ಹೆಚ್ಚು ಗೌರವಯುತವಾದ ಟೆಕ್ ಶೋ IFA 2014 ಈಗಾಗಲೇ ಬರ್ಲಿನ್ ನಲ್ಲಿ ಪ್ರಾರಂಭಗೊಂಡಿದ್ದು ಈಗಾಗಲೇ ಹೆಚ್ಚು ಪ್ರಸಿದ್ಧಿಯ ಮತ್ತು ಅಸಂಖ್ಯಾತ ಉತ್ಪನ್ನ ತಯಾರಕರು ಇಲ್ಲಿಗೆ ಆಗಮಿಸಿ ತಮ್ಮ ಅತ್ಯಾಧುನಿಕ ಮತ್ತು ಇತ್ತೀಚಿನ ಕೊಡುಗೆಗಳನ್ನು ಇಲ್ಲಿ ಪ್ರದರ್ಶಿಸುತ್ತಿದ್ದಾರೆ. ಆಕರ್ಷಕ ಗುಣಮಟ್ಟದ ಟಿವಿ. ಲ್ಯಾಪ್ ಟಾಪ್, ಸ್ಮಾರ್ಟ್ ಫೋನ್, ಟ್ಯಾಬ್ಲೆಟ್ ಹೀಗೆ ಅಸದಳ ವಿಭಿನ್ನ ಸಂಗ್ರಹಗಳನ್ನು ಈ ಟೆಕ್ ಪ್ರದರ್ಶನ ಒಳಗೊಂಡಿದೆ. #13;ಈ ಪ್ರದರ್ಶನವನ್ನು ಆರಂಭದಿಂದ ಅಂತಿಮ ಘಟ್ಟದವರೆಗೂ ನೇರವಾಗಿ ಪ್ರಸಾರ ಮಾಡುವ ಹೊಣೆಯನ್ನು ಹೊತ್ತಿರುವ ಗಿಜ್ ಬಾಟ್ ತಂಡವು ಕಾರ್ಯಕ್ರಮದ ವಿವರ ಮಾಹಿತಿಗಳನ್ನು ನೀಡುತ್ತಿದೆ. ಇದೆಲ್ಲದರ ನಡುವೆಯೂ ನಮ್ಮ ಭಾರತೀಯ ಗ್ರಾಹಕರು ಖರೀದಿಸಲು ಇಷ್ಟಪಡುವ ಮತ್ತು ಸ್ವಯಂ ಬೆರಗಾಗುವ ಅತ್ಯುತ್ತಮ ಡಿವೈಸ್ ಗಳೊಂದಿಗೆ ನಾವು ಬಂದಿರುವೆವು. #13;ಈ ತಿಂಗಳಲ್ಲಿ ಲಾಂಚ್ ಆಗಿರುವಂತಹ ಮತ್ತು ಖರೀದಿಸಲು ಅತ್ಯುತ್ತಮವಾಗಿರುವ ಆಕರ್ಷಣೀಯ ಹ್ಯಾಂಡ್ ಸೆಟ್ ಗಳೊಂದಿಗೆ ನಾವು ಬಂದಿದ್ದು ನಿಜಕ್ಕೂ ಇದು ಅತಿ ವಿಭಿನ್ನವಾಗಿದೆ. ಕಡಿಮೆ ಬೆಲೆಯಿಂದ ಹಿಡಿದು ಹೆಚ್ಚಿನ ಬೆಲೆಯ ಡಿವೈಸ್ ಗಳ ಪಟ್ಟಿಯನ್ನು ನಾವು ಇಲ್ಲಿ ನೀಡಿದ್ದು ಇವುಗಳು ಅತ್ಯಾಧುನಿಕ ಫೀಚರ್ ಗಳೊಂದಿಗೆ ಬಂದಿವೆ ಎಂಬುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ. ಹಾಗಿದ್ದರೆ ಈ ಫೋನ್ ಗಳತ್ತ ನಿಮ್ಮ ನೋಟವನ್ನು ಹರಿಸಿ. #13; ಬೆಲೆ ರೂ: 5,999 ಪ್ರಮುಖ ವಿಶೇಷತೆ 4.7 ಇಂಚಿನ 720x1280 ಪಿಕ್ಸೆಲ್ ಡಿಸ್ ಪ್ಲೇ, IPS LCD ಆಂಡ್ರಾಯ್ಡ್ ಆವೃತ್ತಿ 4.3 (ಜೆಲ್ಲಿಬೀನ್) ಕ್ವಾಡ್ ಕೋರ್ 1600 MHz ಪ್ರೊಸೆಸರ್ 8 MP ಪ್ರಾಥಮಿಕ ಕ್ಯಾಮೆರಾ, 1.6 MP ದ್ವಿತೀಯ ಡ್ಯುಯಲ್ ಸಿಮ್, 3 ಜಿ, WiFi 8 ಜಿಬಿ ಆಂತರಿಕ ಮೆಮೊರಿ 64 GB ಜಿಬಿಗೆ ವಿಸ್ತರಿಸಬಹುದು 1 GB RAM 2000 mAh, Li-Ion ಬ್ಯಾಟರಿ ಬೆಲೆ ರೂ: 22,888 ಪ್ರಮುಖ ವಿಶೇಷತೆ 5.5 ಇಂಚಿನ 720x1280 ಪಿಕ್ಸೆಲ್ ಡಿಸ್ ಪ್ಲೇ, LCD ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್ ಕ್ಯಾಟ್) ಕ್ವಾಡ್ ಕೋರ್ 1200 MHz ಪ್ರೊಸೆಸರ್ 8 MP ಪ್ರಾಥಮಿಕ ಕ್ಯಾಮೆರಾ, 5 MP ದ್ವಿತೀಯ 3 ಜಿ, WiFi, DLNA, NFC 8 ಜಿಬಿ ಆಂತರಿಕ ಮೆಮೊರಿ 32 GB ಜಿಬಿಗೆ ವಿಸ್ತರಿಸಬಹುದು 1 GB RAM 2500 mAh, Li-Ion ಬ್ಯಾಟರಿ ಬೆಲೆ ರೂ: 37,990 ಪ್ರಮುಖ ವಿಶೇಷತೆ 5.5 ಇಂಚಿನ 1440x2560 ಪಿಕ್ಸೆಲ್ ಡಿಸ್ ಪ್ಲೇ, IPS LCD ಆಂಡ್ರಾಯ್ಡ್ ಆವೃತ್ತಿ 4.3 (ಜೆಲ್ಲಿಬೀನ್) ಕ್ವಾಡ್ ಕೋರ್ 2500 MHz ಪ್ರೊಸೆಸರ್ 13 MP ಪ್ರಾಥಮಿಕ ಕ್ಯಾಮೆರಾ, 5 MP ದ್ವಿತೀಯ 3 ಜಿ, WiFi, DLNA, NFC 32 ಜಿಬಿ ಆಂತರಿಕ ಮೆಮೊರಿ 128 GB ಜಿಬಿಗೆ ವಿಸ್ತರಿಸಬಹುದು 3 GB RAM 3000 mAh, Li-Polymer ಬ್ಯಾಟರಿ ಬೆಲೆ ರೂ: 25,499 ಪ್ರಮುಖ ವಿಶೇಷತೆ 5.3 ಇಂಚಿನ 720x1280 ಪಿಕ್ಸೆಲ್ ಡಿಸ್ ಪ್ಲೇ, IPS LCD ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್ ಕ್ಯಾಟ್) ಕ್ವಾಡ್ ಕೋರ್ 1400 MHz ಪ್ರೊಸೆಸರ್ 8 MP ಪ್ರಾಥಮಿಕ ಕ್ಯಾಮೆರಾ, 1.1 MP ದ್ವಿತೀಯ 3 ಜಿ, WiFi, DLNA, NFC 8 ಜಿಬಿ ಆಂತರಿಕ ಮೆಮೊರಿ 32 GB ಜಿಬಿಗೆ ವಿಸ್ತರಿಸಬಹುದು 1 GB RAM 2500 mAh, Li-Ion ಬ್ಯಾಟರಿ ಬೆಲೆ ರೂ: 8,649 ಪ್ರಮುಖ ವಿಶೇಷತೆ 5.0 ಇಂಚಿನ 720x1280 ಪಿಕ್ಸೆಲ್ ಡಿಸ್ ಪ್ಲೇ, IPS LCD ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್ ಕ್ಯಾಟ್) ಕ್ವಾಡ್ ಕೋರ್ 1200 MHz ಪ್ರೊಸೆಸರ್ 8 MP ಪ್ರಾಥಮಿಕ ಕ್ಯಾಮೆರಾ, 5 MP ದ್ವಿತೀಯ ಡ್ಯುಯಲ್ ಸಿಮ್, 3 ಜಿ, WiFi8 ಜಿಬಿ ಆಂತರಿಕ ಮೆಮೊರಿ 32 GB ಜಿಬಿಗೆ ವಿಸ್ತರಿಸಬಹುದು 1 GB RAM 2100 mAh, Li-Polymer ಬ್ಯಾಟರಿ ಬೆಲೆ ರೂ: 9,990 ಪ್ರಮುಖ ವಿಶೇಷತೆ 4.5 ಇಂಚಿನ 480x854 ಪಿಕ್ಸೆಲ್ ಡಿಸ್ ಪ್ಲೇ, IPS LCD ಆಂಡ್ರಾಯ್ಡ್ ಆವೃತ್ತಿ 4.2 (ಜೆಲ್ಲಿಬೀನ್) ಡ್ಯುಯಲ್ ಕೋರ್ 1300 MHz ಪ್ರೊಸೆಸರ್ 5 MP ಪ್ರಾಥಮಿಕ ಕ್ಯಾಮೆರಾ, 2MP ದ್ವಿತೀಯ ಡ್ಯುಯಲ್ ಸಿಮ್, 3 ಜಿ, WiFi4 ಜಿಬಿ ಆಂತರಿಕ ಮೆಮೊರಿ 32 GB ಜಿಬಿಗೆ ವಿಸ್ತರಿಸಬಹುದು 1 GB RAM 1900 mAh, Li-Polymer ಬ್ಯಾಟರಿ ಬೆಲೆ ರೂ: 13,299 ಪ್ರಮುಖ ವಿಶೇಷತೆ 5.0 ಇಂಚಿನ 1080x1920 ಪಿಕ್ಸೆಲ್ ಡಿಸ್ ಪ್ಲೇ, IPS LCD ಆಂಡ್ರಾಯ್ಡ್ ಆವೃತ್ತಿ 4.2 (ಜೆಲ್ಲಿಬೀನ್) ಕ್ವಾಡ್ ಕೋರ್ 1500 MHz ಪ್ರೊಸೆಸರ್ 13 MP ಪ್ರಾಥಮಿಕ ಕ್ಯಾಮೆರಾ, 5 MP ದ್ವಿತೀಯ 3 ಜಿ, WiFi32 ಜಿಬಿ ಆಂತರಿಕ ಮೆಮೊರಿ2 GB RAM 3000 mAh, Li-Polymer ಬ್ಯಾಟರಿ ಬೆಲೆ ರೂ: 7,185 ಪ್ರಮುಖ ವಿಶೇಷತೆ 4.0 ಇಂಚಿನ 480x854 ಪಿಕ್ಸೆಲ್ ಡಿಸ್ ಪ್ಲೇ, LCD ವಿಂಡೋಸ್ ಫೋನ್ ಆವೃತ್ತಿ 8.1ಕ್ವಾಡ್ ಕೋರ್ 1200 MHz ಪ್ರೊಸೆಸರ್ 5 MP ಪ್ರಾಥಮಿಕ ಕ್ಯಾಮೆರಾ3 ಜಿ, WiFi4 ಜಿಬಿ ಆಂತರಿಕ ಮೆಮೊರಿ 128 ಜಿಬಿಗೆ ವಿಸ್ತರಿಸಬಹುದು512 MB RAM 1430 mAh,Li-Ion ಬ್ಯಾಟರಿ ಬೆಲೆ ರೂ: 12,990 ಪ್ರಮುಖ ವಿಶೇಷತೆ 5.2 ಇಂಚಿನ 1080x1920 ಪಿಕ್ಸೆಲ್ ಡಿಸ್ ಪ್ಲೇ, IPS LCD ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್ ಕ್ಯಾಟ್) ಓಕ್ಟಾ ಕೋರ್ 1700 MHz ಪ್ರೊಸೆಸರ್ 13 MP ಪ್ರಾಥಮಿಕ ಕ್ಯಾಮೆರಾ 5 MP ದ್ವಿತೀಯಡ್ಯುಯಲ್ ಸಿಮ್, 3 ಜಿ, WiFi8 ಜಿಬಿ ಆಂತರಿಕ ಮೆಮೊರಿ 32 ಜಿಬಿಗೆ ವಿಸ್ತರಿಸಬಹುದು2 GB RAM 3800 mAh, Li-Polymer ಬ್ಯಾಟರಿ ಬೆಲೆ ರೂ: 14,250 ಪ್ರಮುಖ ವಿಶೇಷತೆ 5.0 ಇಂಚಿನ 720x1280 ಪಿಕ್ಸೆಲ್ ಡಿಸ್ ಪ್ಲೇ, LCD ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್ ಕ್ಯಾಟ್) ಕ್ವಾಡ್ ಕೋರ್ 1300 MHz ಪ್ರೊಸೆಸರ್ 13 MP ಪ್ರಾಥಮಿಕ ಕ್ಯಾಮೆರಾ 5 MP ದ್ವಿತೀಯಡ್ಯುಯಲ್ ಸಿಮ್, 3 ಜಿ, WiFi16 ಜಿಬಿ ಆಂತರಿಕ ಮೆಮೊರಿ1 GB RAM 2150 mAh, Li-Polymer ಬ್ಯಾಟರಿ ಬೆಲೆ ರೂ: 13,999 ಪ್ರಮುಖ ವಿಶೇಷತೆ 5 ಇಂಚಿನ 1080x1920 ಪಿಕ್ಸೆಲ್ ಡಿಸ್ ಪ್ಲೇ, IPS LCD ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್ ಕ್ಯಾಟ್) ಕ್ವಾಡ್ ಕೋರ್ 2300 MHz ಪ್ರೊಸೆಸರ್ 13 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ 3 ಜಿ, WiFi, NFC 16 GB ಆಂತರಿಕ ಮೆಮೊರಿ 2 GB RAM 3050 mAh, Li-Ion ಬ್ಯಾಟರಿ ಬೆಲೆ ರೂ: 23,529 ಪ್ರಮುಖ ವಿಶೇಷತೆ 5.5 ಇಂಚಿನ 720x1280 ಪಿಕ್ಸೆಲ್ ಡಿಸ್ ಪ್ಲೇ, S-LCD ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್ ಕ್ಯಾಟ್) ಕ್ವಾಡ್ ಕೋರ್ 1600 MHz ಪ್ರೊಸೆಸರ್ 13 MP ಪ್ರಾಥಮಿಕ ಕ್ಯಾಮೆರಾ, 5 MP ದ್ವಿತೀಯ 3 ಜಿ, WiFi, DLNA 8 ಜಿಬಿ ಆಂತರಿಕ ಮೆಮೊರಿ 128 ಜಿಬಿಗೆ ವಿಸ್ತರಿಸಬಹುದು 1.5 GB RAM 2600 mAh, Li-Polymer ಬ್ಯಾಟರಿ ಬೆಲೆ ರೂ: 11,699 ಪ್ರಮುಖ ವಿಶೇಷತೆ 4.5 ಇಂಚಿನ 480x800 ಪಿಕ್ಸೆಲ್ ಡಿಸ್ ಪ್ಲೇ, LCD ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್ ಕ್ಯಾಟ್) ಕ್ವಾಡ್ ಕೋರ್ 1200 MHz ಪ್ರೊಸೆಸರ್ 5 MP ಪ್ರಾಥಮಿಕ ಕ್ಯಾಮೆರಾ, 0.3 MP ದ್ವಿತೀಯ ಡ್ಯುಯಲ್ ಸಿಮ್, 3 ಜಿ, WiFi, DLNA 4 ಜಿಬಿ ಆಂತರಿಕ ಮೆಮೊರಿ 64 ಜಿಬಿಗೆ ವಿಸ್ತರಿಸಬಹುದು 768 MB RAM 2000 mAh, Li-Ion ಬ್ಯಾಟರಿ ಬೆಲೆ ರೂ: 14,180 ಪ್ರಮುಖ ವಿಶೇಷತೆ 5.0 ಇಂಚಿನ 720x1280 ಪಿಕ್ಸೆಲ್ ಡಿಸ್ ಪ್ಲೇ, LCD ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್ ಕ್ಯಾಟ್) ಕ್ವಾಡ್ ಕೋರ್ 1300 MHz ಪ್ರೊಸೆಸರ್ 13 MP ಪ್ರಾಥಮಿಕ ಕ್ಯಾಮೆರಾ, 5 MP ದ್ವಿತೀಯ ಡ್ಯುಯಲ್ ಸಿಮ್, 3 ಜಿ, WiFi 16 ಜಿಬಿ ಆಂತರಿಕ ಮೆಮೊರಿ 1 GB RAM 2150 mAh, Li-Polymer ಬ್ಯಾಟರಿ ಬೆಲೆ ರೂ: 37,369 ಪ್ರಮುಖ ವಿಶೇಷತೆ 5.1 ಇಂಚಿನ 1080x1920 ಪಿಕ್ಸೆಲ್ ಡಿಸ್ ಪ್ಲೇ, Super AMOLED ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್ ಕ್ಯಾಟ್) ಕ್ವಾಡ್ ಕೋರ್ 1900 MHz ಪ್ರೊಸೆಸರ್ 16 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ 3 ಜಿ, WiFi, NFC 16 ಜಿಬಿ ಆಂತರಿಕ ಮೆಮೊರಿ 128 ಜಿಬಿಗೆ ವಿಸ್ತರಿಸಬಹುದು 2 GB RAM 2800 mAh, Li-Ion ಬ್ಯಾಟರಿ ಬೆಲೆ ರೂ: 44,699 ಪ್ರಮುಖ ವಿಶೇಷತೆ 5.5 ಇಂಚಿನ 1440x2560 ಪಿಕ್ಸೆಲ್ ಡಿಸ್ ಪ್ಲೇ, IPS LCD ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್ ಕ್ಯಾಟ್) ಕ್ವಾಡ್ ಕೋರ್ 2500 MHz ಪ್ರೊಸೆಸರ್ 13 MP ಪ್ರಾಥಮಿಕ ಕ್ಯಾಮೆರಾ, 2.1 MP ದ್ವಿತೀಯ 3 ಜಿ, WiFi, NFC 16 ಜಿಬಿ ಆಂತರಿಕ ಮೆಮೊರಿ 128 ಜಿಬಿಗೆ ವಿಸ್ತರಿಸಬಹುದು 2 GB RAM 3000 mAh, Li-Polymer ಬ್ಯಾಟರಿ ಬೆಲೆ ರೂ: 38,180 ಪ್ರಮುಖ ವಿಶೇಷತೆ 4 ಇಂಚಿನ 640x1136 ಪಿಕ್ಸೆಲ್ ಡಿಸ್ ಪ್ಲೇ, IPS LCD iOS v7.0.1 ಡ್ಯುಯಲ್ ಕೋರ್ 1300 MHz ಪ್ರೊಸೆಸರ್8 MP ಪ್ರಾಥಮಿಕ ಕ್ಯಾಮೆರಾ, 1.2 MP ದ್ವಿತೀಯ 3 ಜಿ, WiFi, NFC 16 ಜಿಬಿ ಆಂತರಿಕ ಮೆಮೊರಿ 1 GB RAM 1570 mAh, Li-Polymer ಬ್ಯಾಟರಿ ಬೆಲೆ ರೂ: 42,000 ಪ್ರಮುಖ ವಿಶೇಷತೆ 5.2 ಇಂಚಿನ 1080x1920 ಪಿಕ್ಸೆಲ್ ಡಿಸ್ ಪ್ಲೇ, IPS LCD ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್ ಕ್ಯಾಟ್) ಕ್ವಾಡ್ ಕೋರ್ 2300 MHz ಪ್ರೊಸೆಸರ್ 20.7 MP ಪ್ರಾಥಮಿಕ ಕ್ಯಾಮೆರಾ, 2.2 MP ದ್ವಿತೀಯ 3 ಜಿ, WiFi, DLNA 16 ಜಿಬಿ ಆಂತರಿಕ ಮೆಮೊರಿ 128 GB ಜಿಬಿಗೆ ವಿಸ್ತರಿಸಬಹುದು 3 GB RAM 3200 mAh, Li-Ion ಬ್ಯಾಟರಿ ಬೆಲೆ ರೂ: 5,999 ಪ್ರಮುಖ ವಿಶೇಷತೆ 4.7 ಇಂಚಿನ 720x1280 ಪಿಕ್ಸೆಲ್ ಡಿಸ್ ಪ್ಲೇ, IPS LCD ಆಂಡ್ರಾಯ್ಡ್ ಆವೃತ್ತಿ 4.3 (ಜೆಲ್ಲಿಬೀನ್) ಕ್ವಾಡ್ ಕೋರ್ 1600 MHz ಪ್ರೊಸೆಸರ್ 8 MP ಪ್ರಾಥಮಿಕ ಕ್ಯಾಮೆರಾ, 1.6 MP ದ್ವಿತೀಯ ಡ್ಯುಯಲ್ ಸಿಮ್, 3 ಜಿ, WiFi 8 ಜಿಬಿ ಆಂತರಿಕ ಮೆಮೊರಿ 64 GB ಜಿಬಿಗೆ ವಿಸ್ತರಿಸಬಹುದು 1 GB RAM2000 mAh, Li-Ion ಬ್ಯಾಟರಿ ಬೆಲೆ ರೂ: 12,999 ಪ್ರಮುಖ ವಿಶೇಷತೆ 5.0 ಇಂಚಿನ 720x1280 ಪಿಕ್ಸೆಲ್ ಡಿಸ್ ಪ್ಲೇ, IPS LCD ಆಂಡ್ರಾಯ್ಡ್ ಆವೃತ್ತಿ 4.3 (ಕಿಟ್ ಕ್ಯಾಟ್) ಡ್ಯುಯಲ್ ಕೋರ್ 1600 MHz ಪ್ರೊಸೆಸರ್ 8 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ ಡ್ಯುಯಲ್ ಸಿಮ್, 3 ಜಿ, WiFi 8 ಜಿಬಿ ಆಂತರಿಕ ಮೆಮೊರಿ 64 GB ಜಿಬಿಗೆ ವಿಸ್ತರಿಸಬಹುದು 2 GB RAM 2110 mAh, Li-Polymer ಬ್ಯಾಟರಿ