ವಿಶ್ವದಲ್ಲೇ ಹೆಚ್ಚು ಅಪಾಯಕಾರಿಯಂತೆ! ಈ ಫೋನ್ ಚಾರ್ಜಿಂಗ್ ವಿಧಾನ

Written By:

ಸ್ಮಾರ್ಟ್‌ಫೋನ್ ಚಾರ್ಜ್ ಮಾಡುವ ಹಲವಾರು ವಿಧಾನಗಳನ್ನು ನಮ್ಮ ಹಲವು ಲೇಖನಗಳಲ್ಲಿ ನಾವು ತಿಳಿಸಿದ್ದೇವೆ. ಫೋನ್ ಚಾರ್ಜ್ ಹೇಘೆ ಮಾಡಬೇಕು? ಬ್ಯಾಟರಿಯನ್ನು ದೀರ್ಘಕಾಲ ಬರುವಂತೆ ಚಾರ್ಜ್ ಮಾಡುವ ವಿಧಾನಗಳೇನು ಎಂಬುದನ್ನು ವಿವರಿಸಿದ್ದೇವೆ. ಅಂತೆಯೇ ಹಣ್ಣು ತರಕಾರಿಗಳ ಸಹಾಯವನ್ನು ಪಡೆದು ಫೋನ್ ಚಾರ್ಜ್ ಮಾಡುವ ಅನನ್ಯ ವಿಧಾನವನ್ನು ಇಲ್ಲಿ ಮಾಹಿತಿ ನೀಡಿದ್ದೆವು.

ಆದರೆ ಇದೆಲ್ಲಕ್ಕಿಂತಲೂ ಅನನ್ಯ ಮಾದರಿಯಲ್ಲೇ ಅಷ್ಟೇ ಅಪಾಯಕಾರಿಯಾಗಿ ಚಾರ್ಜ್ ಮಾಡಿದ ಅನುಭವವನ್ನು ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಈ ಚಾರ್ಜಿಂಗ್ ವಿಧಾನ ಹೆಚ್ಚು ಅಪಾಯಕಾರಿ ಎಂದೆನಿಸಿದ್ದು ದಯವಿಟ್ಟು ಇದನ್ನು ಅನುಸರಿಬೇಡಿ ಎಂಬುದಾಗಿ ಇದರಲ್ಲಿ ತಿಳಿಸಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರೈಲ್ವೇ ಟ್ರ್ಯಾಕ್ ಅನ್ನು ಬಳಸಿ

ರೈಲ್ವೇ ಟ್ರ್ಯಾಕ್ ಅನ್ನು ಬಳಸಿ

#1

ಇಲ್ಲೊಬ್ಬ ವ್ಯಕ್ತಿ ರೈಲ್ವೇ ಟ್ರ್ಯಾಕ್ ಅನ್ನು ಬಳಸಿ ಫೋನ್ ಚಾರ್ಜ್ ಮಾಡುವ ಅಪಾಯಕಾರಿ ವಿಧಾನವನ್ನು ಕೈಗೆತ್ತಿಕೊಂಡಿದ್ದಾನೆ.

ಅಪಾಯಕಾರಿ ವೀಡಿಯೊ

ಅಪಾಯಕಾರಿ ವೀಡಿಯೊ

#2

ಯೂಟ್ಯೂಬ್‌ನಲ್ಲಿ ಫೋನ್ ಚಾರ್ಜ್ ಮಾಡುವ ಈ ಅಪಾಯಕಾರಿ ವೀಡಿಯೊವನ್ನು ಆತ ಅಪ್‌ಲೋಡ್ ಮಾಡಿದ್ದು ಜೀವವನ್ನು ಪಣಕ್ಕೊಡ್ಡುವ ಆಟಕ್ಕೆ ಸಿದ್ಧನಾಗಿದ್ದಾನೆ.

ನೀವು ಪ್ರಯತ್ನಿಸಬೇಡಿ

ನೀವು ಪ್ರಯತ್ನಿಸಬೇಡಿ

#3

ಕ್ರೋಸನ್ ರೈಲ್ವೇ ಟ್ರ್ಯಾಕ್‌ನಲ್ಲಿ ಫೋನ್ ಚಾರ್ಜ್ ಮಾಡುವುದು ಹೇಗೆ ಎಂಬುದನ್ನು ತೋರಿಸಿಕೊಟ್ಟಿದ್ದು, ದಯವಿಟ್ಟು ಇದನ್ನು ನೀವು ಪ್ರಯತ್ನಿಸಬೇಡಿ ಎಂಬ ಸಂದೇಶವನ್ನು ನೀಡಲು ಮರೆಯಲಿಲ್ಲ.

ತಂತ್ರಜ್ಞಾನ

ತಂತ್ರಜ್ಞಾನ

#4

ರೈಲುಗಳಲ್ಲಿ ಫ್ಲಕ್ಚುಯೇಟಿಂಗ್ ವೋಲ್ಟೇಜ್ ರೈಲುಗಳ ನಡುವೆ ಹೇಗಿರುತ್ತದೆ ಎಂಬುದನ್ನು ಈತ ತಿಳಿಸಿಕೊಟ್ಟಿದ್ದು ಮೊದಲಿಗೆ ಈ ತಂತ್ರಜ್ಞಾನವನ್ನು ಬಳಸಿ ಬಲ್ಬ್ ಅನ್ನು ಉರಿಸಿದ್ದಾನೆ ಅಂತೆಯೇ ಸ್ಪೀಕರ್ ಅನ್ನು ಚಾಲನೆ ಮಾಡಿದ್ದಾನೆ.

ಫೋನ್‌ಗೆ ಸಾಕಾಗುವಷ್ಟು ವಿದ್ಯುತ್

ಫೋನ್‌ಗೆ ಸಾಕಾಗುವಷ್ಟು ವಿದ್ಯುತ್

#5

ವೀಡಿಯೊದಲ್ಲಿ ವೋಲ್ಟೇಜ್ 2.5 ನಿಂದ 3 ಇದ್ದು, ಫೋನ್‌ಗೆ ಸಾಕಾಗುವಷ್ಟು ವಿದ್ಯುತ್ ಪೂರೈಸಲು ಇದು ಸಾಕು ಎಂಬುದು ಕ್ರೋಸನ್ ವಿಚಾರವಾಗಿದೆ.

ಯಾವುದೇ ಹಾನಿ ಸಂಭವಿಸಿಲ್ಲ

#6

ಈತ ವೀಡಿಯೊ ಮಾಡುವಾಗ ಅನುಭವಿ ರೈಲ್ವೇ ಕೆಲಸಗಾರರು ಸ್ಥಳದಲ್ಲಿ ಹಾಜರಿದ್ದರು ಎಂಬುದಾಗಿ ಆತ ತಿಳಿಸಿದ್ದಾನೆ. ಅಂತೆಯೇ ಶೂಟಿಂಗ್ ಮಾಡುವಾಗ ಯಾವುದೇ ಹಾನಿ ಸಂಭವಿಸಿಲ್ಲ ಎಂಬುದನ್ನೂ ತಿಳಿಸಿದ್ದಾನೆ.

ಭೇಟಿ ನೀಡಿ

ಭೇಟಿ ನೀಡಿ

ಫೇಸ್‌ಬುಕ್ ಪುಟ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟಕ್ಕೆ ಭೇಟಿ ನೀಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Russian YouTube user kreosan has created a video where he shows how you can charge a phone from rail tracks.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot