Home
ಮೊಬೈಲ್

ಶಿಯೋಮಿ ರೆಡ್ ಮಿ ನೋಟ್ 5 ಶೀಘ್ರವೇ ಲಾಂಚ್: ವಿಶೇಷತೆಗಳೇನು..?

ಈ ಫೋನಿನಲ್ಲಿ ಸಿಂಗಲ್ ಲೆನ್ಸ್ ಕ್ಯಾಮೆರಾ, ಫಿಂಗರ್ ಪ್ರಿಂಟ್ ಸ್ಕ್ಯಾನರ್ ಸೇರಿದಂತೆ ಹಲವು ವಿಶೇಷತೆಗಳನ್ನು ಒಳಗೊಂಡಿರಲಿದೆ ಎನ್ನಲಾಗಿದೆ. ಈ ಫೋನಿನ ವಿಶೇಷತೆ ಕುರಿತು ಈಗಾಗಗಲೇ ಹಲವಾರು ರೂಮರ್ ಗಳು ಹರಿದಾಡುತ್ತಿದೆ.

By Lekhaka

ಶಿಯೋಮಿ ಮುಂದಿನ ತಲೆ ಮಾರಿನ ರೆಡ್ ಮಿ ಫೋನ್ ಗಳನ್ನು ಬಿಡುಗಡೆ ಮಾಡುವ ಸನಿಹದಲ್ಲಿದೆ ಎನ್ನಲಾಗಿದೆ. ಇದರ ಮೊದಲ ಹಂತವಾಗಿ ರೆಡ್ ಮಿ 5A ಲಾಂಚ್ ಮಾಡಲಿದೆ ಎನ್ನಲಾಗಿದೆ. ಇದರೊಂದಿಗೆ ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ನಂಬರ್ 1 ಸೇಲಿಂಗ್ ಫೋನ್ ಎನ್ನಿಸಿಕೊಂಡಿರುವ ರೆಡ್ ಮಿ ನೋಟ್ 4 ಬದಲಿಗೆ ರೆಡ್ ಮಿ ನೋಟ್ 5 ಲಾಂಚ್ ಮಾಡಲಿದೆ ಎನ್ನಲಾಗಿದೆ.

ಶಿಯೋಮಿ ರೆಡ್ ಮಿ ನೋಟ್ 5 ಶೀಘ್ರವೇ ಲಾಂಚ್: ವಿಶೇಷತೆಗಳೇನು..?

ಈ ಫೋನಿನಲ್ಲಿ ಸಿಂಗಲ್ ಲೆನ್ಸ್ ಕ್ಯಾಮೆರಾ, ಫಿಂಗರ್ ಪ್ರಿಂಟ್ ಸ್ಕ್ಯಾನರ್ ಸೇರಿದಂತೆ ಹಲವು ವಿಶೇಷತೆಗಳನ್ನು ಒಳಗೊಂಡಿರಲಿದೆ ಎನ್ನಲಾಗಿದೆ. ಈ ಫೋನಿನ ವಿಶೇಷತೆ ಕುರಿತು ಈಗಾಗಗಲೇ ಹಲವಾರು ರೂಮರ್ ಗಳು ಹರಿದಾಡುತ್ತಿದೆ.

ಬಿಜಿಲ್ ಲೈಸ್ ಡಿಸೈನ್:

ಬಿಜಿಲ್ ಲೈಸ್ ಡಿಸೈನ್:

ರೆಡ್ ಮಿ ನೋಟ್ 5 ಸ್ಮಾರ್ಟ್ ಫೊನ್ 5.99 ಇಂಚಿನ FHD+ ಡಿಸ್ ಪ್ಲೇಯನ್ನು ಒಳಗೊಂಡಿರಲಿದ್ದು, ಬಿಜಿಲ್ ಲೈಸ್ ವಿನ್ಯಾಸವನ್ನು ಹೊಂದಿರಲಿದೆ. ಇದು ಸದ್ಯದ ಟ್ರೆಂಡ್ ಆಗಿರುವ 18:9 ಅನುಪಾತದ ವಿನ್ಯಾಸದಿಂದ ಕೂಡಿದ್ದು, ನೋಡಲು ಮಿ ಮಿಕ್ಸ್ 2 ಮಾದರಿಯಲ್ಲಿ ಇರಲಿದೆ.

ಎರಡು ಆವೃತ್ತಿಯಲ್ಲಿ ಲಭ್ಯ:

ಎರಡು ಆವೃತ್ತಿಯಲ್ಲಿ ಲಭ್ಯ:

ರೆಡ್ ಮಿ ನೋಟ್ 5 ಸ್ಮಾರ್ಟ್ ಫೋನ್ ಎರಡು ಆವೃತ್ತಿಯಲ್ಲಿ ದೊರೆಯಲಿದೆ ಎನ್ನಲಾಗಿದೆ. 3GB RAM ಮತ್ತು 32GB ಇಂಟರ್ನಲ್ ಮೆಮೊರಿಯ ಒಂದು ಆವೃತ್ತಿ ಮತ್ತು 4GB RAM ಮತ್ತು 64GB ಇಂಟರ್ನಲ್ ಮೆಮೊರಿಯ ಮತ್ತೊಂದು ಆವೃತ್ತಿಯೂ ದೊರೆಯಲಿದೆ. ಇದರಲ್ಲಿ ಸ್ನಾಪ್ ಡ್ರಾಗನ್ 630 ಪ್ರೋಸೆಸರ್ ಇರಲಿದೆ.

ಉತ್ತಮ ಬ್ಯಾಟರಿ ಇರಲಿದೆ:

ಉತ್ತಮ ಬ್ಯಾಟರಿ ಇರಲಿದೆ:

ಇದಲ್ಲದೇ ಈ ಹಿಂದಿನ ನೋಟ್ ಸರಣಿಯ ಫೋನಿನಲ್ಲಿ ಉತ್ತಮ ಬ್ಯಾಟರಿಯನ್ನು ಕಾಣಬಹುದಾಗಿತ್ತು. ಅದೇ ಮಾದರಿಯಲ್ಲಿ ಈ ಫೋನಿನಲ್ಲಿಯೂ 4000mAh ಬ್ಯಾಟರಿಯನ್ನು ಕಾಣಬಹುದು ಎನ್ನಲಾಗಿದೆ. ‘

ನವೆಂಬರ್ 11 ಕ್ಕೆ ಲಾಂಚ್:

ನವೆಂಬರ್ 11 ಕ್ಕೆ ಲಾಂಚ್:

ಈ ರೆಡ್ ಮಿ ನೋಟ್ 5 ಸ್ಮಾರ್ಟ್ ಫೋನ್ ಇದೇ ನವೆಂಬರ್ 11ಕ್ಕೆ ಲಾಂಚ್ ಆಗಲಿದೆ ಎನ್ನಲಾಗಿದ್ದು, ಈ ಫೋನ್ ಏಕಕಾಲಕ್ಕೆ ಚೀನಾ ಮತ್ತು ಭಾರತ ಎರಡು ಕಡೆಗಳಲ್ಲಿ ಲಾಂಚ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಬೆಲೆಗಳು:

ಬೆಲೆಗಳು:

ಈ ಸ್ಮಾರ್ಟ್ ಫೋನ್ ಬೆಲೆಯೂ ಲೀಕ್ ಆಗಿದ್ದು, ರೂ. 10000 ಮತ್ತು ರೂ. 13000ಕ್ಕೆ ಈ ಫೋನ್ ಮಾರಾಟವಾಗಲಿದೆ ಎನ್ನಲಾಗಿದೆ.

Best Mobiles in India

English summary
Xiaomi Redmi Note 5 renders have been leaked online showing the smartphone’s attractive design and looks.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+