ಅಣಕಿಸುವ, ಮಿಮಿಕ್ರಿ ಮಾಡುವ ಮಿಯಾವ್ App
oi
-Varun
By Varun

ಟೀವಿಯಲ್ಲಿ ನೀವು ನಗೆ ಹಬ್ಬ ನೋಡೇ ಇರುತ್ತೀರಿ. ಅದರಲ್ಲಿ ಅನೇಕ ನಟರ, ರಾಜಕಾರಣಿಗಳ ಮಿಮಿಕ್ರಿ ನೋಡಿ ನಕ್ಕಿರುತ್ತೀರಿ. ಆದರೆ ನಿಮ್ಮ ಮಾತನ್ನು ಯಾರಾದರೂ ಅಣಕ ಮಾಡಿದ್ದನ್ನು ಕೇಳಿಸಿಕೊಂಡಿದ್ದೀರಾ?
ಇಲ್ಲದಿದ್ದರೆ ಈ ಟಾಕಿಂಗ್ ಟಾಮ್ ಹೆಸರಿನ ಆಂಡ್ರಾಯ್ಡ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ ಸಾಕು. ನೀವು ಸಾಕಿದ ಬೆಕ್ಕಿನ ರೀತಿಯೇ ಮಿಯಾವ್ ಮಿಯಾವ್ ಅನ್ನುತ್ತ ನೀವು ಮಾತನ್ನಾಡಿದ್ದನ್ನೇ ಅಣಕಿಸಿ ನಿಮನ್ನು ನಕ್ಕು ನಲಿಸುತ್ತದೆ. ಮನೆಯಲ್ಲಿ ಮಕ್ಕಳಿದ್ದರಂತೂ ಇನ್ನಷ್ಟು ಮಜಾ ಬರುತ್ತದೆ.
ವಿಶೇಷವೇನೆಂದರೆ ನೀವು ಇದನ್ನು ರೆಕಾರ್ಡ್ ಮಾಡಿ ಫೇಸ್ ಬುಕ್ ಹಾಗು ಯೂಟ್ಯೂಬ್ ಅಲ್ಲಿ ಕೂಡ ಅಪ್ಲೋಡ್ ಮಾಡಬಹುದು. ಇಮೇಲ್ ಕೂಡಾ ಮಾಡಬಹುದು.
ಮಿಯಾವ್ ಮಿಯಾವ್ ಡೌನ್ಲೋಡ್ ಮಾಡಿ ವೀಕೆಂಡ್ ಎಂಜಾಯ್ ಮಾಡಿ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications