ಟಾಪ್ 10 ಆಂಡ್ರಾಯ್ಡ್ ದ್ವಿ-ಸಿಮ್ ಸ್ಮಾರ್ಟ್ ಫೋನುಗಳು

By Varun
|
ಟಾಪ್ 10 ಆಂಡ್ರಾಯ್ಡ್ ದ್ವಿ-ಸಿಮ್ ಸ್ಮಾರ್ಟ್ ಫೋನುಗಳು

ಸ್ಮಾರ್ಟ್ ಫೋನುಗಳು ಫೇಮಸ್ ಆಗೋದಕ್ಕೆ ಕಾರಣ, ವ್ಯಾಪಕವಾಗಿ ಬಳಕೆಯಾಗುತ್ತಿರುವ ಆಂಡ್ರಾಯ್ಡ್ ತಂತ್ರಾಂಶ. ಹಾಗಾಗಿ ಎಲ್ಲ ಕಂಪನಿಗಳೂ ಆಂಡ್ರಾಯ್ಡ್ ತಂತ್ರಾಂಶದ ಸ್ಮಾರ್ಟ್ ಫೋನುಗಳು ಉತ್ಪಾದನೆ ಮಾಡುತ್ತಿವೆ. ಅದರಲ್ಲೂ ದ್ವಿ-ಸಿಮ್ ಇರುವ ಫೋನುಗಳೂ ವ್ಯಾಪಕವಾಗಿ ಬಳಕೆಯಾಗುತ್ತಿರುವುದರಿಂದ ನಿಮಗಾಗಿ ಇಲ್ಲಿದೆ, ಟಾಪ್ 10 ಆಂಡ್ರಾಯ್ಡ್ ಆಧಾರಿತ ದ್ವಿಸಿಮ್ ಸ್ಮಾರ್ಟ್ ಫೋನುಗಳ ಪಟ್ಟಿ:

1) ಸ್ಯಾಮ್ಸಂಗ್ ಗ್ಯಾಲಕ್ಸಿ Ace ಡುಒಸ್- ಆಂಡ್ರಾಯ್ಡ್ 2.3 ತಂತ್ರಾಂಶ, ದ್ವಿಸಿಮ್, 3 .5 ಇಂಚ್ ಟಚ್ ಸ್ಕ್ರೀನ್ ಡಿಸ್ಪ್ಲೇ ಹಾಗು 3.15 ಮೆಗಾ ಪಿಕ್ಸೆಲ್ ಕ್ಯಾಮರಾ ಹೊಂದಿದೆ. ಇದರ ಬೆಲೆ 13,500 ರೂಪಾಯಿ.

2) ಮೈಕ್ರೋಮ್ಯಾಕ್ಸ್ A50 - ಆಂಡ್ರಾಯ್ಡ್ 2.3.6 ತಂತ್ರಾಂಶ, ದ್ವಿಸಿಮ್,3.1 ಇಂಚ್ ಟಚ್ ಸ್ಕ್ರೀನ್ ಡಿಸ್ಪ್ಲೇ ಹಾಗು 2 ಮೆಗಾ ಪಿಕ್ಸೆಲ್ ಕ್ಯಾಮರಾ ಹೊಂದಿದೆ. ವಾಯ್ಸ್ ರೆಕಗ್ನಿಶನ್ ತಂತ್ರಾಂಶ ಐಷಾ ಕೂಡ ಇದೆ. ಇದರ ಬೆಲೆ 4,999 ರೂಪಾಯಿ.

3) ಸ್ಯಾಮ್ಸಂಗ್ ಗ್ಯಾಲಕ್ಸಿ Y ಡುಒಸ್- ಆಂಡ್ರಾಯ್ಡ್ 2.3 ತಂತ್ರಾಂಶ, ದ್ವಿಸಿಮ್, 3.14 ಇಂಚ್ ಟಚ್ ಸ್ಕ್ರೀನ್ ಡಿಸ್ಪ್ಲೇ ಹಾಗು 3 ಮೆಗಾ ಪಿಕ್ಸೆಲ್ ಕ್ಯಾಮರಾ ಹೊಂದಿದೆ. ಇದರ ಬೆಲೆ 9,00o ರೂಪಾಯಿ.

4) ಕಾರ್ಬನ್ A9 - ಆಂಡ್ರಾಯ್ಡ್ 2.3 ತಂತ್ರಾಂಶ, ದ್ವಿಸಿಮ್, 3 8 ಇಂಚ್ ಟಚ್ ಸ್ಕ್ರೀನ್ ಡಿಸ್ಪ್ಲೇ ಹಾಗು 5 ಮೆಗಾ ಪಿಕ್ಸೆಲ್ ಕ್ಯಾಮರಾ ಹೊಂದಿದೆ. ಇದರ ಬೆಲೆ 9,100 ರೂಪಾಯಿ.

5) ಮೈಕ್ರೋಮ್ಯಾಕ್ಸ್ A73 - ಆಂಡ್ರಾಯ್ಡ್ 2.3 ತಂತ್ರಾಂಶ, ದ್ವಿಸಿಮ್, 3 .5 ಇಂಚ್ TFT ಟಚ್ ಸ್ಕ್ರೀನ್ ಡಿಸ್ಪ್ಲೇ ಹಾಗು 2 ಮೆಗಾ ಪಿಕ್ಸೆಲ್ ಕ್ಯಾಮರಾ, 0.3 ಮೆಗಾ ಪಿಕ್ಸೆಲ್ ಮುಂಬದಿಯ ಕ್ಯಾಮರಾ ಹೊಂದಿದೆ. ಇದರ ಬೆಲೆ 7,500 ರೂಪಾಯಿ.

6) ಸ್ಯಾಮ್ಸಂಗ್ ಗ್ಯಾಲಕ್ಸಿ Y ಪ್ರೊ ಡುಒಸ್- ಆಂಡ್ರಾಯ್ಡ್ 2.3 ತಂತ್ರಾಂಶ, ದ್ವಿಸಿಮ್, 3 .5 ಇಂಚ್ ರೆಸಿಸ್ಟಿವ್ ಟಚ್ ಸ್ಕ್ರೀನ್ ಹಾಗು QWERTY ಕೀಪ್ಯಾಡ್, ಡಿಸ್ಪ್ಲೇ ಹಾಗು 3 ಮೆಗಾ ಪಿಕ್ಸೆಲ್ ಕ್ಯಾಮರಾ ಹೊಂದಿದೆ. ಇದರ ಬೆಲೆ 9,500 ರೂಪಾಯಿ.

7) ಸ್ಪೈಸ್ Mi-350n - ಆಂಡ್ರಾಯ್ಡ್ 2.3 ತಂತ್ರಾಂಶ, ದ್ವಿಸಿಮ್, 3 .5 ಇಂಚ್ ಟಚ್ ಸ್ಕ್ರೀನ್ ಡಿಸ್ಪ್ಲೇ ಹಾಗು 3.2 ಮೆಗಾ ಪಿಕ್ಸೆಲ್ ಕ್ಯಾಮರಾ, 0.3 ಮೆಗಾ ಪಿಕ್ಸೆಲ್ ಮುಂಬದಿಯ ಕ್ಯಾಮರಾ ಹೊಂದಿದೆ. ಇದರ ಬೆಲೆ 7,500 ರೂಪಾಯಿ.

8 ) ಸ್ಪೈಸ್ Mi-270- ಆಂಡ್ರಾಯ್ಡ್ 2.2 ತಂತ್ರಾಂಶ, ದ್ವಿಸಿಮ್, 2.8 ಇಂಚ್ ಟಚ್ ಸ್ಕ್ರೀನ್ ಡಿಸ್ಪ್ಲೇ ಹಾಗು 2 ಮೆಗಾ ಪಿಕ್ಸೆಲ್ ಕ್ಯಾಮರಾ ಹೊಂದಿದೆ. ಇದರ ಬೆಲೆ 3,500

9) ಮೈಕ್ರೋಮ್ಯಾಕ್ಸ್ A78- ಆಂಡ್ರಾಯ್ಡ್ 2.3 ತಂತ್ರಾಂಶ, ದ್ವಿಸಿಮ್, 3 .5 ಇಂಚ್ ಕೆಪಾಸಿಟಿವ್ ಟಚ್ ಸ್ಕ್ರೀನ್ ಡಿಸ್ಪ್ಲೇ, QWERTY ಕೀಪ್ಯಾಡ್ ಹಾಗು 3 ಮೆಗಾ ಪಿಕ್ಸೆಲ್ ಕ್ಯಾಮರಾ ಹೊಂದಿದೆ. ಇದರ ಬೆಲೆ 7,500 ರೂಪಾಯಿ.

10) ಕಾರ್ಬನ್ A7 - ಆಂಡ್ರಾಯ್ಡ್ 2.3 ತಂತ್ರಾಂಶ, ದ್ವಿಸಿಮ್, 3 .5 ಇಂಚ್ ಟಚ್ ಸ್ಕ್ರೀನ್ ಡಿಸ್ಪ್ಲೇ ಹಾಗು 5 ಮೆಗಾ ಪಿಕ್ಸೆಲ್ ಕ್ಯಾಮರಾ. ಇದರ ಬೆಲೆ 7,500 ರೂಪಾಯಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X