ಸನ್ನಿ ಲಿಯೋನ್ "ಛೇಜ್ " ಮಾಡಿ 3,500 ರೂಪಾಯಿಗೆ
oi
-Varun
By Varun

ಶೀರ್ಷಿಕೆ ಓದಿಏನಪ್ಪಾ ಇದು ಸನ್ನಿ ಲಿಯೋನ್ 3,500 ರೂಪಾಯಿಗೆ ಬರುತ್ತಾಳಾ ಎಂದು ಹುಬ್ಬೇರಿಸಬೇಡಿ. ಈಗ ತಾನೇ ಮೊದಲ ಬಾಲಿವುಡ್ ಫಿಲಂ ಜಿಸ್ಮ್ 2 ನಲ್ಲಿ ನಟಿಸುತ್ತಿದ್ದಾಳೆ. ಆಗಲೇ ಕೈ ತುಂಬಾ ಆಫರ್ ಗಳು ಬರುತ್ತಿವೆ, ಅದು ಹೇಗೆ ಸಾಧ್ಯ ಎಂದು. ಸುದ್ದಿ ಏನೆಂದರೆಈಗಛೇಜ್ ಎಂಬ ಮೊಬೈಲ್ ಕಂಪನಿಯೊಂದುಸನ್ನಿ ಲಿಯೋನ್ಳನ್ನು ತನ್ನ ಬ್ರಾಂಡ್ ಅಂಬಾಸಿಡರ್ ಆಗಿ ಮಾಡಿಕೊಂಡಿದೆ.ಹಾಗಾಗಿ ಸನ್ನಿ ಲಿಯೋನ್ ಛೇಜ್ ಎಂಬ ಕಂಪನಿಯ 3,500 ರೂಪಾಯಿಯ ಮೊಬೈಲ್ ಒಂದನ್ನು ಬಿಡುಗಡೆ ಮಾಡಿದ್ದಾಳೆ.
ಕಿಕ್ಕಿರಿದಿರುವ ಮೊಬೈಲ್ ಮಾರುಕಟ್ಟೆಯಲ್ಲಿ, ಕಡಿಮೆ ಬಜೆಟ್ ಮೊಬೈಲ್ ನಲ್ಲಂತೂ ತುಂಬಾ ಕಾಂಪಿಟೇಶನ್ ಇರುವುದರಿಂದ ಪಡ್ಡೆ ಹುಡುಗರನ್ನು ಸೆಳೆಯಲು ಛೇಜ್ , ಈ ಪ್ರಯತ್ನ ಮಾಡಿದೆ. C123, ಜೆವೆಲ್, C555, C99 ಹೆಸರಿನ ಮಾಡೆಲ್ ಗಳನ್ನು ಬಿಡುಗಡೆ ಮಾಡಿರುವ ಕ್ರೇಜ್, 1,500 ರಿಂದ ಹಿಡಿದು 3,500 ರೂಪಾಯಿವರೆಗಿನ ಮೊಬೈಲುಗಳನ್ನು ಸನ್ನಿ ಲಿಯೋನ್ ಜಾಹೀರಾತಿನೊಂದಿಗೆ ಪ್ರಚಾರ ಮಾಡುತ್ತಿದೆ.
ಛೇಜ್ ಫೋನು ತೆಗೆದುಕೊಂಡರೆ ಸನ್ನಿ ಲಿಯೋನ್ ನ ಫೋಟೋಗಳು ಹಾಗು ವೀಡಿಯೋ ಉಚಿತವಾಗಿ ಕೊಡುತ್ತಾರೋ ಇಲ್ಲವೋ ವರದಿಯಾಗಿಲ್ಲ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications