Subscribe to Gizbot

ಬ್ಲ್ಯಾಕ್‌ಬೆರಿಯ ಸುಂದರ ಹ್ಯಾಂಡ್‌ಸೆಟ್‌ಗಳು ಇಲ್ಲಿವೆ ನೋಡಿ

Posted By:

ವೇಗದ ಇಂಟರ್‌ನೆಟ್‌,ಇಮೇಲ್‌ ನಿಂದ ಪ್ರಸಿದ್ದವಾದ ಬ್ಲಾಕ್‌ಬೆರಿ ಎರಡು ದಿನಗಳ ಹಿಂದೆ ತನ್ನ ನೂತನ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ರಿಮ್‌ 957 ವೈರ್‌ಲೆಸ್‌ ಮೊಬೈಲ್‌ನ್ನು 2000 ಇಸವಿಯಲ್ಲಿ ಪರಿಚಯಿಸಿದ ಮಾಡಿದ ಬಳಿಕ ಮೊನ್ನೆ ಬಿಡುಗಡೆಯಾದ Z10ವರೆಗೆ 10 ಹ್ಯಾಂಡ್‌ಸೆಟ್‌ಗಳನ್ನು ಬ್ಲ್ಯಾಕ್‌ಬೆರಿ ಜನತೆಗೆ ನೀಡಿದೆ.
ಕೆನಡಾದಲ್ಲಿ ಆರಂಭವಾದ ಬ್ಲ್ಯಾಕ್‌ಬೆರಿ 1999 ರಲ್ಲಿ ಇಮೇಲ್‌ ಪೇಜರ್‌ ಬಿಡುಗಡೆ ಮಾಡುವುದರೊಂದಿಗೆ ಈ ಕ್ಷೇತ್ರಕ್ಕೆ ಪಾದರ್ಪಣೆ ಮಾಡಿತು. ವಿಶ್ವದಲ್ಲಿ ಮೂರು ಶೇ.ಜನತೆ ಬ್ಲ್ಯಾಕ್‌ಬೆರಿ ಸೇವೆ ಮಾರು ಹೋಗಿದ್ದು, 91 ದೇಶಗಳಲ್ಲಿ ಇಂಟರ್‌ನೆಟ್‌ ಸಂಪರ್ಕ ಕಲ್ಪಿಸಿದೆ. ಬ್ಲ್ಯಾಕ್‌ಬೆರಿಯ ಜನಪ್ರಿಯತೆ ಎಷ್ಟಿದೆ ಎಂದರೆ ಗಣ್ಯ ವ್ಯಕ್ತಿಗಳು, ಕ್ರೀಡಾ ತಾರೆಯರು, ಸಿನಿಮಾ ನಟರು ಪೈಕಿ ಅತೀ ಹೆಚ್ಚು ಜನ ಬ್ಲ್ಯಾಕ್‌ಬೆರಿ ಹ್ಯಾಂಡ್‌ ಸೆಟ್‌ ಬಳಸುತ್ತಿದ್ದಾರೆ. ಅಷ್ಟೇ ಅಲ್ದೇ ರಾಜ್ಯದ ಟ್ರಾಫಿಕ್‌ ಪೊಲೀಸರು ಕೈಯಲ್ಲಿ ಬ್ಲ್ಯಾಕ್‌ಬೆರಿ ಇದೆ. ಈ ಹಿನ್ನೆಲೆಯಲ್ಲಿ ಗಿಜ್ಬಾಟ್‌ ಬ್ಲ್ಯಾಕ್‌ಬೆರಿಯ ಆರಂಭದ ಹ್ಯಾಂಡ್‌ಸೆಟ್‌ನಿಂದ ಮೊನ್ನೆ ಬಿಡುಗಡೆಯಾದ ಸ್ಮಾರ್ಟ್‌ಫೋನ್‌ಗಳ ಚಿತ್ರ ತಂದಿದೆ. ಯಾವ ವರ್ಷದಲ್ಲಿ ಹೇಗೆ ಬ್ಲ್ಯಾಕ್‌ಬೆರಿ ಬದಲಾಗತೊಡಗಿತು ಎಂಬುದನ್ನು ನೀವು ಈ ಸುದ್ದಿಯಲ್ಲಿ ನೋಡಲಿದ್ದೀರಿ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ...

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 RIM 957 Wireless Handheld (2000)

RIM 957 Wireless Handheld (2000)

 BlackBerry 5810 (2002)

BlackBerry 5810 (2002)

 BlackBerry 7230 (2003)

BlackBerry 7230 (2003)

 BlackBerry 7100t (2004)

BlackBerry 7100t (2004)

 BlackBerry Pearl 8100 (2006)

BlackBerry Pearl 8100 (2006)

 BlackBerry Curve 8300 (2007)

BlackBerry Curve 8300 (2007)

 BlackBerry Storm 9530 (2008)

BlackBerry Storm 9530 (2008)

 BlackBerry Torch 9800 (2010)

BlackBerry Torch 9800 (2010)

 BlackBerry Bold 9930 (2011)

BlackBerry Bold 9930 (2011)

 BlackBerry Z10 (2013)

BlackBerry Z10 (2013)

 BlackBerry Z10 (2013)

BlackBerry Z10 (2013)

 BlackBerry Z10 (2013)

BlackBerry Z10 (2013)

 BlackBerry Z10 (2013)

BlackBerry Z10 (2013)

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot