Subscribe to Gizbot

ಟಾಪ್ 10 ಮೊಬೈಲ್‌ ಫೋನ್‌

Posted By: Super
<ul id="pagination-digg"><li class="next"><a href="/mobile/the-10-best-all-time-favorite-mobile-phones-of-the-world-2.html">Next »</a></li></ul>
 ಟಾಪ್ 10 ಮೊಬೈಲ್‌ ಫೋನ್‌

 

ಈಗ ಏನಿದ್ರೂ ಸ್ಮಾರ್ಟ್ ಫೋನ್‌ ಕಾಲ. ಆದರೆ ಈ ಸ್ಮಾರ್ಟ್ ಫೋನ್ ಬರುವ ಮೊದಲು ನೀವು ಮೊಬೈಲ್‌ ಹಿಡಿದುಕೊಂಡು ವ್ಯವಹಾರ ಮಾಡಿಕೊಂಡಿರುತ್ತೀರಿ. ಇವಾಗ್ಲೂ ಕೆಲವರು ಮೊಬೈಲ್‌ನಲ್ಲೇ ನಿಮ್ಮ ಕೆಲಸ ಮಾಡುತ್ತೀರಬಹುದು. ಆದರೆ ಎರಡು ವರ್ಷಗಳ ಹಿಂದೆ ಮೊಬೈಲ್‌ ಮಾರುಕಟ್ಟೆಯಲ್ಲಿ ಕೆಲ ಮೊಬೈಲ್‌ ಹಾಟ್‌ ಕೇಕ್‌ನಂತೆ ಸೇಲ್‌ ಆಗಿತ್ತು. ಆ ಸಂದರ್ಭದಲ್ಲಿ ನೀವು ಅ ಮೊಬೈಲ್‌ಗಳ ವಿಶೇಷತೆಗೆ ಮಾರು ಹೋಗಿ ಖರೀದಿ ಮಾಡಿರಬಹುದು. ಹಾಗಾಗಿ ಗಿಜ್ಬಾಟ್ ಮೊಬೈಲ್‌ ಮಾರುಕಟ್ಟೆಯಲ್ಲಿ ಹಾಟ್‌ ಕೇಕ್‌ನಂತೆ ಬಿಕಾರಿಯಾದ ಟಾಪ್‌ 10 ಮೊಬೈಲ್‌ಗಳ ಮಟ್ಟಿಯನ್ನು ತಂದಿದೆ. ನೀವು ಉಪಯೋಗಿಸುತ್ತಿರುವ ಮೊಬೈಲ್‌ ಈ ಪಟ್ಟಿಯಲ್ಲಿ ಇದ್ರೂ ಇರಬಹುದು. ಒಂದೊಂದೆ ಪುಟವನ್ನು ತಿರುವಿ ನಿಮ್ಮ ಮೊಬೈಲ್‌ ನೋಡಿ.

 

<ul id="pagination-digg"><li class="next"><a href="/mobile/the-10-best-all-time-favorite-mobile-phones-of-the-world-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot