Home
ಮೊಬೈಲ್

iSO 11 ಆಪ್ಡೇಟ್ ನಲ್ಲಿರುವ ಸರಿ-ತಪ್ಪುಗಳು

iSO 11 ಆವೃತ್ತಿಯೂ ಬಳಕೆಗೆ ಮುಕ್ತವಾಗಿದ್ದು, ಐಫೋನ್, ಐಪ್ಯಾಡ್ ಮತ್ತು ಐಫೋಡ್ ಗಳಲ್ಲಿ ಇದನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಇದು ಹೊಸ ಬದಲಾವಣೆಗಳೊಂದಿಗೆ ಕಾಣಿಸಿಕೊಂಡಿದೆ.

By Lekhaka

ಆಪಲ್ ತನ್ನ ಐಫೋನ್ ಬಳಕೆದಾರರಿಗೆ ಹೊಸದಾಗಿ ಐಎಸ್ ಓ ಆಪ್ಡೇಟ್ ನೀಡಿದ್ದು, iSO 11 ಆವೃತ್ತಿಯೂ ಬಳಕೆಗೆ ಮುಕ್ತವಾಗಿದೆ, ಐಫೋನ್, ಐಪ್ಯಾಡ್ ಮತ್ತು ಐಫೋಡ್ ಗಳಲ್ಲಿ ಇದನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಇದು ಹೊಸ ಬದಲಾವಣೆಗಳೊಂದಿಗೆ ಕಾಣಿಸಿಕೊಂಡಿದ್ದು, ಈ ಹಿನ್ನಲೆಯಲ್ಲಿ iSO 11 ಆವೃತ್ತಿಯ ಸರಿ ತಪ್ಪುಗಳನ್ನು ತಿಳಿಸುವ ಪ್ರಯತ್ನ ಇದಾಗಿದೆ.

ಉತ್ತಮವಾದದ್ದು:

ಉತ್ತಮವಾದದ್ದು:

ಸಿರಿ: ಆಪಲ್ ಪರ್ಸನಲ್ ಅಸಿಸ್ಟಂಟ್ ಸಿರಿ ವಿವಿಧ ಭಾಷೆಗಳನ್ನು ಟ್ರಾನ್ಸಲೇಟ್ ಮಾಡುವ ಸಾಮಾರ್ಥ್ಯವನ್ನು ಪಡೆದುಕೊಂಡಿದೆ. ಕೇವಲ ಭಾಷೆಯನ್ನು ಮಾತನಾಡುವುದಲ್ಲದೇ ಬರೆದು ಸಹ ತೋರಿಸಲಿದೆ.

ಲೈವ ಫೋಟ್ಸ್:

ಲೈವ ಫೋಟ್ಸ್:

ನೀವು ಲೈವ್ ಫೋಟೋಗಳನ್ನು ಎಡಿಟ್ ಮಾಡುವ ಅವಕಾಶವನ್ನು ನೀಡಲಾಗಿದ್ದು, ಏಫೆಕ್ಟ್ ಗಳನ್ನು ಆಡ್ ಮಾಡಬಹುದಾಗಿದೆ. ಪ್ರೀವ್ಯೂ ನೋಡಬಹುದಾಗಿದೆ.

ಆಪ್ ಸ್ಟೋರ್:

ಆಪ್ ಸ್ಟೋರ್:

ಇದಲ್ಲದೇ iSO 11 ಆಪ್ ಸ್ಟೋರ್ ಅನ್ನು ಉತ್ತಮವಾಗಿ ಮ್ಯಾನೆಜ್ ಮಾಡಲಾಗಿದೆ. ಕೇಲವು ಫೆಸಫಿಕ್ ಆಪ್ ಗಳನ್ನು ಹೈಲೆಟ್ ಮಾಡಲಾಗಿದೆ.

ಸ್ಕ್ರಿನ್ ಶಾಟ್:

ಸ್ಕ್ರಿನ್ ಶಾಟ್:

ಇದಲ್ಲದೇ iSO 11 ನಲ್ಲಿ ನೀವು ಉತ್ತಮವಾಗಿ ಸ್ಕ್ರಿನ್ ಶಾಟ್ ಗಳನ್ನು ತೆಗೆದುಕೊಳ್ಳಬಹುದಾಗಿದೆ. ಅಲ್ಲದೇ ಅವುಗಳನ್ನು ಎಡಿಟ್ ಮಾಡಬಹುದಾಗಿದೆ.

ಇತರೆ: ಇದಲ್ಲದೇ ನೀವು ಬಳಕೆ ಮಾಡಿಕೊಳ್ಳದ ಆಪ್ ಗಳನ್ನು ಅದೇ ನಿಲ್ಲಿಸಲಿದೆ. ಅಲ್ಲದೇ ನಿಮ್ಮ ಡ್ಯಾಕ್ಯುಮೆಂಟ್ ಗಳನ್ನು ಸರಿಯಾದ ರೀತಿಯಲ್ಲಿ ಇಡಲಿದೆ. ಅಲ್ಲದೇ ಇನ್ನು ಹಲವು ಉತ್ತಮ ಆಯ್ಕೆಗಳಿದೆ.

ಉತ್ತಮವಲ್ಲದ್ದು:

ಉತ್ತಮವಲ್ಲದ್ದು:

ನೋಟಿಫಿಕೇಷನ್: ನೋಟಿಫಿಕೇಷನ್ ಮತ್ತು ಲಾಕ್ ಸ್ಕ್ರಿನ್ ಅನ್ನು iSO 11 ನಲ್ಲಿ ಉತ್ತಮವಾಗಿ ನೀಡಿಲ್ಲ ಎನ್ನುವುದು ಅಭಿಮಾನಿಗಳ ಅನಿಸಿಕೆಯಾಗಿದೆ.

ನ್ಯೂಸ್ ಅಂಡ್ ಮ್ಯೂಸಿಕ್:

ನ್ಯೂಸ್ ಅಂಡ್ ಮ್ಯೂಸಿಕ್:

ಈ ಆಪ್ ಅನ್ನು ಹೆಚ್ಚು ಅಭಿವೃದ್ಧಿ ಪಡಿಸಲು ಮುಂದಾಗಿಲ್ಲ. ಅಲ್ಲದೇ ನ್ಯೂಸ್ ಕಂಟೆಂಟ್ ಗಣ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವನ್ನು ನೀಡಿಲ್ಲ. ಅಲ್ಲದೇ ಮ್ಯೂಸಿಕ್ ಆಪ್ ಅನ್ನು ಇನ್ನು ಅಭಿವೃದ್ಧಿ ಮಾಡಬೇಕಾಗಿತ್ತು.

ಫೇಸ್ ಟೈಮ್:

ಫೇಸ್ ಟೈಮ್:

ಇದಲ್ಲದೇ ಫೇಸ್ ಟೈಮ್ ನಲ್ಲಿ ಗ್ರೂಪ್ ಕಾಲಿಂಗ್ ನೀಡುವ ನಿರೀಕ್ಷೆ ಇತ್ತು ಆದರೆ ಈ ಬಾರಿಯೂ ಆಪಲ್ ಯಾವುದೇ ಬದಲಾವಣೆಯನ್ನು ನೀಡಿಲ್ಲ ಎನ್ನಲಾಗಿದೆ. ಅಭಿಮಾನಿಗಳಿಗೆ ಇದು ನಿರಾಸೆ ತಂದಿದೆ.

Best Mobiles in India

English summary
A few days back Apple rolled out its latest iOS 11 version to specific iPhones, iPad and iPods as well.Today, we have jotted down the list of good and bad features in iOS 11.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+