ಜಗತ್ತಿನ ಬದಲಾವಣೆಗೆ ಕಾರಣವಾದ ಟಾಪ್‌ ಮೊಬೈಲ್‌ಗಳು

Posted By:

ಈಗ ಎಲ್ಲಿ ನೋಡಿದ್ರೂ ಸ್ಮಾರ್ಟ್‌ಫೋನ್‌,ಫ್ಯಾಬ್ಲೆಟ್‌ಗಳದ್ದೇ ಅಬ್ಬರ. ಆದ್ರೆ ಸ್ಮಾರ್ಟ್‌ಫೋನ್‌ ಆಧಾರಿತ ಫೋನ್‌ಗಳ ಬರುವುದಕ್ಕಿಂತ ಮೊದಲು ನಮ್ಮ ಕೈಯಲ್ಲಿ ಫೀಚರ್‌ ಫೋನ್‌ಗಳು ಮಾತ್ರ ಇತ್ತು.ಅದರಲ್ಲೂ ಆರಂಭದಲ್ಲಿ ಕಪ್ಪು ಬಿಳುಪು ಸ್ಕ್ರೀನ್ ಹೊಂದಿರುವ ಫೋನ್‌ಗಳು, ನಂತರ ತಂತ್ರಜ್ಞಾನ ಅಭಿವೃದ್ಧಿಯಾಗಿ ಬಣ್ಣದ ಸ್ಕ್ರೀನ್‌ ಹೊಂದಿರುವ ಮೊಬೈಲ್‌ಗಳು ಮಾರುಕಟ್ಟೆಗೆ ಬಂತು.

ಹೀಗಾಗಿ ಗಿಜ್ಬಾಟ್ ಮೊಬೈಲ್‌ ತಂತ್ರಜ್ಞಾನದಲ್ಲಿ 1983ರಿಂದ 2013ರವರಗೆ ವಿಶ್ವದಲ್ಲೇ ಕ್ರಾಂತಿ ಮಾಡಿದ ಟಾಪ್‌- 14 ಮೊಬೈಲ್‌ಗಳನ್ನು ತಂದಿದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.ಈ ಪಟ್ಟಿಯಲ್ಲಿ ನೀವು ಖರೀದಿಸಿದ ಮೊಬೈಲ್‌ಗಳು ಇದ್ದರೂ ಇರಬಹುದು.

ಇವನ್ನೂ ಓದಿ : ಜಗತ್ತಿನ ಬದಲಾವಣೆಗೆ ಕಾರಣವಾದ ಹತ್ತು ಅನ್ವೇಷಣೆಗಳು

ಟ್ವೀಟರ್‌ನಲ್ಲಿ ಕನ್ನಡ ಗಿಜ್ಬಾಟ್‌ನ್ನು ಫಾಲೋಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Motorola DynaTAC 8000X - 1983

ಜಗತ್ತಿನ ಬದಲಾವಣೆಗೆ ಕಾರಣವಾದ ಟಾಪ್‌ ಮೊಬೈಲ್‌ಗಳು

 Motorola MicroTAC - 1989

ಜಗತ್ತಿನ ಬದಲಾವಣೆಗೆ ಕಾರಣವಾದ ಟಾಪ್‌ ಮೊಬೈಲ್‌ಗಳು

Nokia 3210 - 1999

ಜಗತ್ತಿನ ಬದಲಾವಣೆಗೆ ಕಾರಣವಾದ ಟಾಪ್‌ ಮೊಬೈಲ್‌ಗಳು

Sony Ericsson T68I - 2002

ಜಗತ್ತಿನ ಬದಲಾವಣೆಗೆ ಕಾರಣವಾದ ಟಾಪ್‌ ಮೊಬೈಲ್‌ಗಳು

Danger Hiptop - Sidekick : 2002

ಜಗತ್ತಿನ ಬದಲಾವಣೆಗೆ ಕಾರಣವಾದ ಟಾಪ್‌ ಮೊಬೈಲ್‌ಗಳು

BlackBerry 6210 - 2003

ಜಗತ್ತಿನ ಬದಲಾವಣೆಗೆ ಕಾರಣವಾದ ಟಾಪ್‌ ಮೊಬೈಲ್‌ಗಳು

 Treo 600 - 2003

ಜಗತ್ತಿನ ಬದಲಾವಣೆಗೆ ಕಾರಣವಾದ ಟಾಪ್‌ ಮೊಬೈಲ್‌ಗಳು

Motorola RAZR - 2004

ಜಗತ್ತಿನ ಬದಲಾವಣೆಗೆ ಕಾರಣವಾದ ಟಾಪ್‌ ಮೊಬೈಲ್‌ಗಳು

Motorola Rokr - 2005

ಜಗತ್ತಿನ ಬದಲಾವಣೆಗೆ ಕಾರಣವಾದ ಟಾಪ್‌ ಮೊಬೈಲ್‌ಗಳು

okia N95 - 2007

ಜಗತ್ತಿನ ಬದಲಾವಣೆಗೆ ಕಾರಣವಾದ ಟಾಪ್‌ ಮೊಬೈಲ್‌ಗಳು

 Apple iPhone - 2007

ಜಗತ್ತಿನ ಬದಲಾವಣೆಗೆ ಕಾರಣವಾದ ಟಾಪ್‌ ಮೊಬೈಲ್‌ಗಳು

HTC Dream - 2008

ಜಗತ್ತಿನ ಬದಲಾವಣೆಗೆ ಕಾರಣವಾದ ಟಾಪ್‌ ಮೊಬೈಲ್‌ಗಳು

 Nokia Lumia - 2013

ಜಗತ್ತಿನ ಬದಲಾವಣೆಗೆ ಕಾರಣವಾದ ಟಾಪ್‌ ಮೊಬೈಲ್‌ಗಳು

Samsung Galaxy S4 - 2013

ಜಗತ್ತಿನ ಬದಲಾವಣೆಗೆ ಕಾರಣವಾದ ಟಾಪ್‌ ಮೊಬೈಲ್‌ಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot