Subscribe to Gizbot

ಟಾಟಾ ಡೊಕೊಮೊ ಪ್ರೀಮಿಯಂ ಆಂಡ್ರಾಯ್ಡ್ ಆಟಗಳ ಸೇವೆ ಬರಲಿದೆ

Posted By: Varun
ಟಾಟಾ ಡೊಕೊಮೊ ಪ್ರೀಮಿಯಂ ಆಂಡ್ರಾಯ್ಡ್ ಆಟಗಳ ಸೇವೆ ಬರಲಿದೆ

ಟಾಟಾ ಡೊಕೊಮೊ ಪ್ರೀಮಿಯಂ ಆಂಡ್ರಾಯ್ಡ್ ಆಟಗಳ ಸೇವೆ ಬರಲಿದೆ.

ಟಾಟಾ ಡೊಕೊಮೊ ಗ್ರಾಹಕರು ಈಗ ಮಾಸಿಕ ಶುಲ್ಕ ಕೊಟ್ಟು ಅನಿಯಮಿತ ಪ್ರೀಮಿಯಂ ಆಂಡ್ರಾಯ್ಡ್ ಆಟಗಳನ್ನು ಆಡಬಹುದಾಗಿದೆ. ಜೆನೋರಿಯ , ವೇವ್ ಬ್ಲೇಜರ್ ಮತ್ತು ಎಡ್ಜ್ ರೀತಿಯ ಆಂಡ್ರಾಯ್ಡ್ ಆಟಗಳು ಇದರಲ್ಲಿ ಲಭ್ಯವಿದ್ದು ಜಾಹೀರಾತು ಇಲ್ಲದೆ ಆಡಬಹುದಾಗಿದೆ.

Play ಎಂದು ಟೈಪ್ ಮಾಡಿ 53333 ಎಸ್.ಎಂ.ಎಸ್ ಮಾಡಿದರೆ ಸಾಕು, ಆಟಗಳ ಸೇವೆ ಪ್ರಾರಂಭವಾಗಲಿದೆ. ಹ್ಯಾಪಿ ಗೇಮಿಂಗ್.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot