Home
ಮೊಬೈಲ್

ಫೋಟೋಗ್ರಫಿಯ ದಿಕ್ಕನ್ನೇ ಬದಲಿಸಲಿದೆಯಂತೆ 8,990 ರೂ.‘ಕ್ಯಾಮನ್ ಐ’ ಸ್ಮಾರ್ಟ್‌ಪೋನ್!!

13 ಎಂಪಿ ಸೆಲ್ಫಿ ಕ್ಯಾಮೆರಾ ಮತ್ತು 13 ಎಂಪಿ ರಿಯರ್ ಕ್ಯಾಮೆರಾ ಹೊಂದಿರುವ ಈ ಫೋನ್ ಕ್ಯಾಮೆರಾ ಸ್ಮಾರ್ಟ್‌ಫೋನ್ ಪ್ರಿಯರಿಗೆ ಕುತೋಹಲ ಉಂಟು ಮಾಡಿದೆ.!!

By Bhaskar N J

ಟ್ರಾನ್ಸಿಷನ್ ಇಂಡಿಯಾ ಕಂಪೆನಿ ಒಡೆತನದ ಪ್ರೀಮಿಯಂ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಆಗಿರುವ ಟೆಕ್ನೊ 'ಕ್ಯಾಮನ್ ಐ' ಸ್ಮಾರ್ಟ್‌ಪೋನ್ ಭಾರತದ ಮೊಬೈಲ್ ಮಾರುಕಟ್ಟೆಗೆ ಕಾಲಿಟ್ಟಿದೆ. ಕ್ಯಾಮೆರಾ ಕೇಂದ್ರಿತ ಸ್ಮಾರ್ಟ್‌ಫೋನ್ ಇದಾಗಿದ್ದು, 8,990 ರೂಪಾಯಿಗಳ ಬೆಲೆಗೆ ಅದ್ಬುತ ಎನ್ನುವಂತಹ ಫೀಚರ್‌ಗಳನ್ನು ಸ್ಮಾರ್ಟ್‌ಫೋನ್ ಹೊಂದಿದೆ.!!

ಹವ್ಯಾಸಿ ಮತ್ತು ವೃತ್ತಿಪರ ಫೋಟೋಗ್ರಫಿಯ ನಡುವಣ ವ್ಯತ್ಯಾಸವನ್ನು ಈ ಸ್ಮಾರ್ಟ್‌ಫೋನ್ ತಗ್ಗಿಸಲಿದೆ ಎಂದು ಟ್ರಾನ್ಸಿಷನ್ ಇಂಡಿಯಾ ಹೇಳಿಕೊಂಡಿದ್ದು, 13 ಎಂಪಿ ಸೆಲ್ಫಿ ಕ್ಯಾಮೆರಾ ಮತ್ತು 13 ಎಂಪಿ ರಿಯರ್ ಕ್ಯಾಮೆರಾ ಹೊಂದಿರುವ ಈ ಫೋನ್ ಕ್ಯಾಮೆರಾ ಸ್ಮಾರ್ಟ್‌ಫೋನ್ ಪ್ರಿಯರಿಗೆ ಕುತೋಹಲ ಉಂಟು ಮಾಡಿದೆ.!!

ಫೋಟೋಗ್ರಫಿಯ ದಿಕ್ಕನ್ನೇ ಬದಲಿಸಲಿದೆಯಂತೆ 8,990 ರೂ.‘ಕ್ಯಾಮನ್ ಐ’ ಸ್ಮಾರ್ಟ್‌ಪೋನ್!
FaceApp ಅಷ್ಟೊಂದು ವೈರೆಲ್ ಆಗಲು ಕಾರಣವೇನು?

ಇದೇ ಫೆಬ್ರುವರಿ ಮೊದಲ ವಾರದಲ್ಲಿ ಟೆಕ್ನೊ 'ಕ್ಯಾಮನ್ ಐ' ಸ್ಮಾರ್ಟ್‌ಪೋನ್ ಮಾರಾಟ ಆರಂಭವಾಗಲಿದ್ದು, ಹಾಗಾದರೆ, ಟೆಕ್ನೊ 'ಕ್ಯಾಮನ್ ಐ' ಸ್ಮಾರ್ಟ್‌ಪೋನ್ ಫೀಚರ್ಸ್ ಏನು? ಫೋನ್ ಅನ್ನು ಕ್ಯಾಮೆರಾ ಕೇಂದ್ರಿತ ಎನ್ನಲು ವಿಶೇಷತೆಗಳೆನು? ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

100 ದಿನಗಳ ಬದಲಿ ವಾರಂಟಿ!!

100 ದಿನಗಳ ಬದಲಿ ವಾರಂಟಿ!!

ಗ್ರಾಹಕರಿಗೆ ಸ್ಮಾರ್ಟ್‌ಪೋನ್ ಮೇಲೆ ವಿಶ್ವಾಸ ಮೂಡಿಸುವ ಸಲುವಾಗಿ 'ಕ್ಯಾಮನ್ ಐ' ಸ್ಮಾರ್ಟ್‌ಪೋನ್ ಮೇಲೆ 100 ದಿನಗಳ ಬದಲಿ ವಾರಂಟಿ ನೀಡಲಾಗಿದೆ. ಇನ್ನು 12 ತಿಂಗಳ ಅವಧಿಯಲ್ಲಿ ಒಂದು ಬಾರಿ ಉಚಿತವಾಗಿ ಪರದೆಯ ಬದಲಿಸಿಕೊಡುವ ಆಯ್ಕೆಯ ಭರವಸೆ ನೀಡಲಾಗಿದೆ.

ಡಿಸ್‌ಪ್ಲೇ ಮತ್ತು ವಿನ್ಯಾಸ!!

ಡಿಸ್‌ಪ್ಲೇ ಮತ್ತು ವಿನ್ಯಾಸ!!

18:9 ಅನುಪಾತ ಡಿಸ್‌ಪ್ಲೆ ಹೊಂದಿರುವ ಟೆಕ್ನೊದ ಮೊದಲ ಫೋನ್ ಇದಾಗಿದ್ದು, 5.65 (720x1440 ಪಿಕ್ಸೆಲ್) ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಮಿಡ್‌ನೈಟ್ ಬ್ಲ್ಯಾಕ್, ಷಾಂಪೇನ್ ಗೋಲ್ಡ್, ಮತ್ತು ಸಿಟಿ ಬ್ಲೂ ಬಣ್ಣಗಳಲ್ಲಿ ಕಂಗೊಳಿಸುತ್ತಿರುವ ಫೋನ್ ರೆಡ್‌ಮಿ ನೋಟ್ 4 ವಿನ್ಯಾಸವನ್ನು ಹೊಂದಿರುವುದು ವಿಶೇಷ ಎನ್ನಬಹುದು.!!

RAM ಮತ್ತು ಪ್ರೊಸೆಸರ್ !!

RAM ಮತ್ತು ಪ್ರೊಸೆಸರ್ !!

3GB RAM ಮತ್ತು 32GB ಮೆಮೊರಿ ಹೊಂದಿರುವ ಫೋನ್ 64-ಬಿಟ್ 1.3GHz ಕ್ವಾಡ್-ಕೋರ್ ಪ್ರೊಸೆಸರ್ ಹೊಂದಿರುವ ಕ್ಯಾಮನ್ ಐ' ಸ್ಮಾರ್ಟ್‌ಪೋನ್ ಆಂಡ್ರಾಯ್ಡ್ 7.0 ನೌಗಾಟ್ ಆಧರಿಸಿ ಹಿಯೋಸ್ v3.2.0 ಮೂಲಕ ಕಾರ್ಯನಿರ್ವಹಣೆ ನೀಡಲಿದೆ . 4 ಜಿಯ ಬ್ಯಾಂಡ್ 40 ಬೆಂಬಲ ಹೊಂದಿರುವ ಸ್ಮಾರ್ಟ್‌ಫೋನ್ ಇದಾಗಿದ್ದು, ಅತ್ಯುತ್ತಮ ಹಾರ್ಡ್‌ವೇರ್ ಹೊಂದಿದೆ ಎನ್ನಬಹುದು.!!

ವೃತ್ತಿಪರ ಫೋಟೋಗ್ರಫಿ ಕ್ಯಾಮೆರಾ!!

ವೃತ್ತಿಪರ ಫೋಟೋಗ್ರಫಿ ಕ್ಯಾಮೆರಾ!!

ಎಫ್ / 2.0 ಅಪರ್ಚರ್ ಇರುವ 13 ಎಂಪಿ ಸೆಲ್ಫಿ ಕ್ಯಾಮೆರಾ ಮತ್ತು 13 ಎಂಪಿ ರಿಯರ್ ಕ್ಯಾಮೆರಾ ಹೊಂದಿರುವ ಈ ಫೋನ್ ಇದು ಎಲ್ಇಡಿ ಫ್ಲಾಶ್, ಸ್ಕ್ರೀನ್ ಫ್ಲ್ಯಾಷಷ್‌ನಂತಹ ಅತ್ಯುತ್ತಮ ಕ್ಯಾಮೆರಾ ವೃತ್ತಿಪರ ಫೋಟೋಗ್ರಫಿ ಅನುಭವ ನೀಡಲಿದೆಯಂತೆ.! ಇನ್ನು 5ಪಿ ಲೆನ್ಸ್ ಹೊಂದಿರುವ ಈ ಫೋನ್ ಬೊಕ್ಕೆ ಚಿತ್ರಗಳನ್ನು ತೆಗೆಯಲು ಹೇಳಿ ಮಾಡಿಸಿದಂತಿದೆ.!!

ಇತರೆ ಏನೆಲ್ಲಾ ಫೀಚರ್ಸ್?

ಇತರೆ ಏನೆಲ್ಲಾ ಫೀಚರ್ಸ್?

3050mAh ಬ್ಯಾಟರಿ, 128GB ವರೆಗೆ ಮೆಮೊರಿ ವಿಸ್ತರಣೆ, 3 ಜಿ, 4 ಜಿ , ಬ್ಲೂಟೂತ್, ವೈ-ಫೈ, ಮೈಕ್ರೋ-ಯುಎಸ್ಬಿ, ಜಿಪಿಎಸ್ ಮತ್ತು ಅಕ್ಸೆಲೆರೊಮೀಟರ್, ಆಂಬಿಯಂಟ್ ಲೈಟ್ ಸೆನ್ಸರ್, ಸಾಮೀಪ್ಯ ಸೆನ್ಸರ್ ಮತ್ತು ಫಿಂಗರ್ಪ್ರಿಂಟ್ ಸೆನ್ಸರ್‌ಗಳಂತಹ ಬಹುತೇಕ ಎಲ್ಲಾ ಫೀಚರ್‌ಗಳನ್ನು ಸ್ಮಾರ್ಟ್‌ಫೋನ್ ಹೊಂದಿದೆ.!!

Best Mobiles in India

English summary
Tecno Camon i With 5.65-Inch 18:9 Display, 13-Megapixel Camera Launched in India: Price, Specifications. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+