ಸಾಲ ತೀರಿಸಲು ಕರೆ ದರ ಏರಿಕೆ

Posted By: Varun
ಸಾಲ ತೀರಿಸಲು ಕರೆ ದರ ಏರಿಕೆ

ನೆನ್ನೆ 2 -ಜಿ ತರಂಗಾಂತರದ ತೀರ್ಪಿನ ಸುದ್ದಿ ಬಂದ ಬೆನ್ನಲ್ಲೇ ಮತ್ತೊಂದು ಆಘಾತಕಾರಿ ಸುದ್ದಿ ಬಂದಿದೆ. ನಮಗೆ ಮೊಬೈಲ್ ಸೇವೆ ನೀಡುವ ಕಂಪನಿಗಳು ಕರೆ ದರ ಏರಿಸಲು ನಿರ್ಧರಿಸಿದ್ದಾರೆ ಅದೂ 20-30 % ನಷ್ಟು.

ಈ ರೀತಿ ಗ್ರಾಹಕರ ಮೇಲೆ ಹೆಚ್ಚಿನ ಹೊರೆ ಯಾಕೆಂದರೆ, ಕಂಪನಿಗಳು ಮಾಡಿಕೊಂಡಿರುವ ಸಾಲದ ಹೊರೆಸುಮಾರು3 ಲಕ್ಷ ಕೋಟಿ. ರಿಲಯನ್ಸ್ ಕಮ್ಯುನಿಕೇಶನ್ಸ್ ನ ವಕ್ತಾರರೊಬ್ಬರ ಪ್ರಕಾರ ಪ್ರತೀ ದೊಡ್ಡ ಕಂಪನಿಯೂ ತಿಂಗಳಿಗೆ 300 ಕೋಟಿಯಷ್ಟು ನಷ್ಟವನ್ನು ಅನುಭವಿಸುತ್ತಿದೆ, ಹಾಗಾಗಿ ದರ ಏರಿಸದೆ ಬೇರೆ ವಿಧಿಯೇ ಇಲ್ಲ ಎಂಬುದು ಅವರ ಅಭಿಪ್ರಾಯ.

ಜೈಲಿನಲ್ಲಿರುವ ಏ. ರಾಜಾ ಸ್ವಿಸ್ಸ್ ಬ್ಯಾಂಕ್ ನಲ್ಲಿಟ್ಟಿರೋ ಲೂಟಿ ಹಣ ಕಕ್ಕಿಸಿದರೆ ಟೆಲಿಕಾಂ ಕಂಪನಿಗಳ ಸಾಲವಾದರೂ ತಕ್ಕ ಮಟ್ಟಿಗೆ ತೀರಿಸಬಹುದು. ಏನಂತೀರ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot