ಈ ರೀತಿಯ ಐಫೋನ್ ಕವರ್ ನೋಡಿದ್ದೀರಾ..?


axtion-go-case
axtion-go-case
bunny-fur-case
bunny-fur-case
casemate-crafted-for-iphone-5
casemate-crafted-for-iphone-5
casemate-signature-iphone-5-case
casemate-signature-iphone-5-case
idamericas-cushi-plus-case
idamericas-cushi-plus-case
lego-iphone-5-case
lego-iphone-5-case
puregear-amazeing-iphone-5-case
puregear-amazeing-iphone-5-case
sensus-case
sensus-case
unus-dx-protective-battery-case
unus-dx-protective-battery-case
vaja-case-for-iphone-5
vaja-case-for-iphone-5ಆಪಲ್ ಕಂಪೆನಿಯವರ ಐಪೋನ್‌ಗಳು ಮಾರುಕಟ್ಟೆಯಲ್ಲಿ ಹಿಟ್ ಆಗಿದೆ. ಈಗ ಆಪಲ್ ಕಂಪೆನಿಯವರು ಐಫೋನ್ ಇಡುವ ಕವರ್‌ಗಳನ್ನು ಬಿಡುಗಡೆ ಮಾಡಿದ್ದಾರೆ. ವಿಶೇಷ ವಿನ್ಯಾಸದ ಈ ಕವರ್‌ಗಳು ಸಿಇಎಸ್ ಸಮ್ಮೇಳನದಲ್ಲಿ ಭಾರೀ ಫೇಮಸ್ ಆಗಿಬಿಟ್ಟಿದೆ.
ಮೊಲದ ಚರ್ಮದಂತಿರುವ ಕವರ್, ಗೋಡೆಯಲ್ಲಿ ಐಫೋನ್ ಅಂಟಿಸುವ ಕವರ್ ಜೊತೆ ಹತ್ತು ಹಲವು ಕವರ್‌ಗಳನ್ನು ಆಪಲ್ ವಿನ್ಯಾಸ ಮಾಡಿದೆ. ಅಷ್ಟೇ ಅಲ್ಲದೇ ನಿಮಗೆ ಐಫೋನ್‌ನಲ್ಲಿ ಗೇಮ್ಸ್ ಆಡಿ ಬೋರಾದ್ರೆ ಇನ್ನು ನೀವು ಹಿಂದುಗಡೆ ಕವರ್‌ನಲ್ಲಿರುವ ಗೇಮ್ ಆಡಬಹುದು.
ಹಾಗಾದ್ರೆ ಅಂತಹ ವಿಶೇಷ ಐಫೋನ್ ಕವರ್‌ಗಳನ್ನು ನೀವು ನೋಡಬೇಡ್ವೇ? ಖಂಡಿತವಾಗಿಯೂ ನೋಡಬೇಕು. ಹಾಗಾಗಿ ಗಿಜ್ಬಾಟ್ ವಿಶೇಷ ಐ ಫೋನ್ ಕವರ್‌ನ ಚಿತ್ರ ತಂದಿದ್ದು ಒಂದೊಂದೆ ಪುಟ ತಿರುವಿ ನೋಡಿಕೊಂಡು ಹೋಗಿ...


Click it and Unblock the Notifications








