Subscribe to Gizbot

ಮಾರುಕಟ್ಟೆ ಕಿಂಗ್ ಟಾಪ್ 10 ಆಂಡ್ರಾಯ್ಡ್ ಫೋನ್‌ಗಳು

Written By:

ಫೋನ್ ಮಾರುಕಟ್ಟೆಯಲ್ಲಿ ಇದೀಗ ಹೊಸ ಫೋನ್‌ಗಳ ಕಮಾಲು ಆಕರ್ಷಕವಾಗಿ ನಡೆಯುತ್ತಿದೆ. ಆಂಡ್ರಾಯ್ಡ್ ಪ್ರೇಮಿಗಳು ಡಿವೈಸ್ ಅನ್ನು ಖರೀದಿಸುವ ಉತ್ಸಾಹದಲ್ಲಿದ್ದರೆ ನಿಮಗಿದು ಸುವರ್ಣವಕಾಶ. ಆಂಡ್ರಾಯ್ಡ್‌ನ ಹೊಚ್ಚ ಹೊಸ ಡಿವೈಸ್‌ಗಳು ಮಾರುಕಟ್ಟೆಗೆ ಕಾಲಿಡುತ್ತಿದ್ದು ನಿಮ್ಮ ಮನಕ್ಕೊಪ್ಪುವ ಡಿವೈಸ್‌ಗಳನ್ನು ಖರೀದಿಸಬಹುದಾಗಿದೆ.

ಇದನ್ನು ಖರೀದಿಸಿ: ಹುರ್ರೇ!!! 3ಜಿಬಿ RAM ಫೋನ್ಸ್ ಕೈಗೆಟಕುವ ಬೆಲೆಯಲ್ಲಿ

ಬೆಲೆ ಪ್ರಶ್ನೆಯಲ್ಲ ಫೋನ್ ಅತ್ಯುತ್ತಮವಾಗಿರಬೇಕು ಎಂದು ಬಯಸುವವರಿಗೆ ಇಂದಿನ ಲೇಖನದಲ್ಲಿ ಟಾಪ್ 10 ಫೋನ್‌ಗಳ ಮಾಹಿತಿಯನ್ನು ನೀಡುತ್ತಿದ್ದು ತಡಮಾಡದೆಯೇ ಅವುಗಳನ್ನು ಖರೀದಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಖರೀದಿ ಬೆಲೆ ರೂ: 14,999

ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ7

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
5.5 ಇಂಚುಗಳ (ಲಾರ್ಜ್) ಎಚ್‌ಡಿ, ಅವ್ರೇಜ್ ಶಾರ್ಪ್‌ನೆಸ್
ಆಂಡ್ರಾಯ್ಡ್ ಆವೃತ್ತಿ 5.1 ಲಾಲಿಪಪ್
ಓಕ್ಟಾ ಕೋರ್, 1.5 GHz ಸ್ಯಾಮ್‌ಸಂಗ್ ಎಕ್ಸೋನಸ್ 7 ಓಕ್ಟಾ
1.5 GB RAM
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
3000 mAh, Li-ion ಬ್ಯಾಟರಿ

ಖರೀದಿ ಬೆಲೆ ರೂ: 9,999

ಲಿನೊವೊ ಕೆ3 ನೋಟ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
5.5 ಇಂಚುಗಳ (ಲಾರ್ಜ್) ಎಚ್‌ಡಿ, ಅವ್ರೇಜ್ ಶಾರ್ಪ್‌ನೆಸ್
ಆಂಡ್ರಾಯ್ಡ್ ಆವೃತ್ತಿ 5.0 ಲಾಲಿಪಪ್
ಓಕ್ಟಾ ಕೋರ್, 1.7 GHz
2 GB RAM
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
2900 mAh, Li-ion ಬ್ಯಾಟರಿ

ಖರೀದಿ ಬೆಲೆ ರೂ: 12,340

ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ5

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
5.0 ಇಂಚುಗಳ (ಮೀಡಿಯಮ್) ಎಚ್‌ಡಿ, ಅವ್ರೇಜ್ ಶಾರ್ಪ್‌ನೆಸ್
ಆಂಡ್ರಾಯ್ಡ್ ಆವೃತ್ತಿ 5.1 ಲಾಲಿಪಪ್
ಓಕ್ಟಾ ಕೋರ್, 1.7 GHz
1.5 GB RAM
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
2600 mAh, Li-ion ಬ್ಯಾಟರಿ

ಖರೀದಿ ಬೆಲೆ ರೂ: 8,578

ಕೂಲ್‌ಪ್ಯಾಡ್ ನೋಟ್ 3

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
5.5 ಇಂಚುಗಳ (ಲಾರ್ಜ್) ಎಚ್‌ಡಿ, ಅವ್ರೇಜ್ ಶಾರ್ಪ್‌ನೆಸ್
ಆಂಡ್ರಾಯ್ಡ್ ಆವೃತ್ತಿ 5.1 ಲಾಲಿಪಪ್
ಓಕ್ಟಾ ಕೋರ್, 1.7 GHz
1.5 GB RAM
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
3000 mAh, Li-Polymer ಬ್ಯಾಟರಿ

ಖರೀದಿ ಬೆಲೆ ರೂ: 18,499

ಮೋಟೋರೋಲಾ ಮೋಟೋ ಎಕ್ಸ್ ಪ್ಲೇ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
5.5 ಇಂಚುಗಳ (ಲಾರ್ಜ್) ಎಚ್‌ಡಿ, ಅವ್ರೇಜ್ ಶಾರ್ಪ್‌ನೆಸ್
ಗೋರಿಲ್ಲಾ ಗ್ಲಾಸ್
ಆಂಡ್ರಾಯ್ಡ್ ಆವೃತ್ತಿ 5.1.1 ಲಾಲಿಪಪ್
ಓಕ್ಟಾ ಕೋರ್, 1.7 GHz ಸ್ನ್ಯಾಪ್‌ಡ್ರಾಗನ್ 615
2 GB RAM
21 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
3630 mAh, Li-ion ನಾನ್ ರಿಮೂವೇಬಲ್ ಬ್ಯಾಟರಿ

ಖರೀದಿ ಬೆಲೆ ರೂ: 5,999

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಎಕ್ಸ್‌ಪ್ರೆಸ್ 2 E313

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
5.0 ಇಂಚುಗಳ (ಮೀಡಿಯಮ್) ಎಚ್‌ಡಿ, ಅವ್ರೇಜ್ ಶಾರ್ಪ್‌ನೆಸ್
ಗೋರಿಲ್ಲಾ ಗ್ಲಾಸ್
ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
ಓಕ್ಟಾ ಕೋರ್, 1.4 MediaTek MT6592M
1 GB RAM
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
2500 mAh, Li-Polymer ಬ್ಯಾಟರಿ

ಖರೀದಿ ಬೆಲೆ ರೂ: 8,409

ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ2

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
4.7 ಇಂಚುಗಳ (ಮೀಡಿಯಮ್) 540x960 ಪಿಕ್ಸೆಲ್ ಅವ್ರೇಜ್ ಶಾರ್ಪ್‌ನೆಸ್
ಗೋರಿಲ್ಲಾ ಗ್ಲಾಸ್
ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
ಓಕ್ಟಾ ಕೋರ್, 1.3 GHz ಸ್ಯಾಮ್‌ಸಂಗ್ ಎಕ್ಸೋನಸ್ 3 ಕ್ವಾಡ್
1 GB RAM
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
2000 mAh, Li-ion ಬ್ಯಾಟರಿ

ಖರೀದಿ ಬೆಲೆ ರೂ: 23,085

ಒನ್ ಪ್ಲಸ್ 2

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
5.5 ಇಂಚುಗಳ (ಲಾರ್ಜ್) ಪೂರ್ಣ ಎಚ್‌ಡಿ, ವೆರಿ ಶಾರ್ಪ್
ಗೋರಿಲ್ಲಾ ಗ್ಲಾಸ್
ಆಂಡ್ರಾಯ್ಡ್ ಆವೃತ್ತಿ 5.1 ಲಾಲಿಪಪ್
ಓಕ್ಟಾ ಕೋರ್, 1.8 GHz ಸ್ನ್ಯಾಪ್‌ಡ್ರಾಗನ್ 810
4 GB RAM
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್
5 ಎಮ್‌ಪಿ ಮುಂಭಾಗ ಕ್ಯಾಮೆರಾ
3300 mAh, Li-Polymer ನಾನ್ ರಿಮೂವೇಬಲ್ ಬ್ಯಾಟರಿ

ಖರೀದಿ ಬೆಲೆ ರೂ: 12,368

ಲಿನೊವೊ ಪಿ70

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
5.0 ಇಂಚುಗಳ (ಮೀಡಿಯಮ್) ಪೂರ್ಣ ಎಚ್‌ಡಿ, ವೆರಿ ಶಾರ್ಪ್
ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್
ಓಕ್ಟಾ ಕೋರ್, 1.7 GHz MediaTek MT6752
2 GB RAM
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್
5 ಎಮ್‌ಪಿ ಮುಂಭಾಗ ಕ್ಯಾಮೆರಾ
4000 mAh, Li-Polymer ನಾನ್ ರಿಮೂವೇಬಲ್ ಬ್ಯಾಟರಿ

ಖರೀದಿ ಬೆಲೆ ರೂ: 12,999

ಮೋಟೋರೋಲಾ ಮೋಟೋ ಜಿ (3ನೇ ಜನರೇಶನ್)

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಗೋರಿಲ್ಲಾ ಗ್ಲಾಸ್
5.0 ಇಂಚುಗಳ (ಮೀಡಿಯಮ್) ಪೂರ್ಣ ಎಚ್‌ಡಿ, ವೆರಿ ಶಾರ್ಪ್
ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್
ಕ್ವಾಡ್ ಕೋರ್, 1.4 GHz ಸ್ನ್ಯಾಪ್‌ಡ್ರಾಗನ್ 410
2 GB RAM
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್
5 ಎಮ್‌ಪಿ ಮುಂಭಾಗ ಕ್ಯಾಮೆರಾ
2470 mAh, Li-ion ನಾನ್ ರಿಮೂವೇಬಲ್ ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In this article we are listing out top 10 Android mobile phones comes under budget segment. These devices including high features and more impressive kind of factors. Check the slider below for more information about these devices.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot