ಮಾಡೆಲ್‌ಗಳಿಂದ ಎಲ್‌ಜಿ ಸ್ಮಾರ್ಟ್‌ಫೋನ್‌ ಟೆಸ್ಟಿಂಗ್

Posted By:

ಕಂಪೆನಿಗಳು ಸ್ಮಾರ್ಟ್‌‌ಫೋನ್‌ಗಳಿಗೆ ಹೊಸ ಹೊಸ ವಿಶೇಷತೆಗಳನ್ನು ನೀಡಿ ಮಾರುಕಟ್ಟೆಗೆ ಪರಿಚಯಿಸುತ್ತಿರುತ್ತಾರೆ. ಅದರಲ್ಲಿ ಕ್ಯಾಮೆರಾ, ಅಪ್ಲಿಕೇಶನ್‌,ಪ್ರೊಸೆಸೆರ್‌ ಬಗ್ಗೆ ಜನ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಮೊಬೈಲ್‌ಲ್ಲಿರುವ ಜಲ ನಿರೋಧಕ(water resistant) ವೈಶಿಷ್ಟ್ಯದ ಬಗ್ಗೆ ಜನರಿಗೆ ತುಂಬಾ ಕುತೂಹಲವಿರುತ್ತದೆ. ಮಾರುಕಟ್ಟೆಗೆ ಬರುವ ಎಲ್ಲಾ ಸ್ಮಾರ್ಟ್‌ಫೋನ್‌ಗಳು ಈ ರೀತಿಯ ವಿಶೇಷತೆಯೊಂದಿಗೆ ಬಿಡುಗಡೆಯಾಗುವುದಿಲ್ಲ.ಹೀಗಾಗಿ ಜಲ ನಿರೋಧಕ ವಿಶೇಷತೆಗಳಿರುವ ಸ್ಮಾರ್ಟ್‌ಫೋನ್‌ಗಳ ಮೇಲೆ ಜನರು ಯಾವಾಗಲೂ ಒಂದು ಕಣ್ಣನ್ನಿಟ್ಟಿರುತ್ತಾರೆ.

ಯಾಕೆ ಈ ಮಾತು ಈಗ ಅಂದರೆ ಎಲ್‌ಜಿ ಕಂಪೆನಿ ತನ್ನ ಪ್ರಥಮ ಜಲ ನಿರೋಧಕ ಸ್ಮಾರ್ಟ್‌ಫೋನ್‌ ಅಪ್ಟಿಮಸ್‌ ಜಿಜೆಯನ್ನು ಈಗಾಗಲೇ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌‌ ಜಲ ನಿರೋಧಕ ವಿಶೇಷತೆಯೊಂದಿಗೆ ಬಂದಿರುವುದರಿಂದ ಸ್ಮಾರ್ಟ್‌ಫೋನ್‌ ಬಗ್ಗೆ ಜನರಿಗೆ ಇರುವ ಸಂದೇಹ ನಿವಾರಿಸುವ ನಿಟ್ಟಿನಲ್ಲಿ ತೈವಾನ್‌ ಎಲ್‌‌ಜಿ ಕಂಪೆನಿಯರು ಜನರ ಏದುರೇ ಪರೀಕ್ಷೆ ಮಾಡಲು ನಿರ್ಧರ ಮಾಡಿದರು. ಅದಕ್ಕೆ ಸ್ವಿಮಿಂಗ್‌ಪೂಲ್‌ನಲ್ಲಿ ಮಾಡೆಲ್‌ಗಳ ಕೈಯಲ್ಲಿ ಈ ಸ್ಮಾರ್ಟ್‌ಫೋನ್‌ನ ಪರೀಕ್ಷೆ ನಡೆಸಿ ಜನರಿಗೆ ಈ ಮೊಬೈಲ್‌ನ ವಿಶೇಷತೆ ಬಗ್ಗೆ ನಂಬಿಕೆ ಬರುವಂತೆ ಮಾಡಿ ಕೊನೆಗೆ ಯಶಸ್ವಿಯಾದರು.

ಹೀಗಾಗಿ ನಿಮಗೂ ಒಂದು ಕುತೂಹಲವಿರಬಹುದು. ಮಾಡೆಲ್‌ಗಳು ಹೇಗೆ ಪರೀಕ್ಷೆ ಮಾಡಿದ್ರು, ಏನೆಲ್ಲಾ ಮಾಡಿದ್ರು ಎನ್ನುವುದಕ್ಕೆ ಅಲ್ಲಿ ನಡೆದ ಪರೀಕ್ಷೆಯ ಫೋಟೋಗಳನ್ನು ಗಿಝ್‌ಬಾಟ್‌ ತಂದಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

photo curtsy: ePrice

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮಾಡೆಲ್‌ಗಳಿಂದ ಎಲ್‌ಜಿ ಸ್ಮಾರ್ಟ್‌ಫೋನ್‌ ಟೆಸ್ಟಿಂಗ್

ಮಾಡೆಲ್‌ಗಳಿಂದ ಎಲ್‌ಜಿ ಸ್ಮಾರ್ಟ್‌ಫೋನ್‌ ಟೆಸ್ಟಿಂಗ್

ಮಾಡೆಲ್‌ಗಳಿಂದ ಎಲ್‌ಜಿ ಸ್ಮಾರ್ಟ್‌ಫೋನ್‌ ಟೆಸ್ಟಿಂಗ್

ಎಲ್‌ಜಿ ಸ್ಮಾರ್ಟ್‌ಫೋನ್‌ ಟೆಸ್ಟಿಂಗ್

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot