ಯಾವ ದೇಶಲ್ಲಿ ಎಷ್ಟು ಮೊಬೈಲ್‌ ಬಳಕೆದಾರರಿದ್ದಾರೆ ?

Written By:

ವಿಶ್ವದಲ್ಲಿ ಇಂದು ಮೊಬೈಲ್‌ ತಂತ್ರಜ್ಞಾನದಲ್ಲಿ ಕ್ರಾಂತಿ ಆಗಿದೆ.ಅದರಲ್ಲೂ ಸ್ಮಾರ್ಟ್‌ಫೋನ್‌ ಬಂದ ಮೇಲೆ ಇಂಟರ್‌ನೆಟ್‌ ಬಳಕೆ ಮಾಡುವ ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ.ಹೀಗಾಗಿ ವಿಶ್ವದ ಎಲ್ಲಾ ರಾಷ್ಟ್ರಗಳಲ್ಲಿ ಮೊಬೈಲ್‌ ಬಳಕೆ ಮಾಡುವ ಗ್ರಾಹಕರ ಸಂಖ್ಯೆ ಮತ್ತು ಸ್ಮಾರ್ಟ್‌ಫೋನ್‌ಗಳನ್ನು ಮಾಹಿತಿಯನ್ನು ಆಧರಿಸಿ ಮೊಬಿಥಿಕಿಂಗ್‌.ಕಾಂ(mobithinking.com) ಒಂದು ಪಟ್ಟಿಯನ್ನು ತಯಾರಿಸಿ ರ್‍ಯಾಂಕ್‌ ನೀಡಿದ್ದಾರೆ. ಈ ರ್‍ಯಾಂಕಿಂಗ ಪಟ್ಟಿಯಲ್ಲಿ ಭಾರತವು ಸೇರಿದಂತೆ ಹತ್ತು ದೇಶಗಳ ಮಾಹಿತಿಯಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
# 1.ಚೀನಾ

# 1.ಚೀನಾ

ಯಾವ ದೇಶಲ್ಲಿ ಎಷ್ಟು ಮೊಬೈಲ್‌ ಬಳಕೆದಾರರಿದ್ದಾರೆ ?

1.2 ಬಿಲಿಯನ್‌
ಮೊಬೈಲ್‌ ಫೋನ್‌ ಬಳಕೆ ಮಾಡುವ ಗ್ರಾಹಕರ ಸಂಖ್ಯೆ

246 ಮಿಲಿಯನ್‌
ಸ್ಮಾರ್ಟ್‌ಫೋನ್‌‌ ಬಳಕೆ ಮಾಡುವ ಗ್ರಾಹಕರ ಸಂಖ್ಯೆ

#2.ಅಮೆರಿಕ

#2.ಅಮೆರಿಕ

ಯಾವ ದೇಶಲ್ಲಿ ಎಷ್ಟು ಮೊಬೈಲ್‌ ಬಳಕೆದಾರರಿದ್ದಾರೆ ?

333 ಮಿಲಿಯನ್‌
ಮೊಬೈಲ್‌ ಫೋನ್‌ ಬಳಕೆ ಮಾಡುವ ಗ್ರಾಹಕರ ಸಂಖ್ಯೆ

230 ಮಿಲಿಯನ್‌
ಸ್ಮಾರ್ಟ್‌ಫೋನ್‌‌ ಬಳಕೆ ಮಾಡುವ ಗ್ರಾಹಕರ ಸಂಖ್ಯೆ

#3.ಜಪಾನ್‌

#3.ಜಪಾನ್‌

ಯಾವ ದೇಶಲ್ಲಿ ಎಷ್ಟು ಮೊಬೈಲ್‌ ಬಳಕೆದಾರರಿದ್ದಾರೆ ?

128 ಮಿಲಿಯನ್‌
ಮೊಬೈಲ್‌ ಫೋನ್‌ ಬಳಕೆ ಮಾಡುವ ಗ್ರಾಹಕರ ಸಂಖ್ಯೆ

78 ಮಿಲಿಯನ್‌
ಸ್ಮಾರ್ಟ್‌ಫೋನ್‌‌ ಬಳಕೆ ಮಾಡುವ ಗ್ರಾಹಕರ ಸಂಖ್ಯೆ

#4.ಬ್ರೆಜಿಲ್

#4.ಬ್ರೆಜಿಲ್

ಯಾವ ದೇಶಲ್ಲಿ ಎಷ್ಟು ಮೊಬೈಲ್‌ ಬಳಕೆದಾರರಿದ್ದಾರೆ ?

259 ಮಿಲಿಯನ್‌
ಮೊಬೈಲ್‌ ಫೋನ್‌ ಬಳಕೆ ಮಾಡುವ ಗ್ರಾಹಕರ ಸಂಖ್ಯೆ

55 ಮಿಲಿಯನ್‌
ಸ್ಮಾರ್ಟ್‌ಫೋನ್‌‌ ಬಳಕೆ ಮಾಡುವ ಗ್ರಾಹಕರ ಸಂಖ್ಯೆ

#5.ಭಾರತ

#5.ಭಾರತ

ಯಾವ ದೇಶಲ್ಲಿ ಎಷ್ಟು ಮೊಬೈಲ್‌ ಬಳಕೆದಾರರಿದ್ದಾರೆ ?

700 ಮಿಲಿಯನ್‌
ಮೊಬೈಲ್‌ ಫೋನ್‌ ಬಳಕೆ ಮಾಡುವ ಗ್ರಾಹಕರ ಸಂಖ್ಯೆ

44 ಮಿಲಿಯನ್‌
ಸ್ಮಾರ್ಟ್‌ಫೋನ್‌‌ ಬಳಕೆ ಮಾಡುವ ಗ್ರಾಹಕರ ಸಂಖ್ಯೆ

#6.ಇಂಗ್ಲೆಂಡ್‌

#6.ಇಂಗ್ಲೆಂಡ್‌

ಯಾವ ದೇಶಲ್ಲಿ ಎಷ್ಟು ಮೊಬೈಲ್‌ ಬಳಕೆದಾರರಿದ್ದಾರೆ ?

76 ಮಿಲಿಯನ್‌
ಮೊಬೈಲ್‌ ಫೋನ್‌ ಬಳಕೆ ಮಾಡುವ ಗ್ರಾಹಕರ ಸಂಖ್ಯೆ

43 ಮಿಲಿಯನ್‌
ಸ್ಮಾರ್ಟ್‌ಫೋನ್‌‌ ಬಳಕೆ ಮಾಡುವ ಗ್ರಾಹಕರ ಸಂಖ್ಯೆ

#7.ದಕ್ಷಿಣ ಕೋರಿಯಾ

#7.ದಕ್ಷಿಣ ಕೋರಿಯಾ

ಯಾವ ದೇಶಲ್ಲಿ ಎಷ್ಟು ಮೊಬೈಲ್‌ ಬಳಕೆದಾರರಿದ್ದಾರೆ ?

56 ಮಿಲಿಯನ್‌
ಮೊಬೈಲ್‌ ಫೋನ್‌ ಬಳಕೆ ಮಾಡುವ ಗ್ರಾಹಕರ ಸಂಖ್ಯೆ

32 ಮಿಲಿಯನ್‌
ಸ್ಮಾರ್ಟ್‌ಫೋನ್‌‌ ಬಳಕೆ ಮಾಡುವ ಗ್ರಾಹಕರ ಸಂಖ್ಯೆ

#8.ಜರ್ಮನಿ

#8.ಜರ್ಮನಿ

ಯಾವ ದೇಶಲ್ಲಿ ಎಷ್ಟು ಮೊಬೈಲ್‌ ಬಳಕೆದಾರರಿದ್ದಾರೆ ?

107 ಮಿಲಿಯನ್‌
ಮೊಬೈಲ್‌ ಫೋನ್‌ ಬಳಕೆ ಮಾಡುವ ಗ್ರಾಹಕರ ಸಂಖ್ಯೆ

27 ಮಿಲಿಯನ್‌
ಸ್ಮಾರ್ಟ್‌ಫೋನ್‌‌ ಬಳಕೆ ಮಾಡುವ ಗ್ರಾಹಕರ ಸಂಖ್ಯೆ

#9.ಫ್ರಾನ್ಸ್‌

#9.ಫ್ರಾನ್ಸ್‌

ಯಾವ ದೇಶಲ್ಲಿ ಎಷ್ಟು ಮೊಬೈಲ್‌ ಬಳಕೆದಾರರಿದ್ದಾರೆ ?

72 ಮಿಲಿಯನ್‌
ಮೊಬೈಲ್‌ ಫೋನ್‌ ಬಳಕೆ ಮಾಡುವ ಗ್ರಾಹಕರ ಸಂಖ್ಯೆ

26 ಮಿಲಿಯನ್
ಸ್ಮಾರ್ಟ್‌ಫೋನ್‌‌ ಬಳಕೆ ಮಾಡುವ ಗ್ರಾಹಕರ ಸಂಖ್ಯೆ

#10.ಕೆನಡಾ

#10.ಕೆನಡಾ

ಯಾವ ದೇಶಲ್ಲಿ ಎಷ್ಟು ಮೊಬೈಲ್‌ ಬಳಕೆದಾರರಿದ್ದಾರೆ ?

27 ಮಿಲಿಯನ್‌
ಮೊಬೈಲ್‌ ಫೋನ್‌ ಬಳಕೆ ಮಾಡುವ ಗ್ರಾಹಕರ ಸಂಖ್ಯೆ

23 ಮಿಲಿಯನ್‌
ಸ್ಮಾರ್ಟ್‌ಫೋನ್‌‌ ಬಳಕೆ ಮಾಡುವ ಗ್ರಾಹಕರ ಸಂಖ್ಯೆ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting