ಫ್ರಿಡ್ಜ್ ನಲ್ಲಿ ಉಳಿದ ಆಹಾರ ತಿನ್ನಲು ಯೋಗ್ಯವೇ ಎಂದು ಪತ್ತೆಮಾಡುವ ಮೊಬೈಲ್ ಸ್ಕ್ಯಾನರ್.
oi
-Varun
By Varun

ನಾವು ಮನೆಯಲ್ಲಿ ಹೆಚ್ಚುವರಿ ಅಡುಗೆ ಮಾಡಿದರೆ ಅದನ್ನು ಫ್ರಿಡ್ಜ್ ನಲ್ಲಿ ಇಡುವುದು ವಾಡಿಕೆ. ಆದರೆ ಆ ಪದಾರ್ಥ ತಿನ್ನಲು ಎಷ್ಟು ಯೋಗ್ಯವೆಂದು ನಮಗೆ ತಿಳಿಯುವುದು ಕಷ್ಟ. ಹೀಗಾಗಿ ಅದನ್ನು ಪತ್ತೆ ಮಾಡಲು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕರು ಮೊಬೈಲ್ ನಲ್ಲೇ ಜೋಡಿಸಬಹುದಾದಸ್ಕ್ಯಾನರ್ ಸಾಧನವನ್ನುಕಂಡುಹಿಡಿದಿದ್ದಾರೆ.
ಆಹಾರದಲ್ಲಿ ಇ. ಕಾಲಿ ಎಂಬ ಎಂಬ ಅಂಶ ಹೆಚ್ಚಿದ್ದರೆ ಊಟಕ್ಕೆ ಸಂಬಂಧಿಸಿದ ರೋಗಗಳು ಬರುವ ಸಾಧ್ಯತೆ ಇರುವುದಂತೆ. ಇದನ್ನು ಈ ಸಾಧನದಿಂದ ಪತ್ತೆ ಹಚ್ಚಿ, ಆರೋಗ್ಯ ಹದಗೆಡದಂತೆ ತಡೆಗಟ್ಟಬಹುದು ಎಂಬುದು ಆ ಸಂಶೋಧಕರ ಅಭಿಪ್ರಾಯ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications