ಈ ಪೋನಿಗೆ ವೈರಸ್ ಬರುವುದೇ ಇಲ್ಲವಂತೆ, ಹ್ಯಾಕ್ ಮಾಡಲು ಆಗುವುದಲ್ಲವಂತೆ

ಆಂಟಿ ವೈರಸ್ ತಯಾರಿಯಲ್ಲಿ ಮುಂಚುಣಿಯಲ್ಲಿರುವ 'ಮೆಕ್‌ಫಿ' ವಿಶ್ವದ ಮೊದಲ ಸಂಫೂರ್ಣ ಪ್ರೈವೆಟ್ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ.

|

ಆಂಟಿ ವೈರಸ್ ತಯಾರಿಯಲ್ಲಿ ಮುಂಚುಣಿಯಲ್ಲಿರುವ 'ಮೆಕ್‌ಫಿ' ವಿಶ್ವದ ಮೊದಲ ಸಂಫೂರ್ಣ ಪ್ರೈವೆಟ್ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ ವರ್ಷದ ಅಂತ್ಯಕ್ಕೆ ಮಾರುಕಟ್ಟೆಗೆ ಬರಲಿದೆ ಎನ್ನಲಾಗಿದೆ. ಇದಕ್ಕೆ ಜಾನ್ ಮೆಕ್‌ಫಿ ಪ್ರೈವಸಿ ಫೋನ್ ಎಂದು ನಾಮಕರಣ ಮಾಡಲಾಗಿದೆ.

ಈ ಪೋನಿಗೆ ವೈರಸ್ ಬರುವುದೇ ಇಲ್ಲವಂತೆ, ಹ್ಯಾಕ್ ಮಾಡಲು ಆಗುವುದಲ್ಲವಂತೆ

ಸದ್ಯ ಈ ಪೋನಿನ ಬೆಲೆ 1,100 ಡಾಲರ್‌ಗಳಾಗಿದ್ದು, ಯಾರಿಗೆ ತಮ್ಮ ಫೋನ್ ಸೆಕ್ಯೂರ್ ಆಗಿರಬೇಕು ಎಂಬು ಬಯಸುತ್ತಾರೆಯೋ ಅವರಿಗೆ ಈ ಹಣ ದೊಡ್ಡ ಮೊತ್ತವೆನ್ನಿಸುವುದಿಲ್ಲ ಎಂಬುದು ಮೆಕ್‌ಫಿ ವಾದವಾಗಿದೆ. ಇದು ಸಾಮಾನ್ಯ ಸ್ಮಾರ್ಟ್‌ಫೋನಿನಂತೆಯೇ ಎಲ್ಲಾ ಆಯ್ಕೆಗಳು ಈ ಪೋನಿನಲ್ಲಿ ಇರಲಿದೆ ಎನ್ನಲಾಗಿದೆ.

ಸ್ಮಾರ್ಟ್‌ಫೋನ್ ಸೆಕ್ಯೂರ್:

ಸ್ಮಾರ್ಟ್‌ಫೋನ್ ಸೆಕ್ಯೂರ್:

ಇಂದಿನ ದಿನದಲ್ಲಿ ಸ್ಮಾರ್ಟ್‌ಫೋನ್ ಎನ್ನುವುದು ದಿನ ನಿತ್ಯದ ಎಲ್ಲ ಕೆಲಸ ಕಾರ್ಯಗಳಿಗೂ ಬಳಕೆಯಾಗುತ್ತಿದ್ದು, ಮೊಬೈಲ್ ಬ್ಯಾಂಕಿಂಗ್, ಇ-ಪೇಮೆಂಟ್ ಸೇರಿದಂತೆ ಹಲವು ಹಣಕಾಸಿನ ವರ್ಗಾವಣೆ ಸೇರಿದಂತೆ ಸಾಮಾಜಿಕ ಜಾಲತಾಣಗಳ ಬಳಕೆಯೂ ಫೋನಿನ ಮೂಲಕವೇ ನಡೆಯುತ್ತಿದೆ, ಈ ಹಿನ್ನಲೆಯಲ್ಲಿ ಸ್ಮಾರ್ಟ್‌ಫೋನ್ ಸೆಕ್ಯೂರ್ ಮಾಡುವುದು ಅತ್ಯಂತ್ಯ ಅವಶ್ಯಕ.

ಹ್ಯಾಕ್ ಮಾಡಲು ಸಾಧ್ಯವಿಲ್ಲ:

ಹ್ಯಾಕ್ ಮಾಡಲು ಸಾಧ್ಯವಿಲ್ಲ:

ಈ ಫೋನಿನಲ್ಲಿರುವ ಸಾಫ್ಟ್‌ವೇರ್‌ಗಳನ್ನು ಬೇರೆಯಾರು ಹ್ಯಾಕ್ ಮಾಡಲು ಸಾಧ್ಯವಿಲ್ಲ ಎನ್ನಲಾಗಿದೆ. ಅಲ್ಲದೇ ಈ ಫೋನಿಗೆ ಯಾವುದೇ ಮಾದರಿಯಲ್ಲಿಯೂ ವೈರಸ್ ಹರಡಲು ಸಾಧ್ಯವೇ ಇಲ್ಲ. ಸ್ಮಾರ್ಟ್‌ಫೋನಿನಲ್ಲಿ ಇರುವ ಎಲ್ಲಾ ಆಯ್ಕೆಗಳು ಈ ಫೋನಿನಲ್ಲಿ ಇರಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಆಂಡ್ರಾಯ್ಡ್ ಕಾರ್ಯಚರಣೆ:

ಆಂಡ್ರಾಯ್ಡ್ ಕಾರ್ಯಚರಣೆ:

ಆಂಡ್ರಾಯ್ಡ್ ಕಾರ್ಯಚರಣೆಯನ್ನು ಹೊಂದಿರುವ ಈ ಪ್ರೈವೆಟ್ ಫೋನಿನಲ್ಲಿ ಅತ್ಯಂತವ ವಿಶ್ವಾಸರ್ಹ ಸೆಕ್ಯೂರಿಟಿ ತಂತ್ರಂಶವನ್ನು ಬಳಕೆ ಮಾಡಿಕೊಳ್ಳಲಾಗಿದೆ. ಈ ಪೋನಿನಲ್ಲಿ ಬ್ಲೂಟೂತ್, ವೈ-ಫೈ, ಕ್ಯಾಮೆರಾ, ಎಲ್ಲಾ ಆಯ್ಕೆಗಳು ಇದೆ.

Best Mobiles in India

Read more about:
English summary
John McAfee, whose name has become synonymous with antivirus protection over the years, recently unveiled what he calls the “world’s first truly private smartphone”. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X