ಫ್ಲಿಪ್‌ಕಾರ್ಟ್‌ನಲ್ಲಿ ಭಾರಿ ಬೆಲೆ ಕಡಿತವಾಗಿರುವ ಟಾಪ್ 4GB RAM ಫೋನ್‌ಗಳಿವು!!

Written By:

10 ರಿಂದ 12 ಸಾವಿರ ರೂಪಾಯಿಗಳ ಸ್ಮಾರ್ಟ್‌ಫೋನ್‌ಗಳು ಸಾಕಷ್ಟು ಫೀಚರ್ಸ್ ಮೂಲಕ ಈಗಾಗಲೇ ಮಧ್ಯಮವರ್ಗದ ಸ್ಮಾರ್ಟ್‌ಫೋನ್‌ಗಳು ಎಂಬ ಹಣೆಪಟ್ಟಿಯನ್ನು ಕಟ್ಟಿಕೊಂಡಿವೆ.! RAM, ಫಿಂಗರ್‌ಪ್ರಿಂಟ್ ಫೀಚರ್, ವೋಲ್ಟ್ ಮತ್ತು ಬ್ಯಾಟರಿ ಹೀಗೆ ಹಲವು ಫೀಚರ್‌ಗಳು ಕಡಿಮೆ ಬೆಲೆಗೆ ಜನರನ್ನು ತಲುಪುತ್ತಿವೆ!!

ಹಾಗಾಗಿ ಈ ಫೋನ್‌ಗಳನ್ನು ನಾವು ಬಜೆಟ್‌ ಫೋನ್‌ಗಳು ಎಂದು ಕರೆಯಬಹುದಾಗಿದ್ದು, ಹಾಗಾದರೆ, ಫ್ಲಿಪ್‌ಕಾರ್ಟ್‌ನಲ್ಲಿ ಭಾರಿ ಬೆಲೆ ಕಡಿತಗೊಂಡಿರುವ ಟಾಪ್ 4GB RAM ಸ್ಮಾರ್ಟ್‌ಫೋನ್‌ಗಳು ಯಾವುವು ಮತ್ತು ಅವುಗಳ ಫೀಚರ್ಸ್ ಏನು ಎಂಬುದನ್ನು ನಾವು ತಿಳಿಸಿಕೊಡುತ್ತೇವೆ.!! ಅವುಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿರಿ.!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೋಟೊ ಜಿ 5 ಪ್ಲಸ್ (Moto G5 Plus (Fine Gold, 32 GB) (4 GB RAM)

ಮೋಟೊ ಜಿ 5 ಪ್ಲಸ್ (Moto G5 Plus (Fine Gold, 32 GB) (4 GB RAM)

 • ₹12,999
 • 4 GB RAM | 32 GB ಮೆಮೊರಿ | ವಿಸ್ತರಣೆ 128 GB
 • 5.2 ಇಂಚ್ ಫುಲ್ ಹೆಚ್‌ಡಿ ಡಿಸ್‌ಪ್ಲೇ
 • 12MP ರಿಯರ್ ಕ್ಯಾಮೆರಾ | 5MP ಸೆಲ್ಫಿ ಕ್ಯಾಮೆರಾ
 • 3000 mAh ಬ್ಯಾಟರಿ
 • ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 625 ಆಕ್ಟ-ಕೋರ್ ಪ್ರೊಸೆಸರ್(2GHz)
ಲೆನೊವೊ ವೈಬ್ ಕೆ5 ನೋಟ್ (Lenovo Vibe K5 Note (Silver, 32 GB) (4 GB RAM)

ಲೆನೊವೊ ವೈಬ್ ಕೆ5 ನೋಟ್ (Lenovo Vibe K5 Note (Silver, 32 GB) (4 GB RAM)

 • ₹12,499
 • 4 GB RAM | 32 GB ಮೆಮೊರಿ | ವಿಸ್ತರಣೆ 128 GB
 • 5.5 ಇಂಚ್ ಫುಲ್ ಹೆಚ್‌ಡಿ ಡಿಸ್‌ಪ್ಲೇ
 • 13MP ರಿಯರ್ ಕ್ಯಾಮೆರಾ | 8MP ಸೆಲ್ಫಿ ಕ್ಯಾಮೆರಾ
 • 3500 mAh ಲಿ-ಐಯಾನ್ ಪಾಲಿಮರ್ ಬ್ಯಾಟರಿ
 • ಮೀಡಿಯಾಟೆಕ್ ಹೀಲಿಯೊ P10 64-bit ಆಕ್ಟ-ಕೋರ್ ಪ್ರೊಸೆಸರ್ (1.8GHz)
ಹಾನರ್ ಸಿಕ್ಸ್ಎಕ್ಸ್ (Honor 6X (Gold, 64 GB) (4 GB RAM)

ಹಾನರ್ ಸಿಕ್ಸ್ಎಕ್ಸ್ (Honor 6X (Gold, 64 GB) (4 GB RAM)

 • ₹12,999
 • 4 GB RAM | 64 GB ಮೆಮೊರಿ |ವಿಸ್ತರಣೆ 128 GB
 • 5.5 ಇಂಚ್ ಫುಲ್ ಹೆಚ್‌ಡಿ ಡಿಸ್‌ಪ್ಲೇ
 • 12MP + 2MP ಡ್ಯುಯಲ್ ರಿಯರ್ ಕ್ಯಾಮೆರಾ | 8MP ಸೆಲ್ಫಿ ಕ್ಯಾಮೆರಾ
 • 3340 mAh ಬ್ಯಾಟರಿ
 • ಕಿರಿನ್ 655 ಪ್ರೊಸೆಸರ್
ಲಿಇಕೊ ಲಿ ಮ್ಯಾಕ್ಸ್ 2 (LeEco Le Max2 (Grey, 32 GB) (4 GB RAM)

ಲಿಇಕೊ ಲಿ ಮ್ಯಾಕ್ಸ್ 2 (LeEco Le Max2 (Grey, 32 GB) (4 GB RAM)

 • ₹11,999
 • 4 GB RAM | 32 GB ಮೆಮೊರಿ |
 • 5.7ಇಂಚ್ ಕ್ವಾಡ್ ಹೆಚ್‌ಡಿ ಡಿಸ್‌ಪ್ಲೇ
 • 21MP ರಿಯರ್ ಕ್ಯಾಮೆರಾ | 8MP ಸೆಲ್ಫಿ ಕ್ಯಾಮೆರಾ
 • 3100 mAh ಲಿ-ಐಯಾನ್ ಪಾಲಿಮರ್ ಬ್ಯಾಟರಿ
 • ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 820 ಕ್ವಾಡ್‌ಕೋರ್ ಪ್ರೊಸೆಸರ್ (2.15GHz)
ಲೆನೊವೊ ಝೆಡ್‌ 2 ಪ್ಲಸ್ (Lenovo Z2 Plus (Black, 64 GB) (4 GB RAM)

ಲೆನೊವೊ ಝೆಡ್‌ 2 ಪ್ಲಸ್ (Lenovo Z2 Plus (Black, 64 GB) (4 GB RAM)

 • ₹11,258
 • 4 GB RAM | 64 GBಮೆಮೊರಿ |
 • 5ಇಂಚ್ ಫುಲ್ ಹೆಚ್‌ಡಿ ಡಿಸ್‌ಪ್ಲೇ
 • 13MP ರಿಯರ್ ಕ್ಯಾಮೆರಾ | 8MP ಸೆಲ್ಫಿ ಕ್ಯಾಮೆರಾ
 • 3500 mAhಲಿ-ಐಯಾನ್ ಬ್ಯಾಟರಿ
 • ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 820 ಕ್ವಾಡ್‌ಕೋರ್ ಪ್ರೊಸೆಸರ್ (2.15GHz)
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Check specification and read user reviews to choose the best mobile phone at Flipkart.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot