ಕಳೆದ ವರ್ಷ ಹೆಚ್ಚು ಆದಾಯಗಳಿಸಿದ ಟಾಪ್ 10 ಸಾಫ್ಟ್‌ವೇರ್ ಕಂಪೆನಿಗಳು
ಕಳೆದ ವರ್ಷ ಸಾಫ್ಟ್‌ವೇರ್ ಮಾರುಕಟ್ಟೆಯಲ್ಲಿ ಹೆಚ್ಚಿನ ಆದಾಯಗಳಿಸಿದ ಕಂಪೆನಿಗಳ ಟಾಪ್ ಟೆನ್ ಪಟ್ಟಿಯನ್ನು ಗಾರ್ಟ್‌ನರ್ ಬಿಡುಗಡೆ ಮಾಡಿದೆ. ಮೈಕ್ರೋಸಾಫ್ಟ್ ಕಳೆದ ವರ್ಷ ಸಾಫ್ಟ್‌ವೇರ್ ಮಾರಾಟದಿಂದ 65.7ಶತಕೋಟಿ ಡಾಲರ್ ಆದಾಯಗಳಿಸುವ ಮೂಲಕ ಪಟ್ಟಿಯಲ್ಲಿ ನಂಬರ್ ಸ್ಥಾನಪಡೆದಿದ್ದರೆ, ಒರೆಕಲ್ 29.6 ಶತಕೋಟಿ ಡಾಲರ್ ಆದಾಯಗಳಿರುವ ಮೂಲಕ ಎರಡನೇ ಸ್ಥಾನ ಪಡೆದುಕೊಂಡಿದೆ.
ಮುಂದಿನ ಪುಟದಲ್ಲಿ ಗಾರ್ಟ್‌ನರ್ ಬಿಡುಗಡೆ ಮಾಡಿದ ಟಾಪ್ ಹತ್ತು ಐಟಿ ಕಂಪೆನಿಗಳ ಕಳೆದ ವರ್ಷದ ಆದಾಯ,2012ರ ಆದಾಯ ಮತ್ತು ಬೆಳವಣಿಗೆ ಮಾಹಿತಿಯನ್ನು ನೀಡಲಾಗಿದ್ದು ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಟಾಪ್- ಟೆನ್ ಸಾಫ್ಟ್‌ವೇರ್ ಕಂಪೆನಿಗಳು
2013 ಆದಾಯ- 65.7 ಶತಕೋಟಿ ಡಾಲರ್
2012 ಆದಾಯ- 62.0 ಶತಕೋಟಿ ಡಾಲರ್
ಬೆಳವಣಿಗೆ- ಶೇ.6.0

ಟಾಪ್- ಟೆನ್ ಸಾಫ್ಟ್‌ವೇರ್ ಕಂಪೆನಿಗಳು
2013 ಆದಾಯ- 29.6 ಶತಕೋಟಿ ಡಾಲರ್
2012 ಆದಾಯ- 28.7 ಶತಕೋಟಿ ಡಾಲರ್
ಬೆಳವಣಿಗೆ- ಶೇ.3.4

ಟಾಪ್- ಟೆನ್ ಸಾಫ್ಟ್‌ವೇರ್ ಕಂಪೆನಿಗಳು
2013 ಆದಾಯ- 29.1 ಶತಕೋಟಿ ಡಾಲರ್
2012 ಆದಾಯ- 28.7 ಶತಕೋಟಿ ಡಾಲರ್
ಬೆಳವಣಿಗೆ- ಶೇ.1.4

ಟಾಪ್- ಟೆನ್ ಸಾಫ್ಟ್‌ವೇರ್ ಕಂಪೆನಿಗಳು
2013 ಆದಾಯ- 18.5 ಶತಕೋಟಿ ಡಾಲರ್
2012 ಆದಾಯ- 16.9 ಶತಕೋಟಿ ಡಾಲರ್
ಬೆಳವಣಿಗೆ- ಶೇ.9.5

ಟಾಪ್- ಟೆನ್ ಸಾಫ್ಟ್‌ವೇರ್ ಕಂಪೆನಿಗಳು
2013 ಆದಾಯ- 6.4 ಶತಕೋಟಿ ಡಾಲರ್
2012 ಆದಾಯ- 6.4 ಶತಕೋಟಿ ಡಾಲರ್
ಬೆಳವಣಿಗೆ- ಶೇ.-0.8

ಟಾಪ್- ಟೆನ್ ಸಾಫ್ಟ್‌ವೇರ್ ಕಂಪೆನಿಗಳು
2013 ಆದಾಯ- 5.6 ಶತಕೋಟಿ ಡಾಲರ್
2012 ಆದಾಯ- 5.4 ಶತಕೋಟಿ ಡಾಲರ್
ಬೆಳವಣಿಗೆ- ಶೇ.4.9

ಟಾಪ್- ಟೆನ್ ಸಾಫ್ಟ್‌ವೇರ್ ಕಂಪೆನಿಗಳು
2013 ಆದಾಯ- 4.9 ಶತಕೋಟಿ ಡಾಲರ್
2012 ಆದಾಯ- 5.0 ಶತಕೋಟಿ ಡಾಲರ್
ಬೆಳವಣಿಗೆ- ಶೇ.-2.7

ಟಾಪ್- ಟೆನ್ ಸಾಫ್ಟ್‌ವೇರ್ ಕಂಪೆನಿಗಳು
2013 ಆದಾಯ- 4.8 ಶತಕೋಟಿ ಡಾಲರ್
2012 ಆದಾಯ- 4.2 ಶತಕೋಟಿ ಡಾಲರ್
ಬೆಳವಣಿಗೆ- ಶೇ.14.1

ಟಾಪ್- ಟೆನ್ ಸಾಫ್ಟ್‌ವೇರ್ ಕಂಪೆನಿಗಳು
2013 ಆದಾಯ- 4.2 ಶತಕೋಟಿ ಡಾಲರ್
2012 ಆದಾಯ- 4.3 ಶತಕೋಟಿ ಡಾಲರ್
ಬೆಳವಣಿಗೆ- ಶೇ.-2.6

ಟಾಪ್- ಟೆನ್ ಸಾಫ್ಟ್‌ವೇರ್ ಕಂಪೆನಿಗಳು
2013 ಆದಾಯ- 3.8 ಶತಕೋಟಿ ಡಾಲರ್
2012 ಆದಾಯ- 2.9 ಶತಕೋಟಿ ಡಾಲರ್
ಬೆಳವಣಿಗೆ- ಶೇ. 33.3

ಟಾಪ್- ಟೆನ್ ಸಾಫ್ಟ್‌ವೇರ್ ಕಂಪೆನಿಗಳು
ಮಾಹಿತಿ:ಗಾರ್ಟ್‌ನರ್
ಇನ್‌ಫೋಗ್ರಾಫಿಕ್ ಕೃಪೆ: www.statista.com


Click it and Unblock the Notifications