ಸ್ವಾತಂತ್ರೋತ್ಸವಕ್ಕೆ ಮೊಬೈಲ್ ಡಿಸ್ಕೌಂಟ್/ಆಫರ್ ಎಲ್ಲಿದೆ

By Varun
|
ಸ್ವಾತಂತ್ರೋತ್ಸವಕ್ಕೆ ಮೊಬೈಲ್ ಡಿಸ್ಕೌಂಟ್/ಆಫರ್ ಎಲ್ಲಿದೆ

ಇವತ್ತು, ನಾಳೆ ಕಳೆದರೆ (ಆಗಸ್ಟ್ 13 ಹಾಗು 14) ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದು 65 ವರ್ಷಗಳು ಕಳೆಯುತ್ತವೆ. ಈ ಸಂಧರ್ಭವನ್ನು ಬಳಸಿಕೊಂಡು ಹಲವಾರು ಕಂಪನಿಗಳು ತಮ್ಮ ತಮ್ಮ ಉತ್ಪನ್ನಗಳ ಮೇಲೆ ರಿಯಾಯಿತಿ ಕೊಡುತ್ತವೆ.

ಇನ್ನು ಎಲೆಕ್ಟ್ರಾನಿಕ್ ಉಪಕರಣಗಳ ವಿಚಾರಕ್ಕೆ ಬಂದರಂತೂ ಡಿಸ್ಕೌಂಟ್, ಆಫರ್ ಗಳ ಸುರಿಮಳೆಯೇ ಆಗುತ್ತದೆ. ಆನ್ಲೈನ್ ನಲ್ಲಿ ಕೂಡ ಅಫರ್ ಗಳು ಇದ್ದು, ನಮ್ಮ ಓದುಗರಿಗಾಗಿ ಇಲ್ಲಿದೆ ಟಾಪ್ ಆಫರುಗಳ ಪಟ್ಟಿ.

1) ಇಂಡಿಯಾ ಟೈಮ್ಸ್

ಮೊಬೈಲ್ ಫೋನುಗಳ ಮೇಲೆ ಸುಮಾರು 3 ಸಾವಿರ ರೂಪಾಯಿಯ ವರೆಗೆ ಡಿಸ್ಕೌಂಟ್ ಲಭ್ಯವಿದ್ದು, ಗೂಗಲ್ ನೆಕ್ಸಸ್ ಟ್ಯಾಬ್ಲೆಟ್ ಮೇಲೂ ಡಿಸ್ಕೌಂಟ್ ಇದೆ. SETMEFREE ಎಂಬ ಕೋಡ್ ಬಳಸಿಕೊಂಡು ಸ್ವಾತಂತ್ರ್ಯ ದಿನಾಚರಣೆಯ ಡಿಸ್ಕೌಂಟ್ ಪಡೆದುಕೊಳ್ಳಬಹುದು. ನಿಮಗೆ EMI ಮೂಲಕ ಖರೀದಿಸಬಹುದಾದ ಸೌಲಭ್ಯವನ್ನೂ ಇದು ಒದಗಿಸುತ್ತದೆ.

2) eBay.in

ಆಗಸ್ಟ್ 16 ರ ಒಳಗೆ, ಪ್ರತಿ 5 ಸಾವಿರ ರೂಪಾಯಿಗೂ ಮೇಲ್ಪಟ್ಟ ಖರೀದಿಗೆ ಗಿಫ್ಟ್ ಕೊಡಲಿರುವ ಇಬೇ, 16GB SD ಕಾರ್ಡ್ ನಿಂದ ಹಿಡಿದು ಸ್ಯಾಮ್ಸಂಗ್ ಗ್ಯಾಲಕ್ಸಿ S3 ಬಹುಮಾನವಾಗಿ ಕೊಡಲಿದೆ.

3) Snapdeal.com

ಮಾರಾಟ ಮಾಡುತ್ತಿರುವ ಪ್ರತಿಯೊಂದು ಮೊಬೈಲ್ ಮೇಲೂ ಡಿಸ್ಕೌಂಟ್ ಕೊಡುತ್ತಿದೆ ಸ್ನಾಪ್ ಡೀಲ್.

4) Futurebazaar.com

ಇದು ಕೂಡಾ ಬ್ರಾಂಡೆಡ್ ಎಲೆಕ್ಟ್ರಾನಿಕ್ ಉತ್ಪನ್ನಗಳ ಮೇಲೆ ಡಿಸ್ಕೌಂಟ್ ನೀಡುತ್ತಿದೆ.

5) ezone

ಮೊಬೈಲ್ ಹಾಗು ಟ್ಯಾಬ್ಲೆಟ್ ಗಳ ಮೇಲೆ 60 % ವರೆಗೂ ಡಿಸ್ಕೌಂಟ್ ಕೊಡುತ್ತಿದೆ.

6) Jumbo

5 ಸಾವಿರ ರೂಪಾಯಿಗೂ ಹೆಚ್ಚಿನ ಮೌಲ್ಯದ ವಸ್ತುಗಳ ಮೇಲೆ 8 GB ಪೆನ್ ಡ್ರೈವ್, ಸ್ಮಾರ್ಟ್ ಫೋನ್ ಚಾರ್ಜರ್, ಬ್ಲೂಟೂತ್ ಹೆಡ್ ಸೆಟ್ ಅನ್ನು ಗಿಫ್ಟ್ ಆಗಿ ಕೊಡುತ್ತಿದ್ದು, EMI ಮೂಲಕ ಖರೀದಿ ಮಾಡಿದರೆ ಯಾವುದೇ ಪ್ರೊಸೆಸಿಂಗ್ ಫೀಸ್ ತೆಗೆದುಕೊಳ್ಳುತ್ತಿಲ್ಲ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X