Subscribe to Gizbot

13 ಎಮ್‌ಪಿ ಕ್ಯಾಮೆರಾ ಪಿಕ್ಸೆಲ್ ಉಳ್ಳ ಟಾಪ್ ಹತ್ತು ಫೋನ್ಸ್

Written By:

ಗ್ರಾಹಕರು ಸ್ಮಾರ್ಟ್‌ಫೋನ್ ಅನ್ನು ಖರೀದಿಸುವಾಗ ತಮ್ಮ ಫೋನ್ ಕ್ಯಾಮೆರಾ ಉತ್ತಮ ಮಟ್ಟದಲ್ಲಿರಬೇಕೆಂದು ಬಯಸುವುದು ಸಹಜವಾಗಿದೆ. ಫೋನ್‌ನ ಹಿಂಭಾಗ ಕ್ಯಾಮೆರಾ ಮಾತ್ರ ಅತ್ಯುತ್ತಮ ಪಿಕ್ಸೆಲ್‌ ಅನ್ನು ಹೊಂದಿರುವುದು ಮಾತ್ರವಲ್ಲದೆ ಮುಂಭಾಗ ಕ್ಯಾಮೆರಾ ಕೂಡ ಅತ್ಯುತ್ತಮ ಪಿಕ್ಸೆಲ್ ಅನ್ನು ಹೊಂದಿ ಆಕರ್ಷಕವಾಗಿರಬೇಕೆಂದು ಬಯಸುತ್ತಾರೆ.

ಸ್ಮಾರ್ಟ್‌ಫೋನ್‌ನಲ್ಲೂ ವೃತ್ತಿಪರ ಅಂಶಗಳನ್ನು ಕೇಂದ್ರೀಕರಿಸುವ ಗ್ರಾಹಕರು ಕಡಿಮೆ ಲೈಟ್ ಶೂಟ್, ಗೆಸ್ಚರ್ ಕ್ಲಿಕ್ ಮೋಡ್, ಇನ್‌ಬಿಲ್ಟ್ ಫ್ಲ್ಯಾಶ್ ಹೀಗೆ ಮುಂಭಾಗ ಕ್ಯಾಮೆರಾದ ಈ ಅಂಶಗಳ ಕಡೆಗೂ ಖರೀದಿಸುವ ಗ್ರಾಹಕ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಇನ್ನು ಮಾರುಕಟ್ಟೆಯಲ್ಲಿ ದೊಡ್ಡ ಹೆಸರನ್ನು ಪಡೆದುಕೊಂಡಿರುವ ಮಾರುಕಟ್ಟೆ ದಿಗ್ಗಜರಾದ ಸ್ಯಾಮ್‌ಸಂಗ್ ಮತ್ತು ಸೋನಿ ಪ್ರಾಥಮಿಕ ಸ್ಥಾನವನ್ನು ತಮ್ಮದಾಗಿಸಿಕೊಂಡಿವೆ. ಇದೇ ಸಾಲಿನಲ್ಲಿ ಪ್ರಯತ್ನವನ್ನು ಮುಂದುವರಿಸುತ್ತಿರುವ ಮೈಕ್ರೋಮ್ಯಾಕ್ಸ್ ಮತ್ತು ಕಾರ್ಬನ್ ಹ್ಯಾಂಡ್‌ಸೆಟ್‌ಗಳು ಪೈಪೋಟಿಯೊಡನೆ ತಮ್ಮ ಫೋನ್‌ಗಳ ಮಾರಾಟಕ್ಕೂ ಕೈ ಹಾಕಿವೆ.


ಇಂದಿನ ನಮ್ಮ ಲೇಖನದಲ್ಲಿ ಫೋನ್‌ನಲ್ಲಿ 13MP ಕ್ಯಾಮೆರಾ ಸಾಮರ್ಥ್ಯವನ್ನು ನೀಡುವ ಫೋನ್‌ಗಳತ್ತ ಗಮನ ಹರಿಸೋಣ. ಹಾಗಿದ್ದರೆ ಕೆಳಗಿನ ಸ್ಲೈಡರ್‌ಗಳತ್ತ ನಿಮ್ಮ ಗಮನ ಹರಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಯಾಮ್‌ಸಂಗ್ ಗ್ಯಾಲಕ್ಸಿ ಕೆ ಜೂಮ್

#1

ಖರೀದಿ ಮೌಲ್ಯ ರೂ: 24,999
ಪ್ರಮುಖ ವೈಶಿಷ್ಟ್ಯಗಳು
4.8 ಇಂಚಿನ, 720x1280 ಪಿಕ್ಸೆಲ್ ಡಿಸ್‌ಪ್ಲೇ, Super AMOLED
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
20.7 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ
3G, WiFi
8 ಜಿಬಿ ಆಂತರಿಕ ಸಂಗ್ರಹ, ಇದನ್ನು 64 ಜಿಬಿಗೆ ವಿಸ್ತರಿಸಬಹುದು
2 ಜಿಬಿ RAM
2430 mAh, Li-Ion ಬ್ಯಾಟರಿ

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಗೋಲ್ಡ್

#2

ಖರೀದಿ ಮೌಲ್ಯ ರೂ: 20,100
ಪ್ರಮುಖ ವೈಶಿಷ್ಟ್ಯಗಳು
5.5 ಇಂಚಿನ, 1080x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಓಕ್ಟಾ ಕೋರ್ 2000 MHz ಪ್ರೊಸೆಸರ್
16 MP ಪ್ರಾಥಮಿಕ ಕ್ಯಾಮೆರಾ, 5 MP ದ್ವಿತೀಯ
ಡ್ಯುಯಲ್ ಸಿಮ್, 3G, WiFi
32 ಜಿಬಿ ಆಂತರಿಕ ಸಂಗ್ರಹ
2 ಜಿಬಿ RAM
2300 mAh, Li-Polymer ಬ್ಯಾಟರಿ

ಕಾರ್ಬನ್ ಟೈಟಾನಿಯಮ್ ಒಕ್ಟೇನ್ ಪ್ಲಸ್

#3

ಖರೀದಿ ಮೌಲ್ಯ ರೂ: 14,699
ಪ್ರಮುಖ ವೈಶಿಷ್ಟ್ಯಗಳು
5.0 ಇಂಚಿನ, 1080x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಓಕ್ಟಾ ಕೋರ್ 1700 MHz ಪ್ರೊಸೆಸರ್
16 MP ಪ್ರಾಥಮಿಕ ಕ್ಯಾಮೆರಾ, 8 MP ದ್ವಿತೀಯ
ಡ್ಯುಯಲ್ ಸಿಮ್, 3G, WiFi
16 ಜಿಬಿ ಆಂತರಿಕ ಸಂಗ್ರಹ, 32 ಜಿಬಿ ವಿಸ್ತರಿತ
2 ಜಿಬಿ RAM
2000 mAh, Li-Polymer ಬ್ಯಾಟರಿ

ಸೋನಿ ಎಕ್ಸ್‌ಪೀರಿಯಾ Z2

#4

ಖರೀದಿ ಮೌಲ್ಯ ರೂ: 44,999
ಪ್ರಮುಖ ವೈಶಿಷ್ಟ್ಯಗಳು
5.2 ಇಂಚಿನ, 1080x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 2300 MHz ಪ್ರೊಸೆಸರ್
20.7 MP ಪ್ರಾಥಮಿಕ ಕ್ಯಾಮೆರಾ, 2.2 MP ದ್ವಿತೀಯ
3G, WiFi, DLNA
16 ಜಿಬಿ ಆಂತರಿಕ ಸಂಗ್ರಹ, 128 ಜಿಬಿ ವಿಸ್ತರಿತ
3 ಜಿಬಿ RAM
3200 mAh, Li-Ion ಬ್ಯಾಟರಿ

 ಸ್ಯಾಮ್‌ಸಂಗ್ ಗ್ಯಾಲಕ್ಸಿ S5

#5

ಖರೀದಿ ಮೌಲ್ಯ ರೂ: 36,815
ಪ್ರಮುಖ ವೈಶಿಷ್ಟ್ಯಗಳು
5.1 ಇಂಚಿನ, 1080x1920 ಪಿಕ್ಸೆಲ್ ಡಿಸ್‌ಪ್ಲೇ, Super AMOLED
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1900 MHz ಪ್ರೊಸೆಸರ್
16 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ
3G, WiFi, NFC
16 ಜಿಬಿ ಆಂತರಿಕ ಸಂಗ್ರಹ, 128 ಜಿಬಿ ವಿಸ್ತರಿತ
2 ಜಿಬಿ RAM
2800 mAh, Li-Ion ಬ್ಯಾಟರಿ

ಸೋನಿ ಎಕ್ಸ್‌ಪೀರಿಯಾ Z1

#6

ಖರೀದಿ ಮೌಲ್ಯ ರೂ: 29,750
ಪ್ರಮುಖ ವೈಶಿಷ್ಟ್ಯಗಳು
4.3 ಇಂಚಿನ, 720x1280 ಪಿಕ್ಸೆಲ್ ಡಿಸ್‌ಪ್ಲೇ, TFT
ಆಂಡ್ರಾಯ್ಡ್ ಆವೃತ್ತಿ 4.3 (ಜೆಲ್ಲಿ ಬೀನ್)
ಕ್ವಾಡ್ ಕೋರ್ 2200 MHz ಪ್ರೊಸೆಸರ್
20.7 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ
3G, WiFi, DLNA, NFC
16 ಜಿಬಿ ಆಂತರಿಕ ಸಂಗ್ರಹ, 64 ಜಿಬಿ ವಿಸ್ತರಿತ
2 ಜಿಬಿ RAM
2300 mAh, Li-Ion ಬ್ಯಾಟರಿ

ನೋಕಿಯಾ ಲ್ಯೂಮಿಯಾ 1520

#7

ಖರೀದಿ ಮೌಲ್ಯ ರೂ: 37,439
ಪ್ರಮುಖ ವೈಶಿಷ್ಟ್ಯಗಳು
6.0 ಇಂಚಿನ, 1080x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD
ವಿಂಡೋಸ್ ಆವೃತ್ತಿ 8
ಕ್ವಾಡ್ ಕೋರ್ 2200 MHz ಪ್ರೊಸೆಸರ್
20 MP ಪ್ರಾಥಮಿಕ ಕ್ಯಾಮೆರಾ, 1.2 MP ದ್ವಿತೀಯ
3G, WiFi, DLNA, NFC
32 ಜಿಬಿ ಆಂತರಿಕ ಸಂಗ್ರಹ, 64 ಜಿಬಿ ವಿಸ್ತರಿತ
2 ಜಿಬಿ RAM
3400 mAh, Li-Ion ಬ್ಯಾಟರಿ

ಲೆನೊವೊ

#8

ಖರೀದಿ ಮೌಲ್ಯ ರೂ: 14,900
ಪ್ರಮುಖ ವೈಶಿಷ್ಟ್ಯಗಳು
5.0 ಇಂಚಿನ, 720x1280 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 5 MP ದ್ವಿತೀಯ
ಡ್ಯುಯಲ್ ಸಿಮ್, 3G, WiFi
16 ಜಿಬಿ ಆಂತರಿಕ ಸಂಗ್ರಹ
1 ಜಿಬಿ RAM
2150 mAh, Li-Polymer ಬ್ಯಾಟರಿ

ಎಲ್‌ಜಿ ಜಿ3

#9

ಖರೀದಿ ಮೌಲ್ಯ ರೂ: 49,600
ಪ್ರಮುಖ ವೈಶಿಷ್ಟ್ಯಗಳು
5.5 ಇಂಚಿನ, 1440x2560 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 2500 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 2.1 MP ದ್ವಿತೀಯ
3G, WiFi, NFC
32 ಜಿಬಿ ಆಂತರಿಕ ಸಂಗ್ರಹ, ಇದನ್ನು 128 ಜಿಬಿಗೆ ವಿಸ್ತರಿಸಬಹುದು
3 ಜಿಬಿ RAM
3000 mAh, Li-Polymer ಬ್ಯಾಟರಿ

ಎಚ್‌ಟಿಸಿ ಡಿಸೈರ್

#10

ಖರೀದಿ ಮೌಲ್ಯ ರೂ: 24,999
ಪ್ರಮುಖ ವೈಶಿಷ್ಟ್ಯಗಳು
5.5 ಇಂಚಿನ, 720x1280 ಪಿಕ್ಸೆಲ್ ಡಿಸ್‌ಪ್ಲೇ, S-LCD 2
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1600 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 5 MP ದ್ವಿತೀಯ
ಡ್ಯುಯಲ್ ಸಿಮ್, 3G, WiFi, DLNA
8 ಜಿಬಿ ಆಂತರಿಕ ಸಂಗ್ರಹ, ಇದನ್ನು 128 ಜಿಬಿಗೆ ವಿಸ್ತರಿಸಬಹುದು
1.5 ಜಿಬಿ RAM
2600 mAh, Li-Polymer ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
This article tells about Top 10 13 MP camera phones best buy this august.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot