Subscribe to Gizbot

ರೂ 10,000 ದ ಒಳಗಿನ ಕಿಟ್‌ಕ್ಯಾಟ್ ಫೋನ್ಸ್

Posted By:

ನಮ್ಮ ಜೀವನದ ಮುಖ್ಯ ಭಾಗವಾಗಿ ಇದೀಗ ಸ್ಮಾರ್ಟ್‌ಫೋನ್‌ಗಳು ಕಾರ್ಯನಿರ್ವಹಿಸುತ್ತಿವೆ. ಸ್ಮಾರ್ಟ್‌ ಆಗಿರುವ ಡಿವೈಸ್‌ಗಳಿಗೆ ಇತ್ತೀಚಿಗೆ ನಾವು ಆಭಾರಿಯಾಗಿರುವೆವು. ಇಂದಿನ ಡಿಜಿಟಲ್ ಯುಗದಲ್ಲಿ ಇಮೇಲ್ ರವಾನೆ, ವೀಡಿಯೊಗಳು ಇಮೇಜಸ್ ಹೀಗೆ ಪ್ರತಿಯೊಂದು ಕಾರ್ಯವನ್ನೂ ಸ್ಮಾರ್ಟ್‌ಫೋನ್‌ಗಳು ಸುಲಲಿತವಾಗಿ ಮಾಡಿಕೊಡುತ್ತಿವೆ.

ಕಳೆದ ವರ್ಷ ನವೆಂಬರ್‌ನಲ್ಲಿ ಸ್ಥಾಪಿತವಾಗಿರುವ ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಅನ್ನು ಇತ್ತೀಚಿನ ಎಲ್ಲಾ ಫೋನ್‌ಗಳು ಹೊಂದಿವೆ. ಹೆಚ್ಚಾಗಿ 4.4 ಕಿಟ್‌ಕ್ಯಾಟ್ ಓಎಸ್ ಹೆಚ್ಚಿನ ಫೋನ್‌ಗಳಲ್ಲಿ ಜಾದೂವನ್ನೇ ಉಂಟು ಮಾಡುತ್ತಿದೆ. ಹೆಚ್ಚಿನ ಫೋನ್ ತಯಾರಕರು ಆಂಡ್ರಾಯ್ಡ್ ಕಿಟ್‌ಕ್ಯಾಟ್ ಆವೃತ್ತಿಯ ಫೋನ್‌ಗಳನ್ನೇ ಹೆಚ್ಚಾಗಿ ಬಿಡುಗಡೆ ಮಾಡುತ್ತಿದ್ದು ನಿಜಕ್ಕೂ ಇದೊಂದು ಆವಿಷ್ಕಾರವಾಗಿದೆ.

ರೂ 10,000 ದ ಒಳಗಿನ ಹತ್ತು ಆಂಡ್ರಾಯ್ಡ್ ಕಿಟ್‌ಕ್ಯಾಟ್ ಫೋನ್‌ಗಳನ್ನು ಇಂದಿನ ಲೇಖನದಲ್ಲಿ ನಾವು ನೋಡೋಣ. ನಿಜಕ್ಕೂ ಈ ಸ್ಮಾರ್ಟ್‌ಫೋನ್‌ಗಳು ಆಕರ್ಷಕ ವಿಶೇಷತೆಗಳನ್ನು ಹೊಂದಿ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಲಾಂಚ್ ಆಗುತ್ತಿವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ XL2 A109

#1

ಖರೀದಿ ಮೌಲ್ಯ ರೂ: 9,789
ವೈಶಿಷ್ಟ್ಯ
5.5 ಇಂಚಿನ 540x960 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ 0.3 MP ದ್ವಿತೀಯ
ಡ್ಯುಯಲ್ ಸಿಮ್, 3G, ವೈಫೈ
4 ಜಿಬಿ ಆಂತರಿಕ ಸಂಗ್ರಹ 32 ಜಿಬಿಗೆ ವಿಸ್ತರಿಸಬಹುದು
1 GB RAM
2500 mAh, Li-Ion ಬ್ಯಾಟರಿ

ಕ್ಸೋಲೋ A1000s

#2

ಖರೀದಿ ಮೌಲ್ಯ ರೂ: 6,742
ವೈಶಿಷ್ಟ್ಯ
5.0 ಇಂಚಿನ 480x854 ಪಿಕ್ಸೆಲ್ ಡಿಸ್‌ಪ್ಲೇ, TFT
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಡ್ಯುಯಲ್ ಕೋರ್ 1000 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ 0.3 MP ದ್ವಿತೀಯ
ಡ್ಯುಯಲ್ ಸಿಮ್, 3G, ವೈಫೈ
4 ಜಿಬಿ ಆಂತರಿಕ ಸಂಗ್ರಹ 32 ಜಿಬಿಗೆ ವಿಸ್ತರಿಸಬಹುದು
1 GB RAM
2000 mAh, Li-Ion ಬ್ಯಾಟರಿ

ಸೆಲ್ಕೋನ್ ಸಿಗ್ನೇಚರ್ Two A500

#3

ಖರೀದಿ ಮೌಲ್ಯ ರೂ: 5,999
ವೈಶಿಷ್ಟ್ಯ
5.0 ಇಂಚಿನ 480x854 ಪಿಕ್ಸೆಲ್ ಡಿಸ್‌ಪ್ಲೇ, TFT
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಡ್ಯುಯಲ್ ಕೋರ್ 1000 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ 0.3 MP ದ್ವಿತೀಯ
ಡ್ಯುಯಲ್ ಸಿಮ್, 3G, ವೈಫೈ
4 ಜಿಬಿ ಆಂತರಿಕ ಸಂಗ್ರಹ 32 ಜಿಬಿಗೆ ವಿಸ್ತರಿಸಬಹುದು
1 GB RAM
2000 mAh, Li-Ion ಬ್ಯಾಟರಿ

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಎಲ್ A108

#4

ಖರೀದಿ ಮೌಲ್ಯ ರೂ: 9,649
ವೈಶಿಷ್ಟ್ಯ
5.5 ಇಂಚಿನ 540x960 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ 2 MP ದ್ವಿತೀಯ
ಡ್ಯುಯಲ್ ಸಿಮ್, 3G, ವೈಫೈ
8 ಜಿಬಿ ಆಂತರಿಕ ಸಂಗ್ರಹ 32 ಜಿಬಿಗೆ ವಿಸ್ತರಿಸಬಹುದು
1 GB RAM
2350 mAh, Li-Ion ಬ್ಯಾಟರಿ

ಕಾರ್ಬನ್ ಟೈಟಾನಿಯಮ್ S19

#5

ಖರೀದಿ ಮೌಲ್ಯ ರೂ: 8,490
ವೈಶಿಷ್ಟ್ಯ
5.0 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ 5 MP ದ್ವಿತೀಯ
ಡ್ಯುಯಲ್ ಸಿಮ್, 3G, ವೈಫೈ
8 ಜಿಬಿ ಆಂತರಿಕ ಸಂಗ್ರಹ 32 ಜಿಬಿಗೆ ವಿಸ್ತರಿಸಬಹುದು
1 GB RAM
2000 mAh, Li-Ion ಬ್ಯಾಟರಿ

ಒಪ್ಲಸ್ XonPhone 5

#6

ಖರೀದಿ ಮೌಲ್ಯ ರೂ: 7,999
ವೈಶಿಷ್ಟ್ಯ
5.0 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ 2 MP ದ್ವಿತೀಯ
ಡ್ಯುಯಲ್ ಸಿಮ್, 3G, ವೈಫೈ
16 ಜಿಬಿ ಆಂತರಿಕ ಸಂಗ್ರಹ 32 ಜಿಬಿಗೆ ವಿಸ್ತರಿಸಬಹುದು
1 GB RAM
2000 mAh, Li-Ion ಬ್ಯಾಟರಿ

ಸ್ಪೈಸ್ ಸ್ಟೆಲ್ಲರ್ Mi-520

#7

ಖರೀದಿ ಮೌಲ್ಯ ರೂ: 8,499
ವೈಶಿಷ್ಟ್ಯ
5.0 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ 2 MP ದ್ವಿತೀಯ
ಡ್ಯುಯಲ್ ಸಿಮ್, 3G, ವೈಫೈ
4 ಜಿಬಿ ಆಂತರಿಕ ಸಂಗ್ರಹ 32 ಜಿಬಿಗೆ ವಿಸ್ತರಿಸಬಹುದು
1 GB RAM
2000 mAh, Li-Ion ಬ್ಯಾಟರಿ

ಕಾರ್ಬನ್ A40

#8

ಖರೀದಿ ಮೌಲ್ಯ ರೂ: 5,190
ವೈಶಿಷ್ಟ್ಯ
5.0 ಇಂಚಿನ 480x854 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಡ್ಯುಯಲ್ ಕೋರ್ 1200 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ 0.3 MP ದ್ವಿತೀಯ
ಡ್ಯುಯಲ್ ಸಿಮ್, 3G, ವೈಫೈ
4 ಜಿಬಿ ಆಂತರಿಕ ಸಂಗ್ರಹ 32 ಜಿಬಿಗೆ ವಿಸ್ತರಿಸಬಹುದು
512 MB RAM
1700 mAh, Li-Ion ಬ್ಯಾಟರಿ

ಸೆಲ್ಕೋನ್ ಮಿಲೇನಿಯಮ್ ಪವರ್ Q3000

#9

ಖರೀದಿ ಮೌಲ್ಯ ರೂ: 8,599
ವೈಶಿಷ್ಟ್ಯ
5.0 ಇಂಚಿನ 480x854 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ 1.3 MP ದ್ವಿತೀಯ
ಡ್ಯುಯಲ್ ಸಿಮ್, 3G, ವೈಫೈ
4 ಜಿಬಿ ಆಂತರಿಕ ಸಂಗ್ರಹ 32 ಜಿಬಿಗೆ ವಿಸ್ತರಿಸಬಹುದು
1 GB RAM
3000 mAh, Li-Ion ಬ್ಯಾಟರಿ

ಇಂಟೆಕ್ಸ್ ಆಕ್ವಾ i14

#10

ಖರೀದಿ ಮೌಲ್ಯ ರೂ: 7,399
ವೈಶಿಷ್ಟ್ಯ
5.0 ಇಂಚಿನ 480x854 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ 2 MP ದ್ವಿತೀಯ
ಡ್ಯುಯಲ್ ಸಿಮ್, 3G, ವೈಫೈ
4 ಜಿಬಿ ಆಂತರಿಕ ಸಂಗ್ರಹ 32 ಜಿಬಿಗೆ ವಿಸ್ತರಿಸಬಹುದು
1 GB RAM
1850 mAh, Li-Ion ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
This article tells about Top 10 android kitkat smartphones Launched.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot