Subscribe to Gizbot

ನಕಲಿ ಐಫೋನ್ ಅನ್ನು ಹೀಗೆ ಕಂಡುಕೊಳ್ಳಿ

Written By:

ನಕಲಿ ಅಸಲಿಗಳ ಕಾದಾಟ ಅತಿ ಚಿಕ್ಕ ಉತ್ಪನ್ನದಿಂದ ಹಿಡಿದು ದೊಡ್ಡ ಉತ್ಪನ್ನಗಳವರೆಗೂ ಬೆನ್ನು ಬಿದ್ದಿದೆ. ನೀವು ಮಾರುಕಟ್ಟೆಗೆ ಹೋದಾಗ ಅಲ್ಲಿ ಕೆಲವೊಂದು ವಸ್ತುಗಳನ್ನು ಖರೀದಿಸುತ್ತೀರಿ. ಮನೆಗೆ ಬಂದು ನೋಡಿದಾಗ ಬೆಸ್ತು ಬೀಳುವ ಸರದಿ ನಿಮ್ಮದಾಗಿರುತ್ತದೆ ಇಂತಹ ಅನುಭವ ಪ್ರತಿಯೊಬ್ಬರಿಗೂ ಉಂಟಾಗಿರುವಂಥದ್ದೇ.

ಈ ರೀತಿಯ ಸೋಗು ನಿಮಗೆ ಚಿನ್ನ ಬಟ್ಟೆ, ಕೆಲವೊಂದು ದುಬಾರಿ ವಸ್ತುಗಳಲ್ಲೂ ಸಂಭವಿಸುತ್ತಿರುತ್ತದೆ. ಇದನ್ನು ತಡೆಯಲು ಸಂಪೂರ್ಣವಾಗಿ ನಮ್ಮಿಂದ ಸಾಧ್ಯವಿಲ್ಲದಿದ್ದರೂ ಮುಂಜಾಗ್ರತಾ ಕ್ರಮವಾಗಿ ಅದನ್ನು ತಿಳಿದುಕೊಳ್ಳುವುದು ಹೇಗೆ ಎಂಬುದರ ಕುರಿತ ಚಿತ್ರಗಳನ್ನು ನಾವಿಲ್ಲಿ ನೀಡುತ್ತಿದ್ದೇವೆ.

ಈಗ ಫೋನ್ ಕ್ಷೇತ್ರದಲ್ಲಿ ಹೆಚ್ಚು ಗದ್ದಲವನ್ನುಂಟು ಮಾಡುವ ಐಫೋನ್ ಸುದ್ದಿ ನಿಮಗೆ ತಿಳಿದೇ ಇದೆ. ಆದರೆ ಇಲ್ಲೂ ನಕಲಿ ವಂಚನೆ ನಡೆಯುತ್ತದೆ ಎಂಬ ಅಂಶವನ್ನು ನೀವು ಗಮನಿಸಿದ್ದೀರಾ? ಐಫೋನ್ 6 24 ಗಂಟೆಯಲ್ಲಿ 4 ಮಿಲಿಯನ್ ಯೂನಿಟ್‌ಗಳಷ್ಟು ಮಾರಾಟವಾಗಿ ದಾಖಲೆಯನ್ನು ಬರೆಯಿತು. ಆದರೆ ನಕಲಿ ಐಫೋನ್‌ಗಳ ಬಗ್ಗೆ ನಿಮಗೆ ಎಚ್ಚವಿರಲಿ ಎಂಬ ಕಾಳಜಿಯಿಂದಲೇ ಐಫೋನ್‌ಗಳು ನಕಲಿ ಎಂಬುದನ್ನು ಹೇಗೆ ಕಂಡುಕೊಳ್ಳಬಹುದು ಎಂಬುದರ ಫೋಟೋವನ್ನು ಇಲ್ಲಿ ಲಗತ್ತಿಸುತ್ತಿದ್ದೇವೆ. ನಕಲಿ ಅಸಲಿಗಳನ್ನು ಗುರುತಿಸುವುದು ಹೇಗೆ ಎಂಬುದನ್ನು ಕುರಿತು ಇಲ್ಲಿದೆ ಸುಲಭ ಚಿತ್ರಗಳು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನಕಲಿ ಐಫೋನ್ ಹೀಗಿರುತ್ತದೆ ನೋಡಿ!!!

#1

ಚಿತ್ರ ಕೃಪೆ: http://piximus.net

ನಕಲಿ ಐಫೋನ್ ಹೀಗಿರುತ್ತದೆ ನೋಡಿ!!!

#2

ಚಿತ್ರ ಕೃಪೆ: http://piximus.net

ನಕಲಿ ಐಫೋನ್ ಹೀಗಿರುತ್ತದೆ ನೋಡಿ!!!

#3

ಚಿತ್ರ ಕೃಪೆ: http://piximus.net

ನಕಲಿ ಐಫೋನ್ ಹೀಗಿರುತ್ತದೆ ನೋಡಿ!!!

#4

ಚಿತ್ರ ಕೃಪೆ: http://piximus.net

ನಕಲಿ ಐಫೋನ್ ಹೀಗಿರುತ್ತದೆ ನೋಡಿ!!!

#5

ಚಿತ್ರ ಕೃಪೆ: http://piximus.net

ನಕಲಿ ಐಫೋನ್ ಹೀಗಿರುತ್ತದೆ ನೋಡಿ!!!

#6

ಚಿತ್ರ ಕೃಪೆ: http://piximus.net

ನಕಲಿ ಐಫೋನ್ ಹೀಗಿರುತ್ತದೆ ನೋಡಿ!!!

#7

ಚಿತ್ರ ಕೃಪೆ: http://piximus.net

ನಕಲಿ ಐಫೋನ್ ಹೀಗಿರುತ್ತದೆ ನೋಡಿ!!!

#8

ಚಿತ್ರ ಕೃಪೆ: http://piximus.net

ನಕಲಿ ಐಫೋನ್ ಹೀಗಿರುತ್ತದೆ ನೋಡಿ!!!

#9

ಚಿತ್ರ ಕೃಪೆ: http://piximus.net

ನಕಲಿ ಐಫೋನ್ ಹೀಗಿರುತ್ತದೆ ನೋಡಿ!!!

#10

ಚಿತ್ರ ಕೃಪೆ: http://piximus.net

ನಕಲಿ ಐಫೋನ್ ಹೀಗಿರುತ್ತದೆ ನೋಡಿ!!!

#11

ಚಿತ್ರ ಕೃಪೆ: http://piximus.net

ನಕಲಿ ಐಫೋನ್ ಹೀಗಿರುತ್ತದೆ ನೋಡಿ!!!

#12

ಚಿತ್ರ ಕೃಪೆ: http://piximus.net

ನಕಲಿ ಐಫೋನ್ ಹೀಗಿರುತ್ತದೆ ನೋಡಿ!!!

#13

ಚಿತ್ರ ಕೃಪೆ: http://piximus.net

ನಕಲಿ ಐಫೋನ್ ಹೀಗಿರುತ್ತದೆ ನೋಡಿ!!!

#14

ಚಿತ್ರ ಕೃಪೆ: http://piximus.net

ನಕಲಿ ಐಫೋನ್ ಹೀಗಿರುತ್ತದೆ ನೋಡಿ!!!

#15

ಚಿತ್ರ ಕೃಪೆ: http://piximus.net

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about The Inside Of A Fake iPhone you should know about this.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot