ಎಲ್‌ಜಿ ಜಿ3 ಸ್ಮಾರ್ಟ್‌ಫೋನ್ ಬಳಸಲು 50 ಸಲಹೆಗಳು

Written By:

ಭಾರತೀಯ ಮಾರುಕಟ್ಟೆಯನ್ನು ತನ್ನ ವಿಶೇಷ ಅಂಶಗಳುಳ್ಳ ಪೋನ್‌ಗಳಿಂದ ಆಳುತ್ತಿದ್ದ ದಕ್ಷಿಣ ಕೊರಿಯಾದ ಸ್ಮಾರ್ಟ್‌ಫೋನ್ ದಿಗ್ಗಜ ಸ್ಯಾಮ್‌ಸಂಗ್‌ ತನ್ನ ಗ್ಯಾಲಕ್ಸಿ ಶ್ರೇಣಿಗಳ ಫೋನ್ ಅಥವಾ ನೋಟ್ ಶ್ರೇಣಿಗಳ ಫ್ಯಾಬ್ಲೆಟ್ ಮೂಲಕ ಗ್ರಾಹಕರ ಮನಸ್ಸನ್ನು ಗೆದ್ದಿತು. ಆದರೀಗ ಸ್ಯಾಮ್‌ಸಂಗ್‌ಗೆ ಪ್ರಬಲ ಪೈಪೋಟಿಯನ್ನು ನೀಡಲಿರುವ ಎಲ್‌ಜಿ ತನ್ನ ಜಿ3 ಸ್ಮಾರ್ಟ್‌ಫೋನ್ ಮೂಲಕ ಮಾರುಕಟ್ಟೆಯಲ್ಲಿ ಹೊಸ ಹವಾ ಸೃಷ್ಟಿ ಮಾಡಿದೆ.

ಈ ಫೋನ್‌ಗಿರುವ ವಿಶೇಷತೆಯೆಂದರೆ ಇದರಲ್ಲಿರುವ ಕೆಲವೊಂದು ತಂತ್ರಜ್ಞಾನದ ಸಂಯೋಜನೆಯಾಗಿದೆ. ನಿಮಗಿದನ್ನ ಇನ್ನೂ ಚೆನ್ನಾಗಿ ಬಳಸಬೇಕೆಂದರೆ ಇದರ ಅಂಶಗಳನ್ನು ನೀವು ಅರಿತಿರಬೇಕು. ಜಿ3 ಸ್ಮಾರ್ಟ್‌ಫೋನ್ ತನ್ನ ಗ್ರಾಹಕರಲ್ಲಿ ಅದ್ಭುತವನ್ನೇ ಸೃಷ್ಟಿಸುತ್ತಿದೆ ಎಂದು ಕೂಡ ಹೇಳಬಹುದಾಗಿದೆ.

50 ಸಲಹೆಗಳುಳ್ಳ ಎಲ್‌ಜಿ ಜಿ3 ಸ್ಮಾರ್ಟ್‌ಫೋನ್ ವೀಡಿಯೊ

ಈ ಕೆಳಗಿನ ವೀಡಿಯೋದಲ್ಲಿ ಎಲ್‌ಜಿ ಜಿ3 ನ ಐವತ್ತು ಸಲಹೆಗಳು ಮತ್ತು ತಂತ್ರಗಳನ್ನು ನೀಡಲಾಗಿದ್ದು ಇದನ್ನು ವೀಕ್ಷಿಸಿ.

<center><iframe width="100%" height="381" src="//www.youtube.com/embed/La4p5W9SbbE" frameborder="0" allowfullscreen></iframe></center>

Read more about:
English summary
This article tells about Tips and tricks makes your Lg g3 smartphone better.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot