನ್‌ಲೈನ್ ಮಾರುಕಟ್ಟೆಗೆ ಇದು ಇನ್ನು ಬರಬೇಕಿದ್ದು, ಸ್ಪೈಸ್ ಇನ್ನು ಇದರ ಬೆಲೆಯನ್ನು ಅಧಿಕೃತವಾಗಿ ಪ್ರಕಟಿಸಿಲ್ಲ. ಆದರೂ ಈ ಫ್ಯಾಬ್ಲೆಟ್ 9 ಸಾವಿರ ರೂಪಾಯಿ ನಿಗದಿ ಪಡಿಸಬಹುದು ಎಂದು ಅಂದಾಜಿಸಲಾಗಿದೆ.
ಸ್ಪೈಸ್ ಸ್ಟೆಲ್ಲರ್ ಪ್ರೈಮ್ ಮಿ 510
ವಿಶೇಷತೆ:
- ಡ್ಯುಯಲ್ ಸಿಮ್ (3ಜಿ+3ಜಿ)
- 5 ಇಂಚಿನ ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್(854 X 480 ಪಿಕ್ಸೆಲ್)
- 1.2 GHz ಕ್ವಾಡ್ ಕೋರ್ ಪ್ರೊಸೆಸರ್
- ಆಂಡ್ರಾಯ್ಡ್ 4.2 ಜೆಲ್ಲಿಬೀನ್ ಓಎಸ್
- 4 GB ಆಂತರಿಕ ಮೆಮೋರಿ
- 512 MB RAM
- 8 ಎಂಪಿ ಹಿಂದುಗಡೆ ಕ್ಯಾಮೆರಾ
- 3.2 ಎಂಪಿ ಮುಂದುಗಡೆ ಕ್ಯಾಮೆರಾ
- ಬ್ಲೂಟೂತ್,ಜಿಪಿಎಸ್,ವೈಫೈ,
- 32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
- 2100 mAh ಬ್ಯಾಟರಿ
ವಿವಿಧ ಕಂಪೆನಿಗಳ ಆಕರ್ಷಕ ಸ್ಮಾರ್ಟ್‌ಫೋನ್‌ಗಳಿಗಾಗಿ ಇಲ್ಲಿ ಭೇಟಿ ನೀಡಿ : ಗ್ಯಾಲರಿ

ಸ್ಪೈಸ್ ಸ್ಟೆಲ್ಲರ್ ಪ್ರೈಮ್ ಮಿ 510

ಸ್ಪೈಸ್ ಸ್ಟೆಲ್ಲರ್ ಪ್ರೈಮ್ ಮಿ 510

ಸ್ಪೈಸ್ ಸ್ಟೆಲ್ಲರ್ ಪ್ರೈಮ್ ಮಿ 510
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications