ಬಿಕಿನಿ ಸುಂದರಿಯಿಂದ ಸೋನಿ ಮೊಬೈಲ್‌ ಟೆಸ್ಟಿಂಗ್‌

Posted By:

ಸೋನಿ ಎಕ್ಸ್‌ಪಿರಿಯಾ z ಈಗಾಗ್ಲೇ ಭಾರತದ ಮಾರುಕಟ್ಟೆಯನ್ನು ಪ್ರೇವೇಶಿಸಿದೆ. ಆದ್ರೆ ಈ ಮೊಬೈಲ್‌ಲ್ಲಿ ಜಲ ನಿರೋಧಕ(water resistant), ಕ್ವಾಡ್‌ ಪ್ರೋಸೆಸರ್‌,5 ಇಂಚಿನ ಎಚ್‌ಡಿ ಸ್ಕ್ರೀನ್‌,13 ಎಂಪಿ ಕ್ಯಾಮೆರಾವಿರುವ ಮೊಬೈಲ್‌ ವಿದೇಶದಲ್ಲಿರುವ ಸೋನಿ ಮೊಬೈಲ್‌ ಫ್ಯಾನ್‌ಗಳಿಗೆ ಈಗಾಗ್ಲೇ ಇಷ್ಟವಾಗಿದೆ. ಆದ್ರೆ ಜಲ ನಿರೋಧಕ ವೈಶಿಷ್ಟ್ಯದ ಬಗ್ಗೆ ಸಂದೇಹ ಬಂದಿತಂತೆ. ಹಾಗಾಗಿ ಆರಂಭದಲ್ಲಿ ಈ ಮೊಬೈಲ್‌ ವ್ಯವಹಾರ ಸ್ವಲ್ಪ ಡಲ್‌ ಆಯ್ತಂತೆ.

ಹೀಗಾಗಿ ಜನರಿಗೆ ಈ ಮೊಬೈಲ್‌ನಲ್ಲಿರುವ ಜಲ ನಿರೋಧಕ ಬಗ್ಗೆ ಇರುವ ಸಂದೇಹ ನಿವಾರಿಸುವ ನಿಟ್ಟಿನಲ್ಲಿ ಸೋನಿ ಕಂಪೆನಿಯರು ಜನರ ಏದುರೇ ಪರೀಕ್ಷೆ ಮಾಡಲು ನಿರ್ಧರಿಸಿದರು.ಜೆಕ್‌ ರಿಪಬ್ಲಿಕ್ ರಾಜಧಾನಿ ಪ್ರೇಗ್‌ನಲ್ಲಿ ಜನರ ಸಮ್ಮುಖದಲ್ಲೇ ಟಿ- ಮೊಬೈಲ್‌ ಸ್ಟೋರ್‌ನಲ್ಲಿ ಪ್ರಾಯೋಗಿಕವಾಗಿ ಮಹಿಳಾ ಮತ್ತು ಪುರುಷ ಮಾಡೆಲ್‌ಗಳ ಮೂಲಕ ಪರೀಕ್ಷೆ ಮಾಡಿಯೇ ಬಿಟ್ರು. ಸುತ್ತಲು ಗ್ಲಾಸ್‌ ಹಾಕಿರುವ ಬಾತ್‌ರೂಮ್‌ನಿಂದ ಮೊಡೆಲ್‌ಗಳು ಮೊಬೈಲ್‌ನಿಂದ ಕಾಲ್‌ ಮಾಡಿದ್ರು.ಶವರ್‌ನಿಂದ ಮೊಬೈಲ್‌ ನೇರವಾಗಿ ನೀರು ಬೀಳುವಂತೆ ಮಾಡಿದ್ರು. ಯಾವ ರೀತಿಯಲ್ಲಿ ಜನರಿಗೆ ಗೊಂದಲವಿತ್ತು ಅದನ್ನೆಲ್ಲ ಒಂದೇ ನಿಮಿಷದಲ್ಲೇ ಪರಿಹಾರ ಮಾಡಿಯೇ ಬಿಟ್ರು. ಇಷ್ಟೆಲ್ಲ ಆದ ಮೇಲೆ ಈ ಮೊಬೈಲ್‌ಗೆ ಏನು ಆಗಿಲ್ಲ ಅಂತ ಸೋನಿ ಅಭಿಮಾನಿಗಳು ಫುಲ್‌ ಖುಷ್‌ ಆದ್ರು. ಒಟ್ಟಿನಲ್ಲಿ ಸೋನಿ ಪ್ರಯೋಗವಂತೂ ಸಕ್ಸಸ್‌ ಆಯ್ತು.

ಹೀಗಾಗಿ ನಿಮಗೂ ಒಂದು ಕುತೂಹಲವಿರಬಹುದು. ಹೇಗೆ ಪರೀಕ್ಷೆ ಮಾಡಿದ್ರು, ಎಷ್ಟು ಜನ ಇದರಲ್ಲಿ ಪಾಲ್ಗೊಂಡಿದ್ರು ? ಈ ರೀತಿಯ ನಿಮ್ಮ ಪ್ರಶ್ನೆಯ ಉತ್ತರಕ್ಕಾಗಿ ಇಲ್ಲಿ, ಅಲ್ಲಿ ನಡೆದ ಪರೀಕ್ಷೆಯ ಫೋಟೋಗಳನ್ನು ಗಿಜ್ಬಾಟ್ ತಂದಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot