ಉಪಗ್ರಹ ಕ್ಯಾಮೆರಾದಲ್ಲಿ ಭೂಮಿಯ ಸುಂದರ ದೃಶ್ಯಗಳು

Posted By:

ಫೋಟೋಗ್ರಾಫಿ ಸ್ಪರ್ಧೆ‌‌ಯಲ್ಲಿ ಫೋಟೋಗ್ರಾಫರ್‌‌ಗಳು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದ ಉತ್ತಮ ಚಿತ್ರಗಳನ್ನು ಸ್ಪರ್ಧೆ‌ಗೆ ಕಳಿಸುತ್ತಾರೆ.ಇದು ನಿಮಗೆಲ್ಲಾ ಗೊತ್ತಿದೆ. ಆದರೆ ಇಲ್ಲೊಂದು ಫೋಟೋಗ್ರಾಫಿ ಸ್ಪರ್ಧೆ‌ಯಿದೆ. ಈ ಫೋಟೋಗ್ರಾಫಿ ಸ್ಪರ್ಧೆ‌ ಸ್ವಲ್ಪ ಭಿನ್ನ. ಕಂಪೆನಿಯೇ ತನ್ನ ಉಪಗ್ರಹದ ಕ್ಯಾಮೆರಾದಿಂದ ತೆಗೆದಿರುವ ಫೋಟೋವನ್ನು ನೋಡಿ ಜನರೇ ಆಯ್ಕೆ ಮಾಡಬೇಕು ಎಂದು ಹೇಳಿದೆ.

ಉಪಗ್ರಹ ಚಿತ್ರಗಳನ್ನು ಸೆರೆಹಿಡಿಯುವ ಅಮೆರಿಕದ ಡಿಜಿಟಲ್‌‌ ಗ್ಲೋಬ್‌ ಕಂಪೆನಿ ಇದುವರೆಗೆ ಐದು ಉಪಗ್ರಹಗಳನ್ನು ಹಾರಿಸಿದೆ. ಈ ಉಪಗ್ರಹಗಳು ಈ ವರ್ಷ ಹಲವು ಚಿತ್ರಗಳನ್ನು ತೆಗೆದಿದ್ದು, ತೆಗೆದಿರುವ ಚಿತ್ರಗಳಲ್ಲಿ ಕೆಲವು ಚಿತ್ರಗಳನ್ನು ಕಂಪೆನಿ ಆಯ್ಕೆ ಮಾಡಿದ್ದು ತನ್ನ ಫೇಸ್‌ಬುಕ್‌ ಪೇಜ್‌ನಲ್ಲಿ ಪ್ರಕಟಿಸಿದೆ. ಆಸ್ಟ್ರೇಲಿಯಾದಲ್ಲಿರುವ ಗ್ರೇಟ್‌ ಬ್ಯಾರಿಯರ್‌ ರೀಫ್‌,ಪಾಕಿಸ್ತಾನ ಭೂಕಂಪದಲ್ಲಿ ಸೃಷ್ಟಿಯಾದ ಹೊಸ ಕ್ವಾಡರ್‍ ಕೋಸ್ಟ್ ದ್ವೀಪ, ಪಪುವಾ ನ್ಯೂ ಗಿನಿಯಾ ಜ್ವಾಲಾಮುಖಿಯ ಚಿತ್ರ ಸೇರಿದಂತೆ ಹಲವಾರು ಚಿತ್ರಗಳನ್ನು ಪ್ರಕಟಿಸಿದೆ. ಅತೀ ಹೆಚ್ಚು ಲೈಕ್‌ ಪಡೆದ ಚಿತ್ರಕ್ಕೆ ಪ್ರಥಮ ಸ್ಥಾನ ನೀಡಲಾಗುವುದು ಎಂದು ಕಂಪೆನಿ ಹೇಳಿದೆ. ಹೀಗಾಗಿ ಇಲ್ಲಿ ಡಿಜಿಟಲ್‌‌ ಗ್ಲೋಬ್‌ ಉಪಗ್ರಹ ಸೆರೆ ಹಿಡಿದ ಕೆಲವು ಸುಂದರ ಚಿತ್ರಗಳಿವೆ. ಒಂದೊಂದೆ ಪುಟವನ್ನು ತಿರುಗಿಸಿ ಭೂಮಿಯ ಸುಂದರ ದೃಶ್ಯವನ್ನು ನೋಡಿಕೊಂಡು ಹೋಗಿ.ನಂತರ ನೀವು ಫೇಸ್‌ಬುಕ್‌ ಪೇಜ್‌ಗೆ ಹೋಗಿ ನಿಮ್ಮ ಮತವನ್ನು ಹಾಕಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಉಪಗ್ರಹ ಕ್ಯಾಮೆರಾದಲ್ಲಿ ಭೂಮಿಯ ಸುಂದರ ದೃಶ್ಯಗಳು

ಉಪಗ್ರಹ ಕ್ಯಾಮೆರಾದಲ್ಲಿ ಭೂಮಿಯ ಸುಂದರ ದೃಶ್ಯಗಳು

ದಕ್ಷಿಣ ಆಫ್ರಿಕಾದ ಅಂಗೋಲಾದಲ್ಲಿಕಾನ್ಜಾ(Cuanza) ನದಿಗೆ ಕಟ್ಟಲಾಗಿರುವ ಕಾಂಬಾಂಬೆ(Cambambe) ಅಣೆಕಟ್ಟು

ಉಪಗ್ರಹ ಕ್ಯಾಮೆರಾದಲ್ಲಿ ಭೂಮಿಯ ಸುಂದರ ದೃಶ್ಯಗಳು

ಉಪಗ್ರಹ ಕ್ಯಾಮೆರಾದಲ್ಲಿ ಭೂಮಿಯ ಸುಂದರ ದೃಶ್ಯಗಳು

ವರ್ಸೇಲ್ಸ್ ಅರಮನೆ,ಫ್ರಾನ್ಸ್‌

ಉಪಗ್ರಹ ಕ್ಯಾಮೆರಾದಲ್ಲಿ ಭೂಮಿಯ ಸುಂದರ ದೃಶ್ಯಗಳು

ಉಪಗ್ರಹ ಕ್ಯಾಮೆರಾದಲ್ಲಿ ಭೂಮಿಯ ಸುಂದರ ದೃಶ್ಯಗಳು

ಮನಂ,ಜ್ವಾಲಾಮುಖಿ,ಪಪುವಾ ನ್ಯೂ ಗಿನಿಯಾ

ಉಪಗ್ರಹ ಕ್ಯಾಮೆರಾದಲ್ಲಿ ಭೂಮಿಯ ಸುಂದರ ದೃಶ್ಯಗಳು

ಉಪಗ್ರಹ ಕ್ಯಾಮೆರಾದಲ್ಲಿ ಭೂಮಿಯ ಸುಂದರ ದೃಶ್ಯಗಳು

ಲವ್ ದ್ವೀಪ,ಕ್ರೊವೇಷಿಯಾ

ಉಪಗ್ರಹ ಕ್ಯಾಮೆರಾದಲ್ಲಿ ಭೂಮಿಯ ಸುಂದರ ದೃಶ್ಯಗಳು

ಉಪಗ್ರಹ ಕ್ಯಾಮೆರಾದಲ್ಲಿ ಭೂಮಿಯ ಸುಂದರ ದೃಶ್ಯಗಳು

ಕ್ವಾಡರ್‍ ಕೋಸ್ಟ್,ಪಾಕಿಸ್ತಾನ ಭೂಕಂಪದಲ್ಲಿ ಸೃಷ್ಟಿಯಾದ ಹೊಸ ದ್ವೀಪ

ಉಪಗ್ರಹ ಕ್ಯಾಮೆರಾದಲ್ಲಿ ಭೂಮಿಯ ಸುಂದರ ದೃಶ್ಯಗಳು

ಉಪಗ್ರಹ ಕ್ಯಾಮೆರಾದಲ್ಲಿ ಭೂಮಿಯ ಸುಂದರ ದೃಶ್ಯಗಳು

ದೋಹಾ,ಕತಾರ್‌

ಉಪಗ್ರಹ ಕ್ಯಾಮೆರಾದಲ್ಲಿ ಭೂಮಿಯ ಸುಂದರ ದೃಶ್ಯಗಳು

ಉಪಗ್ರಹ ಕ್ಯಾಮೆರಾದಲ್ಲಿ ಭೂಮಿಯ ಸುಂದರ ದೃಶ್ಯಗಳು

Xian ಚೀನಾ

ಉಪಗ್ರಹ ಕ್ಯಾಮೆರಾದಲ್ಲಿ ಭೂಮಿಯ ಸುಂದರ ದೃಶ್ಯಗಳು

ಉಪಗ್ರಹ ಕ್ಯಾಮೆರಾದಲ್ಲಿ ಭೂಮಿಯ ಸುಂದರ ದೃಶ್ಯಗಳು

ಮೌಂಟ್ ವೆಸುವಿಯಸ್,ಇಟಲಿ

ಉಪಗ್ರಹ ಕ್ಯಾಮೆರಾದಲ್ಲಿ ಭೂಮಿಯ ಸುಂದರ ದೃಶ್ಯಗಳು

ಉಪಗ್ರಹ ಕ್ಯಾಮೆರಾದಲ್ಲಿ ಭೂಮಿಯ ಸುಂದರ ದೃಶ್ಯಗಳು

ಕೊಲೊರೆಡೊ ನದಿ, ಉತಾಹ್, ಅಮೆರಿಕ

ಉಪಗ್ರಹ ಕ್ಯಾಮೆರಾದಲ್ಲಿ ಭೂಮಿಯ ಸುಂದರ ದೃಶ್ಯಗಳು

ಉಪಗ್ರಹ ಕ್ಯಾಮೆರಾದಲ್ಲಿ ಭೂಮಿಯ ಸುಂದರ ದೃಶ್ಯಗಳು

ಗ್ರೇಟ್ ಬ್ಯಾರಿಯರ್ ರೀಫ್, ಆಸ್ಟ್ರೇಲಿಯಾ

ಉಪಗ್ರಹ ಕ್ಯಾಮೆರಾದಲ್ಲಿ ಭೂಮಿಯ ಸುಂದರ ದೃಶ್ಯಗಳು

ಉಪಗ್ರಹ ಕ್ಯಾಮೆರಾದಲ್ಲಿ ಭೂಮಿಯ ಸುಂದರ ದೃಶ್ಯಗಳು

ಆಸ್ಟ್ರೇಲಿಯದ ಟ್ಯಾಸ್ಮೆನಿಯಾ ಅರಣ್ಯದಲ್ಲಿ ಕಾಳ್ಗಿಚ್ಚು

ಉಪಗ್ರಹ ಕ್ಯಾಮೆರಾದಲ್ಲಿ ಭೂಮಿಯ ಸುಂದರ ದೃಶ್ಯಗಳು

ಉಪಗ್ರಹ ಕ್ಯಾಮೆರಾದಲ್ಲಿ ಭೂಮಿಯ ಸುಂದರ ದೃಶ್ಯಗಳು

ವೇಲೆನ್ಸಿಯಾ, ಸ್ಪೇನ್‌

ಲೈಕ್‌ ಮಾಡಿ ಮತ ಹಾಕಲು ಇಲ್ಲಿ ಕ್ಲಿಕ್‌ ಮಾಡಿ:DigitalGlobe

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot